ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಿಕ್ಯುಟ್ಮೆಂಟ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಹುದ್ದೆಯನ್ನು ಪಡೆದುಕೊಳ್ಳಬಹುದು ಹಾಗೆಯೇ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅಪ್ಲೈ ಮಾಡಬಹುದು ಅನೇಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಭರ್ತಿ ಮಾಡುತ್ತಾರೆ
ಕೆಲಸದ ಅನುಭವ ಇದ್ದವರಿಗೆ ಮೊದಲ ಆದ್ಯತೆ ಇರುತ್ತದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .ನೇರ ನೇಮಕಾತಿ ಇರುತ್ತದೆ ಇಂಟರ್ವಿವ್ ಸಹ ಇರುತ್ತದೆ ಹಾಗೆಯೇ ಕನಿಷ್ಟ ಇಪ್ಪತ್ತು ವರ್ಷದಿಂದ ಗರಿಷ್ಠ ಮೂವತ್ತೈದು ವರ್ಷದ ಒಳಗಿನವರು ಈ ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ ನಾವು ಈ ಲೇಖನದ ಮೂಲಕಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಿಕ್ಯುಟ್ಮೆಂಟ್ ಅಲ್ಲಿ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಿಕ್ಯುಟ್ಮೆಂಟ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಹಲವು ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತದೆ ಶೋರೂಂ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಶೋರೂಂ ಎಕ್ಸಿಕ್ಯೂಟಿವ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಪುರುಷ ಹಾಗೂ ಮಹಿಳೆಯರು ಅಪ್ಲೈ ಮಾಡಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಪಿ ಯು ಸಿ ಹಾಗೂ ಡಿಗ್ರಿ ಎಂ ಬಿ ಎ ಆದವರು ಆದವರು ಅಪ್ಲೈ ಮಾಡಬಹುದಾಗಿದೆ ಕೆಲಸದ ಅನುಭವ ಇದ್ದವರಿಗೆ ಮೊದಲ ಆದ್ಯತೆ ಇರುತ್ತದೆ.
ಕನಿಷ್ಟ ಇಪ್ಪತ್ತು ವರ್ಷದಿಂದ ಗರಿಷ್ಠ ಮೂವತ್ತೈದು ವರ್ಷದ ಒಳಗಿನವರು ಈ ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ನೇರ ನೇಮಕಾತಿ ಇರುತ್ತದೆ ಇಂಟರ್ವಿವ್ ಸಹ ಇರುತ್ತದೆ. ಶೋ ರೂಂ ವ್ಯವ್ಯಸ್ಥಾಪಕರು ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಹಾಗೂ ಶೋ ರೂಂ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡುತ್ತಾರೆ ಇಂಟರ್ವಿವ್ ಎರಡು ಸಾವಿರದ ಇಪ್ಪತ್ತೆರಡು ಮಾರ್ಚ್ ಹದಿನಾಲ್ಕು ಸೋಮವಾರ ಹಾಗೂ ಮಾರ್ಚ್ ಹದಿನೈದು ಮಂಗಳವಾರ ಹತ್ತು ಘಂಟೆಯಿಂದ ಐದು ಘಂಟೆಯ ವರೆಗೆ ಇಂಟರ್ವಿವ್ ನಡೆಯುತ್ತದೆ .
ಮೈಸೂರಿನಿಂದ ಅಪ್ಲೈ ಮಾಡುವ ಅಭ್ಯರ್ಥಿಗಳು ಬಿ ಎನ್ ರೋಡ್ ಕೆ ಎಸ್ ಆರ್ ಟಿ ಸಿ ಅರ್ಬನ್ ಬಸ್ ಸ್ಟ್ಯಾಂಡ್ ನಿಯರ್ ಇರುತ್ತದೆ ಹಾಗೆಯೇ ಹುಬ್ಬಳ್ಳಿಯಿಂದ ಅಪ್ಲೈ ಮಾಡುವ ಅಭ್ಯರ್ಥಿಗಳು ಹುಬ್ಬಳ್ಳಿ ಆಫೀಸ್ ಯು ಮೊಲ್ ರೋಡ್ ಹಾಗೆಯೇ ಮಂಗಳೂರಿನಿಂದ ಅಪ್ಲೈ ಮಾಡುವರಿಗೆ ಪ್ರೈಡ್ ಫೈಲನೇರ ರೋಡ್ ಹಾಗೂ ಕಲ್ಬುರ್ಗಿ ಅಭ್ಯರ್ಥಿಗಳಿಗೆ ಕಲ್ಬುರ್ಗಿ ಆಫೀಸ್ ಸ್ಟೇಷನ್ ರೋಡ್ ಲಹೋತಿ ಪೆಟ್ರೋಲ್ ಪಂಪ್ ಆಫೋಸಿಟ್ ಅಲ್ಲಿ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.