ಬಾಲಿವುಡ್ ನ ಸ್ಟಾರ್ ನಟ ಸುಶಾಂತ್ ಸಿಂಗ್ ರಜಪೂತ್ ಜೀವ ಕಳೆದುಕೊಂಡು ಹತ್ತತ್ರ ಎರಡು ವರ್ಷ ಆಗ್ತಾ ಬಂತು ಆದರೆ ಅವರ ಸಾವಿನ ಸುತ್ತ ತನಿಖೆಯ ಜಾಲ ಮಾತ್ರ ಬಿಗಡಾಯಿಸುತ್ತಲೇ ಇದೆ. ಚೆನ್ನಾಗಿ ಇದರ ಸುಶಾಂತ್ ಸಿಂಗ್ ರಜಪೂತ್ ಅವರ ಸಾ’ವಿಗೆ ಪ್ರೇರಣೆ ಆದವರು ಯಾರು ಅಂತ ಈ ಹಿಂದೆ ಸಾಕಷ್ಟು ತನಿಖೆ ಮಾಡಲಾಗಿತ್ತು. ಈ ತನಿಖೆಯಲ್ಲಿ ಹಲವು ಸೆಲೆಬ್ರಿಟಿಗಳು ಹೆಸರುಗಳು ಕೂಡ ಕೇಳಿ ಬಂದಿದ್ವು. ಆದ್ರೆ ಸುಶಾಂತ್ ಸಿಂಗ್ ಅವರ ಗರ್ಲ್ ಫ್ರೆಂಡ್ ರಿಯಾಜ್ ಚಕ್ರವರ್ತಿ ಮೇಲೆ ಮಾತ್ರ ಇನ್ನೂ ತನಿಖೆ ನಡೆಯುತ್ತಲೇ ಇದೆ.
ಹೌದು ಸುಶಾಂತ್ ಸಿಂಗ್ ರಜಪೂತ ಅವರ ಆ’ತ್ಮಹ’ತ್ಯೆಯ ನಂತರ ಹಲವು ವಿಷಯಗಳು ಬೆಳಕಿಗೆ ಬಂದವು ಅಕ್ರಮ ಹಣ ವರ್ಗಾವಣೆ ಹಾಗೂ ಮಾದಕ ದ್ರವ್ಯ ಸೇವನಿಗೆ ಸಂಬಂಧ ಪಟ್ಟಂತೆ ಹಲವಾರು ವಿಷಯಗಳು ಪ್ರಸ್ತಾವನೆಯಾಗಿದ್ದವು. ಇನ್ನು ಈ ಸಂಬಂಧ ಏನ್ ಸಿ ಬಿ ತನ್ನ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ. ಅದರ ಪ್ರಕಾರ ನಟಿ ರಿಯಾಚಕ್ರವರ್ತಿ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಗಾಂ’ಜಾ ಮೊದಲಾದ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದರು ಅಂತ ಉಲ್ಲೇಖವಾಗಿದೆ. ಜೊತೆಗೆ ಅವರ ಅಣ್ಣ ಶೋವಿಕ್ ಚಕ್ರವರ್ತಿ ಹೆಸರು ಕೂಡ ಈ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ಉಲ್ಲೇಖ ಆಗಿದೆ. ಒಂದು ವೇಳೆ ಈ ಆರೋಪ ನಿಜವಾದರೆ ರಿಯಲ್ ಚಕ್ರವರ್ತಿಗೆ 10 ವರ್ಷ ಜೈಲು ಊಟ ಫಿಕ್ಸ್!
ಹೈ ಪ್ರೊಫೈಲ್ ಕೇಸ್ ಆಗಿರುವ ಸುಶಾಂತ್ ಸಿಂಗ್ ರಜಪೂತ್ ಅವರ ಸಾ’ವಿಗೆ ಸಂಬಂಧಪಟ್ಟಂತೆ ವಿಶೇಷ ಅಧಿಕಾರಿಗಳ ತಂಡ ತನಿಖೆಯನ್ನು ನಡೆಸಿತ್ತು ಎಂಸಿಬಿ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಮುಂದುವರೆದಿತ್ತು ಇನ್ನು ಸುಶಾಂತ್ ಅವರ ಮ’ರಣ ಡ್ರ’ಗ್ಸ್ ಜಾಲದ ಸುಳಿವನ್ನು ನೀಡಿತ್ತು. ಇನ್ನು ಈ ಎಲ್ಲಾ ವಿಷಯಗಳ ಹಿಂದೆ ರಿಯಾ ಚಕ್ರವರ್ತಿ ಇರುವುದು ಬಹುತೇಕ ಸಾಬೀತಾಗಿದೆ. ಸುಶಾಂತ್ ಸಿಂಗ್ 2020 ಜೂನ್ 14ರಂದು ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇ’ಣು ಬಿಗಿದು ಜೀವ ಕಳೆದುಕೊಂಡಿದ್ದರು.
ಹಾಗಾಗಿ ಇವರ ಈ ಅನುಮಾನಾಸ್ಪದ ಸಾವಿನ ಹಿಂದೆ ಯಾರಿದ್ದಾರೆ ಅಂತ ಎನ್ ಸಿ ಬಿ ತನಿಖೆ ನಡೆಸಿತ್ತು. ಇದೀಗ ಸುಶಾಂತ್ ಗೆ ಮಾದಕ ವಸ್ತುಗಳನ್ನು ಸೇವಿಸುವುದಕ್ಕೆ ಕುಮಕ್ಕು ನೀಡಿದೆ ಅವರ ಗೆಳತಿ ರಿಯಾ ಚಕ್ರವರ್ತಿ ಎಂಬುದು ತಿಳಿದು ಬಂದಿದೆ. ಇನ್ನು ಈ ಕೇಸ್ ನಲ್ಲಿ ರಿಯಾಜ್ ಚಕ್ರವರ್ತಿಯ ಜೊತೆಗೆ ಇನ್ನೂ 34 ಜನರ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಸುಶಾಂತ್ ಗೆ ಶೋಬಿಕ್ ಚಕ್ರವರ್ತಿ ಕೂಡ ಡ್ರಗ್ಸ್ ಕೊಡಿಸುತ್ತಾ ಇದ್ರು ಅನ್ನುವ ಮಾಹಿತಿ ಇದೆ. ಸುಶಾಂತ್ ಸಿಂಗ್ ಅವರು ತೀರಿ ಕೊಳ್ಳುವುದಕ್ಕೂ ಕೆಲವು ತಿಂಗಳು ಗಳ ಹಿಂದೆ ರಿಯಾ ಚಕ್ರವರ್ತಿ ಜೋತೆ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರು.
ಸುಶಾಂತ್ ಡಿಪ್ರೆಶನ್ ಗೆ ಹೋಗೋ ಹಾಗೆ ಮಾಡಿದ್ದು ರೀಯಾ ಚಕ್ರವರ್ತಿ. ಸುಶಾಂತ್ ನನ್ನು ತನ್ನ ವಶ ಮಾಡಿಕೊಂಡು ಆತನ ಆಸ್ತಿಯನ್ನು ಕಬಳಿಸ ಬೇಕು ಎನ್ನುವುದು ಅವಳ ಗುರಿ ಆಗಿತ್ತು. ಇನ್ನು ಈ ತನಿಖೆಯ ದಾಖಲೆಯ ಪ್ರಕಾರ ರಿಯಾ ಚಕ್ರವರ್ತಿ ಸಾಕಷ್ಟು ಬಾರಿ ಗಾಂ’ಜಾ ತರಿಸಿಕೊಂಡಿದ್ದಾರೆ ದೇಶದಲ್ಲಿ ಗಾಂ’ ಜಾ ಸೇವನೆ ಅಕ್ರಮವಾಗಿದ್ದು ಇನ್ನೂ ಅದರ ವಹಿವಾಟು ಮಾಡಿದರೆ ನಾ’ನ್ ಬೇ’ಲೇ’ಬಲ್ ಕೇಸ್ ಆಗುತ್ತೆ. ಇದೀಗ ಚಾರ್ಜ್ ಶೀಟು ಪ್ರಕಾರ 10ನೇ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಈಗಾಗಲೇ ಶಿಕ್ಷೆ ಅನುಭವಿಸುವ ಭಯದಲ್ಲಿದ್ದಾರೆ.