ಹತ್ತನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಓದು ಮುಗಿದರೂ ಕೆಲಸ ಸಿಗದೆ ಅಲೆದಾಡುತ್ತಿರುವ ಯುವ ಜನಾಂಗದವರಿಗೆ ಇಲ್ಲಿದೆ ಬೃಹತ್ ಅವಕಾಶ ಆರ್ ಆರ್ ಸಿ ಪೂರ್ವ ವಿಭಾಗ ರೈಲ್ವೆ ನೇಮಕಾತಿಗೆ ಬೃಹತ್ ಹುದ್ದೆಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ ಯುವಕ ಯುವತಿಯರು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು

ಒಟ್ಟು 2972 ಹುದ್ದೆಗಳಿಗೆ ನೋಟಿಫಿಕೇಷನ್ ಬಂದಿದ್ದು ಅರ್ಹ ಅಭ್ಯರ್ಥಿಗಳು ಪೋಸ್ಟ್ ಹುದ್ದೆಯ ಹೆಸರು ಅಪ್ರೆಂಟೀಸ್ ಹುದ್ದೆ ಹೌರಹ್( Howrah division ) ವಿಭಾಗ 659 ಹುದ್ದೆ ಮಾಲ್ದ ವಿಭಾಗದಲ್ಲಿ (malda division ) 138 Asansol division 412 ಕಂಚ್ರಪರ ( kancharapara workshop ) 187 ಲಿಳುಶ್ ವರ್ಕ್ ಶಾಪ್ ( liluah workshop ) 612 ಜಮಲಾಪುರ ವರ್ಕ್ ಶಾಪ್ ಅಲ್ಲಿ 667 ಹುದ್ದೆಗೆ ಅರ್ಜಿ ಸಲ್ಲಿಸಬಹುದು ಆನ್ಲೈನ್ ಅಪ್ಲಿಕೇಶನ್ ಮಾಡಬೇಕು

ಕೆಲಸ ಹಾಗೂ ಪರೀಕ್ಷೆಗೆ ಭಾರತದ ಎಲ್ಲ ಕಡೆ ಅವಕಾಶ ಇದೆ ಇನ್ನು ವೇತನ 9000-12000 ತಿಂಗಳಿಗೆ ಇರುತ್ತದೆ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುವುದಿಲ್ಲ ಹಾಗೂ ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ 100/ ಶುಲ್ಕ ಇದೆ ನೆಟ್ ಬ್ಯಾಂಕಿಂಗ್ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ

ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 15 ವರ್ಷವಿದ್ದು ಗರಿಷ್ಠ ವಯಸ್ಸಿನ ಮಿತಿ 24 ವರ್ಷದ ಒಳಗಿನವರ ಆಗಿರಬೇಕು ಒಬಿಸಿ ಕ್ಯಾಂಡಿಡೇಟ್ ಅವರಿಗೆ 15 ರಿಂದ 27 ವರ್ಷದೊಳಗಿನವರಾಗಿರಬೇಕು SC ST ಅವರ ವಯಸ್ಸು 15 ರಿಂದ 29 ವರ್ಷದ ಒಳಗೆ ಇರಬೇಕು ವರ್ಗವಾರು ವಯೋಮಿತಿ ಸಡಿಲಿಕೆ ಗಳು ಅನ್ವಯವಾಗುತ್ತದೆ ಅಭ್ಯರ್ಥಿಯು ಎಸೆಸೆಲ್ಸಿ ಪಿಯುಸಿ ಹಾಗೂ ಐಐಟಿ ಯಾವುದಾದರೂ ಒಂದರಲ್ಲಿತೇರ್ಗಡೆ ಹೊಂದಿರಬೇಕು

ಆಯ್ದ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಮತ್ತು ದಾಖಲೆಗಳು ಪರಿಶೀಲಿಸಿ ಕೊನೆಗೆ ಉದ್ಯೋಗವನ್ನು ನೀಡಲಾಗುವುದು ಯಾವುದೇ ಪರೀಕ್ಷೆ ಇರುವುದಿಲ್ಲ ಅಭ್ಯರ್ಥಿಗಳಿಗೆ 11ಏಪ್ರಿಲ್ 2022ರಿಂದ 10 ಮೇ 2022 ಒಳಗೆ ಅರ್ಜಿ ಸಲ್ಲಿಸಬೇಕು ಸರಕಾರದ ಈ ಹುದ್ದೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿ..

Leave a Comment