Ashwini Puneeth Rajkumar: ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಗೆ ವಿಶೇಷ ಗೌರವ ಸಲ್ಲಿಸಿದ ಕಿಂಗ್ ಕೊಹ್ಲಿ!
ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ವಿಶೇಷವಾದ ಚಿನ್ನಸ್ವಾಮಿ ಸ್ಟೇಡಿಯಂ(Chinnaswamy Stadium)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಅನ್ಬಾಕ್ಸಿಂಗ್ ಇವೆಂಟ್ (Jersey Unboxing event) ಒಂದನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಭೇಟಿ ನೀಡಿದ್ದರು. ಆ ಸಮಯದಲ್ಲಿ ಅಲ್ಲಿದ್ದಂತಹ ಕ್ರಿಕೆಟ್ಗರನ್ನೆಲ್ಲ ಅಶ್ವಿನಿ ಪುಣ್ಯತ್ ರಾಜಕುಮಾರ್ ಬಹಳ ಲವಲವಿಕೆಯಿಂದ ಮಾತನಾಡುತ್ತಾ ಅವರೊಂದಿಗೆ ವಿಶೇಷವಾದ ಸಮಯ ಕಳೆದಿದ್ದಾರೆ. ಅಲ್ಲದೆ 2024ರ … Read more