ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ದೇವಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು, ನಟಿ ದೀಪ ಕಟ್ಟೆ ಕುಟುಂಬಸ್ಥರು

Deepa katte: ಕನ್ನಡದ ಬಹು ಪ್ರಸಿದ್ಧಿ ವಾಹಿನಿಗಳಲ್ಲಿ ಒಂದಾಗಿರುವ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವಂತಹ ನಟಿ ಸುಧಾರಾಣಿಯವರ ಶ್ರೀರಸ್ತು ಶುಭಮಸ್ತು(Srirastu Subhamastu) ಸೀರಿಯಲ್ನಲ್ಲಿ ಮಗಳ ಪಾತ್ರ ನಿರ್ವಹಿಸುತ್ತಿರುವಂತಹ ನಟಿ ದೀಪ ಕಟ್ಟೆಯವರು (Deepa katte) ಸಿನಿಮಾ ಶೂಟಿಂಗ್ ಕೆಲಸಗಳ ನಡುವೆ ಬಿಡುವ ಮಾಡಿಕೊಂಡು ತಮ್ಮ ಪತಿ ಹಾಗೂ ಕುಟುಂಬಸ್ಥರ ಜೊತೆಗೆ ಅಮೂಲ್ಯವಾದ ಸಮಯವನ್ನು ಕಳೆಯುತ್ತಿರುತ್ತಾರೆ. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ದೀಪಾ ಕಟ್ಟೆ(Deepa katte)ಯವರು ಮಲೆನಾಡಿನ ತಪ್ಪಲಿನಲ್ಲಿ ಇರುವಂತಹ ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು … Read more

Viral video: ಹೆಂಡತಿಯ ಮಡಿಲ ತುಂಬಾ ಕಂತೆ ಕಂತೆ ಹಣ ತಂದು ಸುರಿದ ಪತಿ, ವೈರಲ್ ಆಯಿತು ವೀಡಿಯೊ

Viral video For Instagram: ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ ಈಗ ತನ್ನ ಪತ್ನಿಗೆ ಕಂತೆ ಕಂತೆ ಹಣವನ್ನು ತಂದು ಪತಿ ಸುರಿದಿರುವಂತಹ ವಿಡಿಯೋವನ್ನು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ನೋಡಲು ಇಷ್ಟು ಸಾಧಾರಣವಾಗಿರುವಂತಹ ವ್ಯಕ್ತಿ ಇಷ್ಟೊಂದು ಹಣ ಸಂಪಾದನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಹೌದು ರಾಜಸ್ಥಾನ(Rajasthan) ಮೂಲದ ವ್ಯಕ್ತಿಯ ವಿಡಿಯೋ ಇದಾಗಿದ್ದು, ಹಾಸಿಗೆ ಮೇಲೆ ಕುಳಿತ ತನ್ನ ಹೆಂಡತಿಗೆ 500 ರೂಪಾಯಿ ನೋಟಿನ (₹500 notes) … Read more

ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈತ ಏನು ಮಾಡಿದ್ದಾನೆ ಗೊತ್ತಾ? ಕಿವಿ ನೆಟ್ಟಗಾಗೋ ಸ್ಟೋರಿ ಇದು.

Real Story ತೆಲಂಗಾಣದ ಬಸ್ ಸ್ಟಾಪ್ ಪಕ್ಕದಲ್ಲೇ ಇರುವಂತಹ ಹೋಟೆಲ್ ಒಂದರಲ್ಲಿ ಮರಿಸ್ವಾಮಿ ಎನ್ನುವ 65 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ. 35 ವರ್ಷಗಳಿಂದಲೂ ಮರಿಸ್ವಾಮಿ ಈ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆ ಹೋಟೆಲ್ ಗೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಮರಿಸ್ವಾಮಿ ಚಿರಪರಿಚಿತರಾಗಿದ್ದಾರೆ. ಪ್ರತಿಯೊಬ್ಬರೊಂದಿಗೂ ಆತ ನಗುತ್ತಲೇ ಮಾತನಾಡಿಸುತ್ತ ಕೆಲಸ ಮಾಡಿಕೊಂಡಿದ್ದ. ಆ ಹೋಟೆಲ್(Hotel) ಪಕ್ಕದಲ್ಲೇ ಚಿನ್ನದ ಮಳಿಗೆ ಒಂದಿತ್ತು. ಅದರ ಓನರ್ ಆಗಿದ್ದ ಕೇಶವ್ ರೆಡ್ಡಿ ಅದೇ … Read more

ಗಂಡನ ಪರಸ್ತ್ರಿ ಸವಾಹಸಕ್ಕೆ ಬೇಸತ್ತ ಹೆಂಡ್ತಿ ಏನ್ ಮಾಡಿದ್ದಾಳೆ ಗೊತ್ತಾ? ನಿಜಕ್ಕೂ ಮನಕುಲಕುವ ಘಟನೆ

Real Story ಒಬ್ಬ ಹೆಣ್ಣುಮಗಳನ್ನು ಮದುವೆ ಮಾಡಿಕೊಡುವುದಕ್ಕೆ ಆಕೆಯ ತಂದೆ ಹಾಗೂ ಕುಟುಂಬಸ್ಥರು(Family) ಎಷ್ಟು ಕಷ್ಟ ಪಡುತ್ತಾರೆ ಆದರೆ ಅವರನ್ನು ಮದುವೆಯಾದ ಗಂಡ ಮಾತ್ರ ಕೆಲವೊಮ್ಮೆ ಮಾಡುವಂತಹ ಅನಾಚಾರದಿಂದ ಆ ಹೆಣ್ಣು ಮಗು ಏನು ತಪ್ಪು ಮಾಡದಿದ್ದರೂ ಕೂಡ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಹಲವಾರು ಬಾರಿ ಒದಗಿ ಬಂದಿರುವುದನ್ನು ನಾವು ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಲೇ ಇರುತ್ತೇವೆ. ಈಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ಪ್ರತಿಯೊಬ್ಬರೂ ಈ ವಿಚಾರವನ್ನು ಕೇಳಿದರೆ ಖಂಡಿತವಾಗಿ … Read more

ಲೀಕ್ ಆದ ವೀಡಿಯೋದ ಬಗ್ಗೆ ಟಿಕ್ ಟಾಕ್ ಬೆಡಗಿ ಶಿಲ್ಪ ಗೌಡ ಬಿಚ್ಚಿಟ್ಟ ರಹಸ್ಯ ಏನು ಗೊತ್ತಾ?

tik tok shilpa gowda viral video about Story: ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗೋದು ಸುಲಭವಾಗಿ ಬಿಟ್ಟಿದೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿ ಅವಕಾಶ ಪಡೆಯೋದಕ್ಕೆ ಸಾಕಷ್ಟು ಸರ್ಕಸ್ ಮಾಡಬೇಕು ಆದರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಯಾರ ಅಪ್ಪಣೆಯು ಬೇಕಾಗಿಲ್ಲ. ತಮ್ಮ ತಮ್ಮ ಪ್ರತಿಭೆಗಳನ್ನು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ (Platform ) ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್ ( Followers ) ಗಳನ್ನು ಸಂಪಾದಿಸುವುದು ಅತ್ಯಂತ … Read more