ಅಂತು ಇಂತೂ ಕೊನೆಯ ದಿನ ತಲುಪಿದ ಪಾರು ಸೀರಿಯಲ್, ಪಾರು ಧಾರವಾಹಿ ತಂಡದ ಸುಂದರ ಫೋಟೋಗಳು!
ಸ್ನೇಹಿತರೆ ಕಳೆದ ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದ ಪಾರು ಸೀರಿಯಲ್(Paaru serial) ಕೊನೆಗೂ ಅಂತ್ಯಗೊಳ್ಳುತ್ತಿದೆ. ಶೂಟಿಂಗ್ನ ಕೊನೆ ದಿನದ ಫೋಟೋಗಳನ್ನು ಹಂಚಿಕೊಂಡ ಕಲಾವಿದರು ಭಾವುಕವಾದ ಸಂದೇಶಗಳನ್ನು ಬರೆಯುತ್ತಾ ತಮ್ಮ ಹಾಗೂ ಪಾರು ತಂಡದ ಪಯಣ ಹೇಗಿತ್ತು ಎಂಬುದನ್ನು ವರ್ಣಿಸ ತೊಡಗಿದ್ದಾರೆ. ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು ಹಲವರು ತಾವು ಮುಂದಿನ ದಿನಮಾನಗಳಲ್ಲಿ ಪಾರು ಸೀರಿಯಲ್ ಅನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾ ಕಮೆಂಟ್ … Read more