Virat Kohli: ಅನುಷ್ಕಾಗೂ ಮುನ್ನ ವಿರಾಟ್ ಕೊಹ್ಲಿ ಪ್ರತಿ ಹೆಜ್ಜೆಯಲ್ಲೂ ಬೆಂಗಾವಲಾಗಿದ್ದ ಆ ಹುಡುಗಿ ಯಾರು ಗೊತ್ತಾ? ಕಿಂಗ್ ಕೊಹ್ಲಿ ಆಕೆಗೆ ತನ್ನ ತಂದೆ ಸ್ಥಾನ ನೀಡಲು ಕಾರಣವೇನು..
ಸ್ನೇಹಿತರೆ, ವಿರಾಟ್ ಕೊಹ್ಲಿ(Virat Kohli) ಎಂಬ ಬ್ರ್ಯಾಂಡ್ ಹೆಸರನ್ನು ಕೇಳುತ್ತಿದ್ದ ಹಾಗೆ ಪ್ರತಿಯೊಬ್ಬರಲ್ಲಿಯೂ ಕಿಚ್ಚು ಆಕ್ರಮಣಶೀಲತೆ ಹುಮ್ಮಸ್ಸು ಹಾಗೂ ಶಕ್ತಿ ಪುಟಿದೇಳುತ್ತದೆ. ಒಮ್ಮೆ ವಿರಾಟ್ ಬ್ಯಾಟ್ ಹಿಡಿದು ಫೀಲ್ಡ್ ಗೆ ಕಾಲಿಟ್ಟರೆ ಸಿಕ್ಸರ್ ಹಾಗೂ ರನ್ ಗಳ ಸುರಿಮಳೆ ಯಾಗುವುದು ಖಂಡಿತ. ಇತಿಹಾಸ ಸೃಷ್ಟಿ ಮಾಡಿರುವಂತಹ ದಿಗ್ಗಜರ ರೆಕಾರ್ಡ್ಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸ್ಟಾರ್ ಪಟ್ಟವನ್ನು ಅಲಂಕರಿಸಿರುವಂತಹ ವಿರಾಟ್ ಕೊಹ್ಲಿ(Virat Kohli) ಅವರ ಈ ಮಟ್ಟದ ಹೆಸರು ಸಾಧನೆ ಸಂಪಾದನೆ ಹಾಗೂ ಯಶಸ್ಸಿಗೆ ಕಾರಣ ಆ … Read more