ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಉದ್ಯೋಗವಕಾಶ ! ಇಲ್ಲಿದೆ ಹೆಚ್ಚಿನ ವಿವರ

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ  (University of Agriculture Sciences Dharwad) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವಯಸ್ಸಾಗಿರಬೇಕು, ನಿಮಗೆ ಯಾವ ಶಿಕ್ಷಣ ಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಹುದ್ದೆಗಳ ಸಂಖ್ಯೆ : 21 ಹುದ್ದೆಗಳ ಹೆಸರು : ಸಮುದಾಯ ಸಹಾಯಕರು, ಮೇಲ್ವಿಚಾರಕರು
ಉದ್ಯೋಗ ಸ್ಥಳ : ವಿಜಯಪುರ – ಧಾರವಾಡ – ಬೆಳಗಾವಿ – ಹಾವೇರಿ

  • ಹಿರಿಯ ಸಂಶೋಧನಾ ಫೆಲೋ (SRF) : 1
  • ಯೋಜನಾ ಸಹಾಯಕ-LRI : 4
  • ಯೋಜನೆಯ ಸಹಾಯಕ-ಜಲವಿಜ್ಞಾನ : 2
  • ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು : 1
  • ಸಮುದಾಯ ಸಹಾಯಕರು (ಜಲ ಮಿತ್ರ) : 12

ಒಟ್ಟು 1 ಅಸಿಸ್ಟೆಂಟ್ ಮೆಡಿಕಲ್ ಆಫೀಸರ್ (Assistant Medical Officer) ಹುದ್ದೆ ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹನುಮನಮಟ್ಟಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಜುಲೈ 12, 2023 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಶೈಕ್ಷಣಿಕ ಅರ್ಹತೆ

  • ಸಲಹೆಗಾರ : RS & GS ನಲ್ಲಿ M.Sc, M.Tech, ಜಿಯೋ-ಇನ್ಫರ್ಮ್ಯಾಟಿಕ್ಸ್‌ನಲ್ಲಿ Ph.D
  • ಹಿರಿಯ ಸಂಶೋಧನಾ ಫೆಲೋ (SRF) : ಕೃಷಿ, ಮಣ್ಣು ವಿಜ್ಞಾನ, ಕೃಷಿ ವಿಜ್ಞಾನದಲ್ಲಿ M.Sc
  • ಪ್ರಾಜೆಕ್ಟ್ ಅಸಿಸ್ಟೆಂಟ್-ಎಲ್ಆರ್ಐ : ಡಿಪ್ಲೊಮಾ, ಪದವಿ, ಕೃಷಿಯಲ್ಲಿ B.Sc
  • ಪ್ರಾಜೆಕ್ಟ್ ಅಸಿಸ್ಟೆಂಟ್-ಹೈಡ್ರಾಲಜಿ : ಕೃಷಿಯಲ್ಲಿ B.Sc, ಕೃಷಿ ಎಂಜಿನಿಯರಿಂಗ್‌ನಲ್ಲಿ B.Tech
  • ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು, ಸಮುದಾಯ ಸಹಾಯಕರು (ಜಲ ಮಿತ್ರ) : 10ನೇ

ಇನ್ನೂ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ನೋಟಿಫಿಕೇಶನ್ ಚೆಕ್ ಮಾಡಿ- ಅರ್ಜಿಯೂ ಇಲ್ಲೇ ಲಭ್ಯವಿದೆ-UAS Dharwad- ನೋಟಿಫಿಕೇಶನ್ & ಅಪ್ಲಿಕೇಶನ್

Leave a Comment