Neeta Ambani Gold Car: ಸ್ವಾತಂತ್ರ್ಯ ದಿನವೇ ಬಂಗಾರದ ಕಾರನ್ನು ಖರೀದಿಸಿದ ಅಂಬಾನಿ ಪತ್ನಿ ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ
Neeta Ambani Gold Car: ಸ್ನೇಹಿತರೆ ನಿಮ್ಮ ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಅಂಬಾನಿ ಕುಟುಂಬ ಕೂಡ ಒಂದು. ಮುಖೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ(Neeta Ambani) ದಂಪತಿಗಳು ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ತಮ್ಮ ಐಷಾರಾಮಿ ಬದುಕಿನಿಂದಲೇ ಇತರರಿಗೆ ಹೊಟ್ಟೆ ಉರಿಯಾಗುವಂತೆ ಬದುಕುತ್ತಿರುವ ಈ ದಂಪತಿಗಳು ಆಗಾಗ ಹೊಸ ಕಾರು ಬೈಕ್ ಹಾಗೂ ಫ್ಲ್ಯಾಟ್ ಗಳನ್ನು ಖರೀದಿಸುತ್ತಲೆ ಇರುತ್ತಾರೆ. ಅದರಂತೆ ಈಗ ನೀತಾ ಅಂಬಾನಿಯವರು ಸ್ವತಂತ್ರ ದಿನಾಚರಣೆಯ(Independence day) ಅಂಗವಾಗಿ ತಮ್ಮ … Read more