ಅಪ್ಪು ತರಾನೇ ಮಾದರಿಯಾದ ದ್ವಾರಕೀಶ್
ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸ್ಯಾಂಡಲ್ ವುಡ್ ನ ಪ್ರೀತಿಯ ಕುಳ್ಳ ಡಾಕ್ಟರ್ ದ್ವಾರಕೀಶ್ ತಮ್ಮ 81 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ಕೊಂಡಿಯೊಂದು ಕಳಚಿದೆ. ದ್ವಾರಕೀಶ್ ಅವರು ಸಾವಿನಲ್ಲಿ ಸಾರ್ಥಕ ಮೆರೆದಿದ್ದಾರೆ ಹಾಗಾದರೆ ಸಾರ್ಥಕತೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ ದ್ವಾರಕೀಶ್ ಅವರು ವಿಧಿವಶರಾಗಿದ್ದು ಅವರ ಕುಟುಂಬದವರು ಹೇಳಿದಂತೆ ರಾತ್ರಿ ದ್ವಾರಕೀಶ್ ಅವರು ಅತಿಸಾರ ಲೂಸ್ ಮೋಷನ್ ಇಂದ ಬಳಲುತ್ತಿದ್ದರು ನಿದ್ದೆ ಮಾಡಿರಲಿಲ್ಲ ಬೆಳಗ್ಗೆ ಕಾಫಿ ಕುಡಿದು 2 ಗಂಟೆ … Read more