ಕೆಜಿಎಫ್ ಚಿತ್ರ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ. ಕೆಜಿಎಫ್ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಇಡೀ ಭಾರತ ಚಿತ್ರರಂಗದಲ್ಲೇ ದೊಡ್ಡ ಬದಲಾವಣೆಯೊಂದು ಕಂಡುಬಂದಿದೆ. ಮುಂಚೆಯೆಲ್ಲಾ ಸಿನಿಮಾಗಳು ಕೇವಲ ಆ ಭಾಗದ ಗಟ್ಟಿಗಳಿಗೆ ಅಷ್ಟೇ ಸೀಮಿತವಾಗಿತ್ತು ಆದರೆ ಇದೀಗ ಪ್ರತಿಯೊಂದು ಸಿನಿಮಾ ಕೂಡ ಏಕ ದೇಶಿಯ ಚಿತ್ರವಾಗಲಿದೆ. ಭಾಷೆಯ ತಾರತಮ್ಯ ಇಲ್ಲದೆ ಇಡೀ ಪ್ರಪಂಚಕ್ಕೆ ತಲುಪುವಷ್ಟು ಬಲಶಾಲಿಯಾಗಿದೆ. 1ಕನ್ನಡ ಚಿತ್ರ ಇಡೀ ಪ್ರಪಂಚಕ್ಕೆ ತಲಪುವಷ್ಟು ಬಲಶಾಲಿಯಾಗುವಷ್ಟು ಪುಷ್ಟಿ ನೀಡಿದ್ದು ಕೆಜಿಎಫ್ ಚಿತ್ರ.
ಕೆಜಿಎಫ್ ಚಿತ್ರ ಯಶಸ್ವಿಯಾಗಲು ಹಲವಾರು ತಂತ್ರಜ್ಞರು ಮತ್ತು ಸಹ ಕಲಾವಿದರು ಕೈಜೋಡಿಸಿದ್ದಾರೆ. ಕೆಜಿಎಫ್ ಚಿತ್ರ ನಿರ್ಮಾಣವಾದ ನಂತರ ಈ ಚಿತ್ರವನ್ನು ಬೇರೆ ರಾಜ್ಯಗಳಲ್ಲೂ ಬಿಡುಗಡೆ ಮಾಡಬೇಕು ಎನ್ನುವ ಐಡಿಯಾ ಕೊಟ್ಟಿದ್ದು ನಟ ಯಶ್ ಅವರು. ಯಶ್ ಅವರು ಕೆಜಿಎಫ್ ಸಿನಿಮಾಗೋಸ್ಕರ 8 ವರ್ಷಗಳನ್ನು ತ್ಯಾಗ ಮಾಡಿದ್ದಾರೆ. 8ವರ್ಷಗಳ ಸತತ ಪರಿಶ್ರಮವೇ ಇದೀಗ ಯಶ್ ಅವರ ಜೀವನವನ್ನು ಬದಲಾಯಿಸಿದೆ. ಯಶ್ ಇದೀಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಸಿನೆಮಾ ಏಪ್ರಿಲ್ 14 ರಂದು ಬಿಡುಗಡೆ ಕಾಣಲಿದೆ. ಕೆಜಿಎಫ್ 2 ಸಿನಿಮಾಗೆ ಇಡೀ ದೇಶವೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ.ಅದರಲ್ಲೂ ಈ ಚಿತ್ರದ ಟ್ರೇಲರ್ ನೋಡಿ ವೀಕ್ಷಕರೆಲ್ಲರೂ ದಂಗಾಗಿದ್ದಾರೆ. ಹಾಲಿವುಡ್ ಲೆವೆಲ್ ಗೆ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರದ ಟ್ರೇಲರ್ ನಲ್ಲಿ ತೋರಿಸಿರುವ ಮೇಕಿಂಗ್ ಸಿನೆಮಾಟೊಗ್ರಫಿ ಮತ್ತು ಮ್ಯೂಸಿಕ್ ಅದ್ಭುತವಾಗಿದೆ. ಹಾಗೆ ಕೆಜಿಎಫ್ ಟ್ರೈಲರ್ ನಲ್ಲಿರುವ ಮಾಸ್ ಪಂಚಿಂಗ್ ಡೈಲಾಗ್ ಗಳು ಸಖತ್ ಕಿಕ್ ಕೊಟ್ಟಿದೆ.
ಕೆಜಿಎಫ್ 2 ಸಿನೆಮಾದ ಟ್ರೈಲರ್ ನಲ್ಲಿ ಹೆತ್ತವರು ಇಂಗ್ಲಿಷ್ನಲ್ಲಿ ಹೇಳಿದ ವೈಲೆನ್ಸ್..ವೈಲೆನ್ಸ್ ವೈಲೆನ್ಸ್ ಡೈಲಾಗ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದ ಬಹುತೇಕ ಡೈಲಾಗ್ ಗಳನ್ನು ಬರೆದಿರುವ ವ್ಯಕ್ತಿ ಯಶ್ ಅವರೇ ಎಂದರೆ ನೀವೆಲ್ಲಾ ನಂಬಲೇ ಬೇಕು. ಹೌದು ಗೆಳೆಯರೆ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಸಂದರ್ಶನ ಗಳನ್ನೇ ಏಷ್ಯಾದವರೇ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಸ್ವಯಂ ಇಚ್ಛೆಯಿಂದ ನಟನೆ ಮಾಡುವುದರ ಜೊತೆಗೆ ಚಿತ್ರಗಳ ಸಂಭಾಷಣೆ ಬರೆಯುವುದರಲ್ಲಿ ಕೂಡ ಯಶ್ ಅವರು ಕೈಜೋಡಿಸಿರುವುದು ವಿಶೇಷ.