ಇವತ್ತು ಸೋಮಾವತಿ ಅಮಾವಾಸ್ಯೆ ಈ 5 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ಶುರು
ಸೋಮವತಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು ವರ್ಷದ ಮೊದಲ ಸೂರ್ಯ ಗ್ರಹಣ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ವಿಶೇಷ ಸ್ಥಾನ ಇದೆ. ಈ ಅಮವಾಸ್ಯೆ ಸೋಮವಾರ ಬರುತ್ತಿರುವ ಕಾರಣ ಇದನ್ನು, ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. 8/04/2024 ರಂದು ಈ ಸೋಮವತಿ ಅಮಾವಾಸ್ಯೆ ಸಂಭವಿಸುತ್ತಿದೆ. ಈ ಸೂರ್ಯ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಗ್ರಹಣ ಕಾಲವನ್ನು ಸೂತಕ ಕಾಲ ಎಂದು ಕೂಡ ಹೇಳುವರು. ಗ್ರಹಣ ಗೋಚಾರ ಆಗದೆ ಹೋದರು ಅದರ ಪರಿಣಾಮ ಜನರ ಮೇಲೆ … Read more