ಲೇಡಿ ಮ್ಯಾನೇಜರ್ ಜೊತೆ ಬೆತ್ತಲಾಗಿದನ್ನ ನಾನು ಕಣ್ಣಾರೆ ಕಂಡಿದ್ದೇನೆ, ನರೇಶ್ ಬಗ್ಗೆ ಪತ್ನಿ ಮತ್ತಷ್ಟು ಹೇಳಿದ್ದೇನು ಗೊತ್ತಾ

ಇತ್ತೀಚೆಗೆ ಎಲ್ಲ ಕಡೆ ಸುದ್ದಿಯಾಗಿರುವ ವಿಷಯ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣ ಆಗಿರುವುದು ಪವಿತ್ರ ಲೋಕೇಶ್ ಮತ್ತು ನರೇಶ್ ಅವರ ಜೊತೆಗಿನ ಸಂಬಂಧ ಹಾಗೂ ವಿವಾಹದ ಬಗ್ಗೆ ಇತ್ತೀಚೆಗೆ ಮಾದ್ಯಮ ಒಂದರಲ್ಲಿ ಇದರ ಬಗ್ಗೆ ರಮ್ಯ ರಘುಪತಿ ಅವರು ಕೂಡ ಹೇಳಿಕೆ ನೀಡಿದ್ದರು. ತೆಲುಗು ಮಾದ್ಯಮದಲ್ಲಿ ಅವರಿಬ್ಬರು ವಿವಾಹ ಆಗಿದ್ದಾರೆ ಎಂದು ಸ್ವತಃ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ಹಾಗೂ ನರೇಶ್ ಅವರು ತಮ್ಮ ಮ್ಯಾನೇಜರ್ ಶೋಬಿತ ಜೊತೆಗೆ ತನ್ನ ಖಾಸಗಿ ಕೊಠಡಿಯಲ್ಲಿ ಸಮಯ ಕಳೆದಿದ್ದ ಬಗ್ಗೆ ರಮ್ಯ ರಘುಪತಿ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ತನ್ನ ಗಂಡನ ಹೆಣ್ಣು ಬಕತಾನ ಬಗ್ಗೆ ಸುದ್ದಿ ಮಾಧ್ಯಮಗಳ ಜೊತೆ ಹಂಚಿ ಕೊಂಡಿದ್ದಾರೆ.

ರಮ್ಯ ರಘುಪತಿ ಇವರ ಬಗ್ಗೆ ಜನರಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ರಮ್ಯ ಅವರು ಐದು ಹೆಣ್ಣು ಮಕ್ಕಳಿಗೆ ಮೋಸ ಮಾಡಿದಾರೆ ಹಾಗೂ ಸುಮಾರು ೫೦೦ ಕೋಟಿ ಆಸ್ತಿ ವಂಚನೆ ಮಾಡಿದ್ದಾರೆ ಎಂದು ತೆಲುಗು ಮಾದ್ಯಮದಲ್ಲಿ ಹರಿದಾಡುತ್ತಿದೆ ಮತ್ತು ರಮ್ಯ ಅವರನ್ನು ಆರೋಪಿ ಆಗಿ ಬಿಂಬಿಸಿ ನರೇಶ್ ಅವರು ತಮ್ಮ ದುಡ್ಡಿನ ಚಲಾವಣೆ ಇಂದ ಮಾದ್ಯಮ ಒಂದನ್ನು ಕೊಂಡುಕೊಳ್ಳುವಷ್ಟು ಬಲಿಷ್ಟ ವ್ಯಕ್ತಿ ಹಾಗೂ ಡಿಜಿಟಲ್ ಮಾಧ್ಯಮ ಕೂಡ ಅವರನ್ನು ಆರೋಪಿ ಆಗಿ ಬಿಂಬಿಸಲಾಗಿದೆ.

ಬೆಂಗಳೂರಿನ ಮೊತಿ ಮಹಲ ಹಾಗೂ ಹೈಲಾಂಡ್ ಹೋಟೆಲ್ ಮಾಲೀಕರು ರಮ್ಯ ರಘುಪತಿ ಅವರ ತಂದೆ ಇನ್ನು ಅವರ ಚಿಕ್ಕಪ್ಪ ರಘುವೀರ್ ರೆಡ್ಡಿ ಆಂಧ್ರದ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಹೆಸರುವಾಸಿ ನಾಯಕ ಹಾಗೂ ಎರಡು ಬಾರಿ ಶಾಸಕರು ಆಗಿದ್ದಾರೆ ಇಂತಹ ಕುಟುಂಬ ಹೆಣ್ಣುಮಗಳು ಇನ್ನೂ ಕೆಜಿಎಫ್ ನ ಮೂಲಕ ಹೆಸರುವಾಸಿಯಾದ ಪ್ರಶಾಂತ್ ನೀಲ್ ಅವರು ಸೋದರ ಸಂಬಂಧಿ ಅಲ್ಲಿ ಅಕ್ಕ ಆಗಬೇಕು ರಮ್ಯ ರಘುಪತಿ ಅವರು ಕೂಡ ಒಂದು ಸಾಧಾರಣ ಕುಟುಂಬದಿಂದ ಬಂದವರು ಅಲ್ಲವೇ ಅಲ್ಲ ಇವರ ಸ್ವಾಧೀನ ಅಲ್ಲಿ ಸುಮಾರು ೭೦೦ ಶಾಲೆಗಳನ್ನು ದತ್ತು ಪಡೆದು ಅದರ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ಬಡತನದಿಂದ ಕಂಗೆಟ್ಟಿದ್ದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುತಲಿದ್ದು ಹಾಗೂ ತಮ್ಮದೇ ಒಂದು ಎನ್ ಜಿ ಓ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಇಷ್ಟೊಂದು ಸಾಮಾಜಿಕ ಚಟುವಟಿಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ .

ಇಂದಿರಾ ದೇವಿ ಹಾಗೂ ರೇಖಾ ಎನ್ನುವ ಇಬ್ಬರು ಪತ್ನಿಯರಿಗೆ ವಿಚ್ಛೇದನ ಕೊಟ್ಟಿದ್ದ ವಿದುರ ನರೇಶ ಇಬ್ಬರು ಮಕ್ಕಳ ತಂದೆ ಆಗಿದ್ದರು. ಒಮ್ಮೆ ಒಂದು ಸಮಾರಂಭದಲ್ಲಿ ಇಬ್ಬರ ಬೇಟಿಯಾಗಿ ಇಬ್ಬರ ನಡುವೆ ಒಂದು ಸುಂದರ ಸ್ನೇಹಕ್ಕೆ ದಾರಿ ಆಗುವುದು ಕಾಲ ಕ್ರಮೇಣ ಇಬ್ಬರ ನಡುವೆ ಭಾವನಾತ್ಮಕ ಪ್ರೀತಿ ಮೊಳಕೆ ಓಡೆದು ಇಬ್ಬರು ವಿವಾಹ ಬಂಧನಕ್ಕೆ ಒಪ್ಪಿಗೆ ಪಡೆಯಲು ಮನೆಯವರ ಮುಂದೆ ಇವರ ವಿಷಯ ಪ್ರಸ್ತಾಪ ಮಾಡುತ್ತಾರೆ ಆದರೆ ರಮ್ಯ ರಘುಪತಿ ಅವರ ಫ್ಯಾಮಿಲಿ ಅಲ್ಲಿ ನರೇಶ್ ಅವರ ಬಗೆಗಿನ ಕೆಲವೊಂದು ಗಾಸಿಪ್ ಬಗ್ಗೆ ಮಾಹಿತಿ ಅವರಿಗೆ ತಿಳಿದಿದ್ದು ಇವರ ಮದುವೆಗೆ ಸುತರಾಂ ಇಷ್ಟ ಇರಲಿಲ್ಲ ಮೊದಲೇ ಅವರ ತಂದೆ ನಿರಾಕರಣೆ ಒಡ್ಡುತ್ತಾರೆ ಆದರೂ ಕೂಡ ಇವರು ಅವರ ಮಾತನ್ನು ನಿರಾಕರಿಸಿ ೨೦೧೦ ರಲ್ಲೀ ಸತಿಪತಿ ಆಗುತ್ತಾರೆ ಮೊದಲಿಗೆ ಎಲ್ಲವೂ ಚೆನ್ನಾಗಿ ಇರುವುದು ಸರಸ ವಿರಸ ಇದ್ದು ಒಂಬತ್ತು ವರ್ಷ ಮಗನು ಕೂಡ ಇದ್ದು ಇವರದ್ದೇ ಅದ ಸುಂದರ ಸಂಸಾರ ಸಾಗಿಸುತ್ತಾ ಇರುತ್ತಾರೆ .

ನರೇಶ್ ಅವರ ಮ್ಯಾನೇಜರ್ ಶೋಭಿತ ಅವರು ಇವರ ಜೀವನಕ್ಕೆ ಬರುವ ಮೊದಲು ಎಲ್ಲವೂ ಸುಸೂತ್ರವಾಗಿ ನಡೆಯುವುದು ಯಾವಾಗ ಶೋಭಿತ ಅವರು ನರೇಶ್ ಅವರ ಜೊತೆಗೆ ತಮ್ಮ ದೈನಂದಿನ ಬಹು ಸಮಯ ಇವರ ಮನೆಯಲ್ಲಿ ಕಳೆಯುತಿದ್ದು ಒಮೊಮ್ಮೆ ಅವರ ಮನೆಯಲ್ಲಿ ರಾತ್ರಿ ತಂಗುವ ಜಾಯಮಾನ ಹೊಂದಿದ್ದರು .ಒಮ್ಮೆ ನರೇಶ್ ಅವರ ತಾಯಿ ವಿಜಯ ನಿರ್ಮಲ ಅವರು ಇವರಿಬ್ಬರನ್ನು ನೋಡಬಾರದ ಸ್ಥಿತಿಯಲ್ಲಿ ಇವರನ್ನು ನೋಡಿದ್ದರು ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂತಹ ಒಂದು ದರಿದ್ರ ಅವಸ್ಥೆಯನ್ನು ನೋಡಿದ ಅವರ ತಾಯಿ ಇನ್ನೂ ಮಾನಸಿಕವಾಗಿ ಕುಸಿದು ಹೋಗುತ್ತಾರೆ.

ತನ್ನ ಮಗನ ಈ ಘನಕಾರ್ಯವನ್ನು ತಮ್ಮ ಕಣ್ಣಿನ ಮೂಲಕ ನೋಡಿದ ಮೇಲೆ ಅದನ್ನು ತುಂಬಾನೇ ಹಚ್ಚಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದರ ಬಗ್ಗೆ ತಮ್ಮ ಸೊಸೆಗೆ ಸೂಕ್ಷವಾಗಿ ನಿನ್ನ ಗಂಡ ದಾರಿ ತಪ್ಪುತ್ತಾ ಇದಾನೆ ನಿನ್ನ ಸಂಸಾರದ ಮೇಲೆ ಒಂದು ಕಣ್ಣಿಡು ಎಂದು ಹೇಳಿದಾಗ ರಮ್ಯ ಅವರು ಅದನ್ನು ಗಣನೆಗೆ ತೆಗೆದುಕೊಂಡು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಮತ್ತೊಮ್ಮೆ ರಮ್ಯ ಅವರ ಕಣ್ಣೆದುರೇ ಆಶ್ಲೀಲ ಸ್ಥಿತಿಯಲ್ಲಿ ನೋಡಿದಾಗ ರಮ್ಯ ಅವರು ನರೇಶ್ ಅವರಿಗೆ ಬುದ್ಧಿವಾದ ಹೇಳುತ್ತಾರೆ ನಿಮ್ಮ ಮೊದಲ ಪತ್ನಿಯರ ಮಕ್ಕಳು ನಮ್ಮ ಜೊತೆಗೆ ಇದ್ದಾರೆ ಇನ್ನೂ ನಮ್ಮ ಮಗು ಕೂಡ ಇದೆ ಇದೆಲ್ಲ ಸರಿ ಇಲ್ಲ ಎಂದು ಮನವಿ ಮಾಡುತ್ತಾರೆ. ಆದರೆ ನರೇಶ್ ಅವರು ರಮ್ಯ ಅವರ ಮಾತನ್ನು ಅಲ್ಲಗಳೆದು ನಾನು ಇಂತಹ ನೂರು ಹೆಣ್ಣು ಮಕ್ಕಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ತಿನಿ ಕೇಳಲು ನೀನು ಯಾರೂ ಎಂದು ಪ್ರಶ್ನೆ ಮಾಡುತ್ತಾರಂತೆ ನರೇಶ್ ಎನ್ನುವ ಮಹಾನುಭಾವ.

ದಿನ ದಿನ ಶೋಬೀತ ಹಾಗೂ ನರೇಶ್ ಅವರ ಓಡಾಟ ದಿನೇ ದಿನೇ ಹೆಚ್ಚು ಆಗುತಲಿದ್ದು ಇದರಿಂದ ರಮ್ಯ ರಘುಪತಿಗೆ ಬೇಸರ ಆಗುವುದು ನಂತರ ಅವರನ್ನು ಹೊರಗೆ ಹಾಕುವ ಪ್ರಯತ್ನ ನಡೆದಿದೆ ಆದರೂ ಧೃತಿಗೆಡದೆ ಅದೇ ಮನೆಯಲ್ಲೇ ವಾಸ ಮಾಡುತ್ತಾರೆ ಏನೇ ಮಾಡಿದರೂ ಕೂಡ ಅವರನ್ನು ಕುಗ್ಗಿಸಲು ಸಾಧ್ಯ ಆಗದೆ ಕೊನೆಗೆ ಮೀಡಿಯಾ ಅವರಿಗೆ ತಮ್ಮ ದುಡ್ಡಿನ ಪ್ರಭಾವದಿಂದ ಐದಾರು ಮೀಡಿಯಾ ಅಲ್ಲಿ ರಮ್ಯ ರಘುಪತಿ ನನಗೆ ಸುಮಾರು ಐದು ಕೋಟಿ ಅಷ್ಟು ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಾರೆ .

ಆದರೆ ಇದರೆ ಬಗ್ಗೆ ಯಾವುದೇ ಸ್ಟೇಷನ್ ಅಲ್ಲಿ ಕೇಸ್ ದಾಖಲು ಮಾಡಿರುವುದಿಲ್ಲ ಇದಕ್ಕೆ ಅವರ ಸ್ನೇಹಿತರ ಬೆಂಬಲ ಕೊಡುತ್ತಾರೆ ಇದರಿಂದ ಅವರು ಪ್ರೀತಿಯಿಂದ ನಡೆಸುತ್ತಿದ್ದ ಎನ್ ಜಿ ಒ ಸಂಸ್ಥೆ ನಿಲ್ಲಿಸುವ ಪರಿಸ್ಥಿತಿ ಹಾಗೂ ಊದುಬತ್ತಿ ಫ್ಯಾಕ್ಟರಿ ಮುಚ್ಚಿ ಹೋಗುವುದು ಹಾಗೂ ಇವರು ಫ್ಯಾಮಿಲಿ ವಿರೋಧ ಕಟ್ಟಿಕೊಂಡು ಮದುವೆ ಅದ ಕಾರಣ ಆವರು ಕೂಡ ದೂರ ಆಗುತ್ತಾರೆ . ಕೊನೆಗೆ ಶೋಬೀತ ಅವರು ಜೊತೆ ಮನೆಯಲ್ಲೇ ಅವರ ಎದುರಲ್ಲೇ ಜೀವನ ಸಾಗಿಸುತ್ತಾರೆ.

ಸುಮಾರು ಆರು ವರುಷಗಳ ಹಿಂದೆ ಪವಿತ್ರ ಲೋಕೇಶ್ ಅವರ ಪರಿಚಯ ಇರುವುದು ಅವರ ಜೊತೆ ಸ್ನೇಹವು ಇದ್ದು ತನ್ನ ಮ್ಯಾನೇಜರ್ ಅವರ ಕೆಲಸದಿಂದ ತೆಗೆದುಹಾಕಿ ಪವಿತ್ರ ಜೊತೆ ಒಡನಾಟ ಹೊಂದಿರುತ್ತಾರೆ ಇದೆಲ್ಲವನ್ನೂ ನೋಡಿಯೂ ನೋಡದಂತೆ ಇರುತ್ತಾರೆ ಆದರೆ ಇತ್ತೀಚೆಗೆ ಪವಿತ್ರ ಅವರ ಜೊತೆ ಮದುವೆ ಆಗಿದೆ ಎಂಬ ಸುದ್ದಿ ಮಾಧ್ಯಮ ಹಬ್ಬಿಸಿದ ಬಳಿಕ ರಮ್ಯ ಅವರು ತಮ್ಮ ಗಂಡನ ಜೊತೆ ಸಂಬಂಧವನ್ನು ಕಳೆದುಕೊಳ್ಳಲು ಇಚ್ಚಿಸದೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ಹೆಣ್ಣು ತನ್ನ ಪತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಇಚ್ಚಿಸುದಿಲ್ಲ ಅದು ಅಲ್ಲದೆ ಸೂಪರ್ ಸ್ಟಾರ್ ಕೃಷ್ಣ ಅವರ ಫ್ಯಾಮಿಲಿ ಸದಸ್ಯ ಒಬ್ಬ ಹೆಣ್ಣುಬಕತನದಲ್ಲಿ ಇದ್ದಾರೆ ಎಂದರೆ ಎಷ್ಟೊಂದು ಅವಮಾನ ಹಾಗಾಗಿ ಮಹೇಶ ಬಾಬು ಅವರು ಇವರಿಂದ ದೂರ ಇದ್ದಾರೆ.

Leave a Comment