ಸಕ್ಕರೆ ಕಾಯಿಲೆಯ ಬಗ್ಗೆ ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ. ಈಗೆಲ್ಲಾ ಅತೀ ಚಿಕ್ಕ ವಯಸ್ಸಿನಲ್ಲೇ ಬೇಡ ಬೇಡ ಅಂದರೂ ಸಕ್ಕರೆ ಕಾಯಿಲೆ ಶುರು ಆಗತ್ತೆ. ಆದ್ರೆ ಈ ಶುಗರ್. ಸಕ್ಕರೆ ಕಾಯಿಲೆ ಇದು ಬಂದು ಬಿಟ್ರೆ ಅನ್ನೋ ಚಿಂತೆಯಲ್ಲೇ ಅರ್ಧ ಜನರಿಗೆ ಸಕ್ಕರೆ ಕಾಯಿಲೆ ಬಂದರು ತಪ್ಪೇನೂ ಇಲ್ಲ. ಪ್ರಿವೇನ್ಷನ್ ಇಸ್ ಬೆಟರ್ ಧೆನ್ ಕ್ಯೂರ್ ಅನ್ನೋ ಮಾತನ್ನ ನಾವೆಲ್ಲ ಕೇಳೇ ಇರ್ತೀವಿ. ಹಾಗಾಗಿ ಈ ಮಾತಿನಂತೆ ಸಕ್ಕರೆಕಾಯಿಲೆ ಬಂದಮೇಲೆ ಅಯ್ಯೋ ನನಗೆ ಸಕ್ಕರೆ ಕಾಯಿಲೆ ಬಂತು ಅಂತ ತಲೆಮೇಲೆ ಕೈ ಹೊತ್ತು ಕುಳಿತು ಚಿಂತೆ ಮಾಡುವ ಬದಲು ಅದು ಬರದೆ ಇರೋ ಹಾಗೆ ಆಯುರ್ವೇದ ಔಷಧೀಯ ಮೂಲಕ ತಡಿಯೋದು ಹೇಗೆ ಅನ್ನೋದನ್ನ ನೋಡೋಣ.
ಕೆಲವರು ಈ ಸಕ್ಕರೆ ಕಾಯಿಲೆ ಯನ್ನ ಸಂಪೂರ್ಣವಾಗಿ ಗುಣ ಪಡಿಸೋಕೆ ಆಗಲ್ಲ ಅಂತ ಹೇಳ್ತಾರೆ. ಆದರೆ ಆಯುರ್ವೇದದಲ್ಲಿ ಎಲ್ಲದಕ್ಕೋ ಔಷಧಿ ಇರತ್ತೆ. ಹುಡುಕಿಕೊಂಡು ಹೋದರೆ ಯಾವುದಕ್ಕೂ ಮದ್ದು ಇಲ್ಲ ಅನ್ನುವ ಹಾಗಿಲ್ಲ. ಈ ಸಕ್ಕರೆ ಕಾಯಿಲೆಯಲ್ಲಿ ಎರಡು ಮೂರು ವಿಧಗಳು ಇವೆ. ವಾತ ಇದರಲ್ಲಿ ನಾಲ್ಕು ವಿಧದ ಸಕ್ಕರೆ ಕಾಯಿಲೆ, ಪಿತ್ತದಲ್ಲಿ ಆರು ವಿಧದ ಸಕ್ಕರೆ ಕಾಯಿಲೆ ಹಾಗೂ ಕಫದ 10 ವಿಧದ ಶುಗರ್ ಇರುತ್ತದೆ. ಕಫ ಮತ್ತು ಪಿತ್ತದಲ್ಲಿ ಇರುವ ಶುಗರ್ ಅನ್ನು ಹೇಗೋ ಓಡಿಸಬಹುದು ಆದರೆ ವಾತದಲ್ಲಿ ಇರುವ 4 ವಿಧದ ಶುಗರ್ ನಲ್ಲಿ 2 ವಿಧದ ಶುಗರ್ ಅನ್ನು ಹೇಗೋ ಕಡಿಮೆ ಮಾಡಬಹುದು ಇನ್ನು 2 ವಿಧವನ್ನು ಕಡಿಮೆ ಮಾಡಲು ಕಷ್ಟ. ಹಾಗಿದ್ರೆ ಶುಗರ್ ಅಂದ್ರೆ ಏನು? ನಮ್ಮ ದೇಹದಲ್ಲಿ ಇರುವಂತಹ ನೀರಿನ ಅಂಶವನ್ನು ಕಡಿಮೆ ಮಾಡುವುದು ಶುಗರ್. ಹಾಗಾಗಿ ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಂಶವನ್ನು ಕೊಡಬೇಕು. ಅಂಫಾರೆ ತರಕಾರಿಯಲ್ಲಿರುವ ನೀರಿನ ಅಂಶವನ್ನು ನಮ್ಮ ದೇಹಕ್ಕೆಕೊಡಬೇಕು.
ಮೂರು ತಿಂಗಳಿಗೆ ಒಮ್ಮೆ ಶುಗರ್ ಚೆಕ್ ಮಾಡಬೇಕು. ಮನೆಯಲ್ಲಿ ಕುಳಿತು ಚೆಕ್ ಮಾಡುವ ಬದಲು ಲ್ಯಾಬ್ ನಲ್ಲಿ ರಕ್ತವನ್ನು ಕೊಟ್ಟು ಊಟಕ್ಕೂ ಮೊದಲು ಮತ್ತು ಊಟದ ನಂತರ ಚೆಕ್ ಮಾಡುವುದು ಸರಿಯಾದ ವಿಧಾನ. HBC ಟೆಸ್ಟ್ ಮಾಡಿಸುವಾಗ ನಮ್ಮ ದೇಹದಲ್ಲಿ ಉರುವ ಎಲ್ಲ ಕಲ್ಮಶಗಳನ್ನು ಹೊರ ಹಾಕಿಕೊಂಡು ಟೆಸ್ಟ್ ಮಾಡಿಸಬೇಕು ಅದು ನಿಜವಾದ ಶುಗರ್ ಟೆಸ್ಟ್ ರಿಪೋರ್ಟ್ ಬಂದಿರತ್ತೆ. ಆಗ ಟೆಸ್ಟ್ ಮಾಡಿದಾದ 6 ಅಥವಾ 6ಕ್ಕಿಂತ ಹೆಚ್ಚು ಬಂದರೆ ಮಾತೆಯ ಶುಗರ್ ಇದೆ. 6 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಶುಗರ್ ಇಲ್ಲವೇ ಇಲ್ಲ ಎಂದರ್ಥ. ಇದನ್ನ ಕಡಿಮೆ ಮಾಡಿಕೊಳ್ಳುವುದೂ ಕೂಡಾ ನಮ್ಮ ಕೈಯಲ್ಲೇ ಇದೆ ಆಹಾರದಲ್ಲಿ ಮಿತಿ ಹೊಂದಿರಬೇಕು.
ಅದರ ಜೊತೆಗೆ ಈ ಕೆಲವು ಗಿಡಮೂಲಿಕೆಗಳ ಮನೆ ಮದ್ದನ್ನು ಮಾಡಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೇ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಮೊದಲನೇ ಮದ್ದು ಎಂದರೆ, ಗುಲಾಬಿ ಹೂವಿನ ದಳ ಇದು ಒಣಗಿದ್ದು ಆದರೂ ಅಥವಾ ಹಸಿಯಾಗಿ ಇದ್ದರು ನಡೆಯುತ್ತೆ ಇದು 2 ಗ್ರಾಂ, ಅವರಿಕೆ ಹೂವಿನ ಚೂರ್ಣ 2 ಗ್ರಾಂ ಹಾಗೂ ಆನೆಮುಳ್ಳು ಇದರ ಒಣಗಿಸಿದ ಚೂರ್ಣ. ಇವುಗಳನ್ನು ೩೦೦ ml ನೀರಿಗೆ ಮೂರನ್ನು ಎರಡು ಗ್ರಾಮ್ ಅಷ್ಟು ಸೇರಿಸಿ ೩೦೦ ml ನೀರು ೧೦೦ ml ಗೆ ಬರುವಷ್ಟು ಕುದಿಸಿ ಬೆಳಿಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಯಲ್ಲಿ ಅಂದರೆ ಊಟ ಮತ್ತು ತಿಂಡಿಗೂ ಮೊದಲು 100 ml ನಂತೆ 3 ದಿನ ಕುಡಿಯಬೇಕು . ನಂತರ ಶುಗರ್ ಟೆಸ್ಟ್ ಮಾಡಿಸಿದ್ರೆ ನಿಮಗೆ ಆಶ್ಚರ್ಯ ಕಾದಿರತ್ತೆ. ಕೇವಲ 6 ತಿಂಗಳಲ್ಲಿ ನಿಮ್ಮ ಶುಗರ್ ಲೇವಲ್ ಅನ್ನು ಆಯುರ್ವೇದದ ಗಿಡ ಮೂಲಿಕೆಗಳ ಸಹಾಯದಿಂದ ಸ್ವಲ್ಪವೂ ಇಲ್ಲದಂತೆ ಕಡಿಮೆ ಮಾಡಿಕೊಡುತ್ತಾರೆ. ಆದರೆ ಮೊದಲು ನಿಮ್ಮ್ ಈ ಹಳೆಯ ಎಲ್ಲಾ ರಿಪೋರ್ಟ್ ಗಳನ್ನು ಸಹ ಈ ಕೆಳಗಿರುವ ನಂಬರ್ ಗೆ ವಾಟ್ಸಾಪ್ ಮಾಡಿ. 6360028142