Actor Ramya: ಮೋಹಕ ತಾರೆ ರಮ್ಯಾ ಅವರೊಂದಿಗೆ ನಟ ಪ್ರೇಮ್ ಮಗಳು ಅಮೃತ ಪ್ರೇಮ್

Actor Ramya With Amrutha prem: ಸ್ನೇಹಿತರೆ, ಸದ್ಯ ರಾಜ್ಯದಾದ್ಯಂತ ಎಲ್ಲೆಡೆ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ತಯಾರಾಗಿರುವಂತಹ ಟಗರು ಪಲ್ಯ (Tagaru palya) ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಳ್ಳಿ ಸೊಗಡಿನ ಕಥೆ ಹಾಗೂ ಅಲ್ಲಿನ ಜನರು ಮುಂದುವರೆಸಿಕೊಂಡು ಬಂದಿರುವಂತಹ ನಂಬಿಕೆ ಹಾಗೂ ಸೊಗಸಾದ ಪ್ರೇಮ ಕಥೆಯ ಮೇಲೆ ಸಿನಿಮಾ ತಯಾರಾಗಿದ್ದು, ಮೊದಲ ವಾರದಲ್ಲಿಯೇ ಜನರ ಮನಸ್ಸನ್ನು ಸೆಳೆದಿದೆ. ಇನ್ನು ಈ ಸಿನಿಮಾದ ಮೂಲಕ ನೆನಪಿರಲಿ ಪ್ರೇಮ್ ಅವರ ಮಗಳು ಅಮೃತ ಪ್ರೇಮ್(Amrutha … Read more