Avinash-Malavika: ಅವಿನಾಶ್ ಮಾಳವಿಕಾ ಮನೆಗೆ ಗುದ್ದಲಿ ಪೂಜೆ ಮಾಡಿದ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್! 15 ವರ್ಷಗಳ ಹಿಂದಿನ ನೆನಪನ್ನು ಮತ್ತೆ ಸ್ಮರಿಸಿದ ಮಾಳವಿಕಾ ದಂಪತಿ

ಸ್ನೇಹಿತರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ವೇದಿಕೆಗಳ ಮೇಲೆ ಅವಿನಾಶ್ ಮತ್ತು ಮಾಳವಿಕಾ (Avinash-Malavika) ದಂಪತಿಗಳು ವಿಷ್ಣುವರ್ಧನ್ (Vishnuvardhan) ಅವರ ಗುಣಗಾನ ಮಾಡುವುದನ್ನು ನಾವು ಹಲವಾರು ಬಾರಿ ವೀಕ್ಷಿಸಿರುತ್ತೇವೆ. ಈ ದಂಪತಿಗಳು ಎಲ್ಲೇ ಹೋದರು ವಿಷ್ಣುವರ್ಧನ್ ಅವರ ಕುರಿತಾದ ಮಾತನ್ನು ಹೇಳದೆ ತಮ್ಮ ಭಾಷಣವನ್ನು ಮುಗಿಸುವುದಿಲ್ಲ. ಅಷ್ಟರಮಟ್ಟಿಗೆ ಸಾಹಸ ಸಿಂಹ ವಿಷ್ಣು ದಾದಾನಿಗೆ ಇವರಿಬ್ಬರ ಜೀವನದಲ್ಲಿ ಮುಖ್ಯ ಪ್ರಾಧಾನ್ಯತೆ ಇದೆ. ಹೀಗಿರುವಾಗ ಮದುವೆಯಾದ ಕೆಲ ವರ್ಷಗಳಲ್ಲೇ ಸೈಟ್ ಒಂದನ್ನು ಕರಗಿಸಿ ಮನೆ ಕಟ್ಟುವ ಯೋಜನೆ … Read more