ಬಹಳ ಅದ್ದೂರಿಯಾಗಿ ಹೆಂಡತಿಯ ಸೀಮಂತ ಶಾಸ್ತ್ರವನ್ನು ಮಾಡಿದ ಸತ್ಯ ಸೀರಿಯಲ್ ನಟ ಸಾಗರ್ ಬಿಳಿಗೌಡ!

Sagar Biligowda: ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಸತ್ಯ ಸೀರಿಯಲ್ನ ನಾಯಕನಟನಾಗಿ ಅಭಿನಯಿಸುತ್ತಿರುವಂತಹ ಅಮೂಲ್ ಬೇಬಿ ಅಳಿಯಾಸ್ ಸಾಗರ್ ಬಿಳಿ ಗೌಡ(Sagar Biligowda) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಹಾಗೂ ತಮ್ಮ ಪತ್ನಿಯೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಗರ ಗಮನ ಸೆಳೆಯುತ್ತಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಪತ್ನಿ ಸಿರಿ ರಾಜು ಅವರೊಂದಿಗೆ ಮೆಟರ್ನಿಟಿ ಫೋಟೋಶೂಟ್ಗಳನ್ನು ಮಾಡಿಸುವ ಮೂಲಕ ತಂದೆಯಾಗುತ್ತಿರುವಂತಹ ಖುಷಿ ವಿಚಾರವನ್ನು ರಿವೀಲ್ ಮಾಡಿದಂತಹ ಸಾಗರ್ರವರು ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು … Read more

ಸದ್ದಿಲ್ಲದೇ ಮದುವೆಯಾಗುವ ಮೂಲಕ ಕರಿಮಣಿ ಮಾಲೀಕನನ್ನು ರಿವೀಲ್ ಮಾಡಿದ ದೀಪಿಕಾ ದಾಸ್! ಸುಂದರ ಮದುವೆ ಫೋಟೋಸ್ ಇಲ್ಲಿದೆ ನೋಡಿ

ಸ್ನೇಹಿತರೆ, ಕನ್ನಡ ಕಿರುತೆರೆಯ ನಾಗಿಣಿ ಎಂದೆ ಪ್ರಸಿದ್ಧಿ ಪಡೆದಿದ್ದಂತಹ ನಟಿ ದೀಪಿಕಾ ದಾಸ್ ಅವರು ಬಹು ಪ್ರಸಿದ್ಧಿ ಸೀರಿಯಲ್ಗಳ ಮೂಲಕ ಕನ್ನಡಿಗರಿಗೆ ಪರೀಕ್ಷೆಗೊಂಡು ಆನಂತರ ಎರಡೆರಡು ಬಾರಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುವಂತಹ ಅವಕಾಶ ಪಡೆದು ತಮ್ಮ ಅದ್ಭುತ ವ್ಯಕ್ತಿತ್ವ ಹಾಗೂ ವರ್ಚಸ್ಸಿನಿಂದ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಸಾಕಷ್ಟು ಆಲ್ಬಮ್ ಸಾಂಗ್ ಗಳಲ್ಲಿ, ಸಿನಿಮಾಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಂತಹ ದೀಪಿಕಾ ಇದೀಗ ಮದುವೆ ಉಡುಪಿನಲ್ಲಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು ಗೆಳೆಯರೇ ಗುಟ್ಟಾಗಿ ತಮ್ಮ … Read more

ಹಿಂದೆಂದೂ ಕಾಣದ ಉಡುಗೊರೆಯನ್ನು ಕೊಟ್ಟ ಅಭಿಮಾನಿಗಳು, ದರ್ಶನ್ ಅಂತೂ ಫುಲ್ ಖುಷ್

Darshan Chakolate Statu: ಚಿತ್ರರಂಗದಲ್ಲಿ 25 ವರ್ಷಗಳ ಯಶಸ್ವಿ ವೃತ್ತಿಜೀವನದ ನಂತರ, ದಾಸ ದರ್ಶನ್ ಅವರು ತಮ್ಮ ಸಿನಿಮಾ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸಿಕೊಂಡಿದ್ದಾರೆ. ಕಾಟೇರಾ ಗಮನಾರ್ಹ ಯಶಸ್ಸನ್ನು ಕಂಡಿದೆ. ಹಾಗೆಯೇ 50 ದಿನಗಳ ಸಂಭ್ರಮವೂ ಪೂರ್ಣಗೊಂಡಿದೆ. ಈ ಮಧ್ಯೆ ದಾಸ ಅಭಿಮಾನಿಗಳು ಹೊಸ ವಿನೂತನ ಪರಿಕಲ್ಪನೆಯನ್ನು ಪರಿಚಯಿಸಿದರು. ಈ ದೃಶ್ಯ ನೋಡಿ ದರ್ಶನ್ ಖುಷಿಯಾಗಿದ್ದಾರೆ. ಇಡೀ ಇತಿಹಾಸದಲ್ಲಿ, 6.2 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆಯನ್ನು ಹಿಂದೆಂದೂ ರಚಿಸಲಾಗಿಲ್ಲ. ಆದರೆ, ದರ್ಶನ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಾಕಲೇಟ್ … Read more

Amulya: ರಾಜ ರಾಣಿಯಂತೆ ಅದ್ದೂರಿ ವೈಭವದಿಂದ ಕೂಡಿರುವ ರೀತಿ ಫೋಟೋಶೂಟ್ ಮಾಡಿಸಿದ ಅಮೂಲ್ಯ, ಇವರ ಸುಂದರ ಕುಟುಂಬ ಹೇಗಿದೆ ನೋಡಿ

Amulya: ಸ್ನೇಹಿತರೆ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ನಟಿ ಅಮೂಲ್ಯ(Amulya) ಅವರು ರಾಜಕರಣಿ ಜಗದೀಶ್ ಆರ್ ಚಂದ್ರ ಅವರನ್ನು ಮದುವೆಯಾದ ನಂತರ ಸಿನಿಮಾ ಬದುಕಿನಿಂದ ಅಂತರ ಕಾಯ್ದುಕೊಂಡು ತಮ್ಮ ಎರಡು ಮುದ್ದಿನ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದರು. ಅದರೀಗ ಮತ್ತೆ ಸಿನಿಮಾಗಳತ್ತ ತಮ್ಮ ಆಸಕ್ತಿಯನ್ನು ತೋರುತ್ತಿರುವ ಅಮೂಲ್ಯ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಮಾಡುವ ಮುನ್ಸೂಚನೆಯನ್ನು ನೀಡಿದ್ದಾರೆ. ಇದರ ನಡುವೆ ಆಗಾಗ ತಮ್ಮ ಪತಿ ಹಾಗೂ ಇಬ್ಬರು ಮುದ್ದಾದ ಮಕ್ಕಳೊಟ್ಟಿಗೆ ವಿಭಿನ್ನ … Read more

Leelavathi: ನಮ್ಮ ಅತ್ತೆಯವರನ್ನು ನೋಡಿ ಜೀವನದಲ್ಲಿ ತುಂಬಾನೇ ಕಲಿತಿದ್ದೇನೆ, ಅತ್ತೆಯನ್ನು ನೆನೆದು ಕಣ್ಣೀರು ಹಾಕಿದ ಸೊಸೆ

Leelavathi ಸ್ನೇಹಿತರೆ 1940ರ ಸಮಯದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ತಮ್ಮ ಅಮೋಘ ನಟನೆ ಹಾಗೂ ಮುದ್ದಾದ ಸೌಂದರ್ಯದ ಮೂಲಕ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಮೆರೆದಂತಹ ಲೀಲಾವತಿ (Leelavathi) ಅಮ್ಮನವರು ಕಳೆದ ಕೆಲವು ದಿನಗಳ ಹಿಂದೆ ನಮ್ಮೆಲ್ಲರಿಂದ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಹೌದು ಗೆಳೆಯರೇ 86 ವರ್ಷದ ಲೀಲಾವತಿ (Leelavathi) ಅಮ್ಮನವರು ಹಲವು ತಿಂಗಳಿಂದ ವಯೋಸಹಜ ಕಾಯಿ+ಲೆಯಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಮಗ ವಿನೋದ್ ರಾಜ್ ಅವರು … Read more

Sandalwood stars: ಒಂದೇ ಟೇಬಲ್ ನಲ್ಲಿ ಒಟ್ಟಿಗೆ ಊಟ ಮಾಡಿದ ಸ್ಯಾಂಡಲ್ವುಡ್ ಕಲಾವಿದರು ಈ ಅಪರೂಪದ ಫೋಟೋ ಮತ್ತೊಮ್ಮೆ ವೈರಲ್

Sandalwood stars: ಸ್ನೇಹಿತರೆ, ಬೇರೆ ಯಾವ ಸಿನಿಮಾ ಇಂಡಸ್ಟ್ರಿಯಲ್ಲಿಯು ಕಾಣಸಿಗದಂತಹ ಮಧುರವಾದ ಸ್ನೇಹ ಬಾಂಧವ್ಯವನ್ನು ನಾವು ನಮ್ಮ ಕನ್ನಡ ಚಿತ್ರರಂಗದಲ್ಲಿ ನೋಡಬಹುದಾಗಿದೆ. ಒಂದು ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕೆ ಮತ್ತಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಸಿನಿಮಾದ ಕುರಿತು ಪ್ರಚಾರ ಮಾಡುತ್ತಾರೆ ಹಾಗೂ ಅವರ ಅಭಿಮಾನಿಗಳ ಬಳಿಯು ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಕೇಳಿಕೊಳ್ಳುತ್ತಿರುತ್ತಾರೆ. ಕೇವಲ ಸಿನಿಮಾ ಶೂಟಿಂಗ್ಗಳಿಗೆ ಮಾತ್ರ ಸೀಮಿತವಾಗದೆ ತಮ್ಮ ವೈಯಕ್ತಿಕ ಕೆಲಸಗಳಲ್ಲಿಯೂ ಒಬ್ಬರು ಸ್ಟಾರ್ ನಟರು ಮತ್ತೊಬ್ಬ ಸ್ಟಾರ್ ನಟರಿಗೆ ಹೆಗಲು ನೀಡುತ್ತಾರೆ. … Read more

Karthik Mahesh: ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ ಮಹೇಶ್ ಅವರ ಅನುಪಸ್ಥಿತಿಯಲ್ಲಿ ನಡೆದ ತಂಗಿ ತೇಜಸ್ವಿನಿ ಸೀಮಂತ! ಸುಂದರ ಫೋಟೋಗಳು ಇಲ್ಲಿವೆ

(Karthik Mahesh) ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತಿರ ಸ್ಪರ್ಧಿ ಕಾರ್ತಿಕ್ ಮಹೇಶ್(Karthik Mahesh) ಅವರು ಶೋ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಅದ್ಭುತ ಆಟಗಾರಿಕೆ ಹಾಗೂ ಕಾರ್ಯವೈಕರಿಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸುತ್ತಿದ್ದು, ಕಳೆದ ವಾರ ತಮ್ಮ ತಂಡವನ್ನು ಗೆಲ್ಲಿಸಿ ಪಾಯಿಂಟ್ ತರಲು ತಮ್ಮ ತಲೆ ಬೋಳಿಸಿಕೊಂಡು ನೆಟ್ಟಿಗರ ಮನಸ್ಸನ್ನು ಗೆದ್ದರು. ಹೀಗೆ ಒಂದಲ್ಲ ಒಂದು ಕಾರಣದಿಂದ ಸಾಮಾಜಿಕ ಜಲತಾಣದಲ್ಲಿ ಸದ್ದು ಮಾಡುವ ಕಾರ್ತಿಕ್ ಮಹೇಶ್ ಅವರ ವೈಯಕ್ತಿಕ ವಿಚಾರಗಳು ಕೂಡ ಸಿಕ್ಕಾಪಟ್ಟೆ … Read more

Tanisha Kuppanda: ಬಿಗ್ ಬಾಸ್ ಚೆಲುವೆ ತನಿಷಾ ಕುಪ್ಪಂದ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ..

ಸ್ನೇಹಿತರೆ ತನ್ನ ಬೋಲ್ಡ್ ಪಾತ್ರಗಳ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಸದ್ದು ಮಾಡಿದಂತಹ ನಟಿ ತನಿಷಾ ಕುಪ್ಪಂದ(Tanisha Kuppanda) ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಮನೆಯಲ್ಲಿ ಮಿಂಚುತ್ತಿದ್ದಾರೆ. ಎಲ್ಲಾ ಆಟಗಳಲ್ಲಿಯೂ ಅದ್ಭುತವಾಗಿಯೂ ಹಾಡುತ್ತಾ, ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ತನಿಷಾ ಕುಪ್ಪಂದ(Tanisha Kuppanda) ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಅದೇ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಂತೂ ತನಿಷ ಖಂಡಿತ ಬಿಗ್ ಬಾಸ್ ಫೈನಲ್ಲಿಸ್ಟ್ ಪಟ್ಟಿಯಲ್ಲಿ … Read more

Anirudh: ರನ್ವೀರ್ ಮತ್ತು ಆಲಿಯ ಭಟ್ ದಂಪತಿಗಳೊಂದಿಗೆ ರಾಷ್ಟ್ರಪ್ರಶಸ್ತಿ ಪಡೆದ ಡಾಕ್ಟರ್ ವಿಷ್ಣುವರ್ಧನ್ ಅವರ ಹೆಮ್ಮೆಯ ಅಳಿಯ ಅನಿರುದ್ಧ್

ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾದಂತಹ ನಟ ಅನಿರುದ್(Anirudh) ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತಾರೆ. ಅದರಂತೆ ಸದ್ಯ ಅನಿರುಧ್ (Anirudh) ಅವರು ಬಾಲಿವುಡ್ ನ ಪ್ರಖ್ಯಾತ ನಟ ನಟಿಯರಾದ ಅಲಿಯಾ ಭಟ್ ಮತ್ತು ರನ್ವೀರ್ ಕಪೂರ್ ಅವರೊಂದಿಗೆ ಸೆಲ್ಫಿ ಒಂದನ್ನು ತಗಿಸಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ಅಕ್ಟೋಬರ್ 17 ನೇ ತಾರೀಕು ದೆಹಲಿಯಲ್ಲಿ … Read more

ಪುನೀತ್ ರಾಜಕುಮಾರ್ ಅವರ ಸಂಗ್ರಣೀಯ ಶಿಲ್ಪಿ ಅನಾವರಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿವೆ ಫೋಟೋಸ್

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಅವರು ದೈಹಿಕವಾಗಿ ನಮ್ಮೊಂದಿಗೆಲ್ಲ ಎಂಬ ಸತ್ಯವನ್ನು ಇಂದಿಗೂ ನಮ್ಮಂತ ಹಲವು ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಂದಿಗೂ ಅದೆಷ್ಟೋ ಅಪ್ಪಟ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್(Puneeth Rajkumar) ಹಾಕಿ ಕೊಟ್ಟಿರುವಂತಹ ದಾರಿಯಲ್ಲಿ ಸಾಗುತ್ತಾ ವಿಶೇಷ ದಿನಗಳಂದು ರ’ಕ್ತದಾನ, ನೇತ್ರದಾನ ಹಾಗೂ ಅನ್ನದಾನದಂತಹ ಮಹತ್ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಾದ ಒಂದಲ್ಲ ಒಂದು ವಿಶೇಷ ಮಾಹಿತಿಗಳು ಹರಿದಾಡುತ್ತಲೇ ಇರುತ್ತವೆ. … Read more