ತಂಗಿ ಮಗಳ ಮದುವೆ ಸಂಭ್ರಮದಲ್ಲಿ ಅದ್ದೂರಿಯಾಗಿ ಮಿಂಚಿದ DK ಬ್ರದರ್ಸ್
ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ಡಿಕೆ ಸಹೋದರರ ಕುಟುಂಬದಲ್ಲಿ ಮಂಗಳ ಕಾರ್ಯಗಳು ಬಹಳ ಅದ್ದೂರಿಯಾಗಿ ನಡೆದವು. ಇಡೀ ರಾಜಕೀಯ ರಂಗವೇ ತಮ್ಮತ್ತ ತಿರುಗಿ ನೋಡುವಂತಹ ವೈಭವೋ ಪೂರಿತ ಮದುವೆಯನ್ನು ಡಿಕೆ ಶಿವಕುಮಾರ್ ಕುಟುಂಬಸ್ಥರು ನಡೆಸಿ ಕೊಟ್ಟಿದ್ದು ಇದರ ಕೆಲ ಸುಂದರ ಫೋಟೋಗಳನ್ನು ಡಿಕೆ ಪುತ್ರಿ ಐಶ್ವರ್ಯ(Aishwarya) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ಆಗಿ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಮಗಳ ಮದುವೆಯಷ್ಟೇ ಅದ್ದೂರಿಯಾಗಿ ತಂಗಿ ಮಗಳ ಮದುವೆಯನ್ನು ನೆರವೇರಿಸಿ ಕೊಟ್ಟಿದ್ದು ಫೋಟೋದಲ್ಲಿ ಡಿಕೆ … Read more