ರಿಯಲ್ ಸ್ಟಾರ್ ಉಪೇಂದ್ರ ಮನೆಯ ಅದ್ದೂರಿ ಹೋಳಿ ಸೆಲೆಬ್ರೇಶನ್!
ಸ್ನೇಹಿತರೆ 25 ಮಾರ್ಚ್ 2024 ರಂದು ದೇಶ ವ್ಯಾಪಿ ಬಹಳ ಅದ್ದೂರಿಯಾಗಿ ಹೋಳಿ ಹಬ್ಬವನ್ನು (holi festival) ಆಚರಿಸಲಾಗಿದೆ. ಕನ್ನಡ ಚಲನಚಿತ್ರ ರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ಬಣ್ಣದ ಓಕುಳಿಯಲ್ಲಿ ಮಿಂದೆದ್ದು ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ(Upendra) ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ ಹಾಗೂ ಕುಟುಂಬಸ್ಥರು, ಸ್ನೇಹಿತರೊಂದಿಗೆ ಸೇರಿ ಹೋಲಿ ಆಡಿದ್ದು ಅದರ ಕೆಲ ಸುಂದರ ಚಿತ್ರಣಗಳನ್ನು ಉಪೇಂದ್ರ ಅವರ ಅಣ್ಣನ ಮಗ … Read more