ಅಮ್ಮನಂತೆ ಮುಖ ಹೋಲುವ 5 ನಟಿಯರು ಇವರು

ನಾರಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಗಾದೆ ಇದೆ. ಮಗಳು ಅಪ್ಪನಂತೆ ಇರುವುದುಕ್ಕಿಂತ ಅಮ್ಮನಂತೆ ಇರುವುದು ಹೆಚ್ಚು. ಹೀಗೆ ತಾಯಿಗೆ ಹೋಲುವ ಮಗಳಾದರೂ ಅಮ್ಮನ ಜೊತೆಗೆ ಹೆಚ್ಚು ಜಗಳವಾಡುತ್ತಾಳೆ. ಆದರೂ ಅಮ್ಮನಿಗೆ ಹತ್ತಿರವಾಗುವುದೆ ಹೆಚ್ಚು. ಈ ಮಾಹಿತಿಯಲ್ಲಿ ಕೆಲವು ನಟಿಯರು ಅಮ್ಮನನ್ನು ಹೋಲುತ್ತಾರೆ. ಅವರ ಯಾರು ಯಾರು ಎಂಬುದನ್ನು ನಾವು ತಿಳಿಯೋಣ.

ಶೃತಿ ಹಾಸನ್ ಅವರು ತಮ್ಮ ತಾಯಿಯನ್ನು ತುಂಬಾ ಹೋಲುತ್ತಾರೆ. ಮತ್ತೊಬ್ಬ ನಟಿ ಪ್ರಣೀತಾ ಸುಭಾಶ್ ಅವರು ತಮ್ಮ ತಾಯಿಯಂತೆ ಕಾಣಿಸುತ್ತಾರೆ. ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ನ ಅಮ್ಮನ ಪಡಿಯಚ್ಚು. ನೋಡಲು ಪಕ್ಕ ಅಮ್ಮನಂತೆಯೆ ಇದ್ದಾರೆ. ನಟಿ ಆಶಿತಾ ಚಂದ್ರಪ್ಪ ಅವರ ಅಮ್ಮನನ್ನು ಹೋಲುತ್ತಾರೆ. ನಟಿ ಇಶಾ ಡಿಯೋಲ್ ಅಮ್ಮನ ಪಡಿಯಚ್ಚು. ತಾಯಿ ಮಗಳ ಹೋಲಿಕೆ ಒಂದೆ‌ ತೆರೆನಾಗಿದೆ. ನಟಿ ಆಶಿಕಾ ರಂಗನಾಥನ್ ಕೂಡಾ ಅಮ್ಮನ ಪಡಿಯಚ್ಚು. ಕರೀನಾ ಕಪೂರ್ ಅವರು ತನ್ನಮ್ಮನಂತೆ ಇದ್ದಾರೆ. ನಟಿ ಅಕ್ಷರಾ ಹಸ್ಸನ್ ಕೂಡ ತಾಯಿಯ ಪಡಿಯಚ್ಚು. ಸುಧಾರಾಣಿಯವರ ಮಗಳು ಕೂಡ ಸುಧಾರಾಣಿಯವರಂತೆಯೆ ಇದ್ದಾರೆ.

ಮಗಳು ಅಪ್ಪನೊಂದಿಗೆ ಹೆಚ್ಚು ಬೆರೆಯುತ್ತಾಳೆ. ಅಪ್ಪನನ್ನು ಹೆಚ್ಚು ಹಚ್ಚಿಕೊಳ್ಳುತ್ತಾರೆ ಎಂದು ಮಾತಿದೆ. ಆದರೆ ಮಗಳು ಅಮ್ಮನನ್ನು ಹೋಲುವುದೆ ಹೆಚ್ಚು. ಅಮ್ಮನ ಬಳಿ ತಮ್ಮೆಲ್ಲಾ ಭಾವನೆ ಹಂಚಿಕೊಳ್ಳುತ್ತಾರೆ. ಅಪ್ಪನನ್ನು, ಅಮ್ಮನನ್ನು ಒಂದೆ ತೆರೆನಾಗಿ ನೋಡುತ್ತಾರೆ. ಆದರೆ ರೀತಿ ಬೇರೆ ಬೇರೆ ಅಷ್ಟೆ.

Leave a Comment