ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಉದ್ಯೋಗವಕಾಶ ! ಇಲ್ಲಿದೆ ಹೆಚ್ಚಿನ ವಿವರ
ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (University of Agriculture Sciences Dharwad) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವಯಸ್ಸಾಗಿರಬೇಕು, ನಿಮಗೆ ಯಾವ ಶಿಕ್ಷಣ ಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ. ಹುದ್ದೆಗಳ ಸಂಖ್ಯೆ : 21 ಹುದ್ದೆಗಳ ಹೆಸರು : ಸಮುದಾಯ … Read more