ಪತ್ನಿಯ ಗೋಲ್ದನ್ ಬರ್ತಡೇ ಆಚರಿಸಿದ ನಟ ಅಜಯ್ ರಾವ್

ಕನ್ನಡ ಸಿನಿಮಾ ಇಂಡಸ್ಟ್ರಿ ಅಲ್ಲಿ ಅನೇಕ ಪ್ರಸಿದ್ಧ ನಟ ಹಾಗೂ ನಟಿಯರ ಬಗ್ಗೆ ತಿಳಿದಿರುವುದೇ ಎಲ್ಲರು ಅವರ ಹುಟ್ಟು ಹಬ್ಬ ಹಾಗೂ ಬೇರೆ ಶುಭ ಸಮಾರಂಭದ ತುಣುಕುಗಳನ್ನು ತಮ್ಮ ಸೋಶಿಯಲ್ ಖಾತೆ ಅಲ್ಲಿ ಹಾಕಿ ತಮ್ಮ ಅಭಿಮಾನಿಗಳ ಹತ್ತಿರ ಪ್ರಸಂಶೆಗೆ ಒಳಪಡುತ್ತಾರೆ ಇತ್ತೀಚೆಗೆ ಕೆಲವು ನಟರು ತನ್ನ ಪತ್ನಿ ಹಾಗೂ ಮಕ್ಕಳ ಹುಟ್ಟುಹಬ್ಬವನ್ನು ಕೂಡ ಆಚರಿಸಿ ಅದರ ವಿಡಿಯೋವನ್ನು ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಖುಷಿ ಅನ್ನು ವ್ಯಕ್ತ ಪಡಿಸುತ್ತಾರೆ .

Excuse me ಚಿತ್ರವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ಮನದಲ್ಲಿ ಸುನಿಲ್ ರಾವ್ ಬಿಟ್ಟು ಇನ್ನೊಬ್ಬನ ನಟನ ಅಭಿನಯ ಮನದಲ್ಲಿ ಹಾಗೆ ನೆಲೆಸಿರುವುದು ನಿಜ ಅಷ್ಟೊಂದು ಅದ್ಬುತ ನಟನೆ ಮಾಡಿದ್ದಾರೆ ಆ ನಟ ಬೇರೆ ಯಾರೂ ಅಲ್ಲ ಅಜಯ ರಾವ್ ಇದು ಇವರ ಚೊಚ್ಚಲ ಸಿನಿಮಾ ಆಗಿದ್ದು ಮುಂದೆ ಕೃಷ್ಣನ್ ಲವ್ ಸ್ಟೋರಿ ಕೃಷ್ಣನ್ ಮ್ಯಾರೇಜ್ ಸ್ಟೋರಿ ಕೃಷ್ಣ ಲೀಲಾ ಹೀಗೆ ಮುಂತಾದ ಸಿನಿಮಾ ಅಲ್ಲಿ ನಟಿಸಿ ಸ್ಯಾಂಡಲ್ ವುಡ್ ನ ಕೃಷ್ಣ ಎಂದೇ ಹೆಸರುವಾಸಿ ಇವರು 1980 ಜನವರಿ 24 ಅಂದು ಹೊಸಪೇಟೆ ಅಲ್ಲಿ ಜನಿಸಿದರು ತನ್ನ ವಿದ್ಯಾಭ್ಯಾಸ ನಂತರ ನಟನೆ ಕಡೆಗೆ ತಮ್ಮ ಗಮನ ಹರಿಸಿದ್ದಾರೆ

ಹಾಗೂ ಕೆಲವು ಸಿನಿಮಾ ಅಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡು ಅಲ್ಲದೆ ಕೆಲವು ಚಿತ್ರಗಳ ನಿರ್ಮಾಪಕರು ಕೂಡ ಆಗಿದ್ದಾರೆ ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ ಎಂಬ ಸ್ವಂತ ಸಂಸ್ಥೆಯನ್ನು ಹೊಂದಿದ್ದು ಕೃಷ್ಣ ಲೀಲಾ ಇವರ ಮೊದಲ ನಿರ್ಮಾಣದ ಸಿನಿಮಾ ಆಗಿದೆ ಇವರು ಡಿಸೆಂಬರ್ 18 2014 ರಂದು ಸಪ್ನ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಇವರಿಗೆ ಚರಿಷ್ಮ ಎಂಬ ಮುದ್ದಾದ ಹೆಣ್ಣು ಮಗುವಿದೆ ಇನ್ನೂ ಆಕೆಯು ಕೂಡ ಇನ್ಸ್ಟಗ್ರಾಮ್ ಖಾತೆಯನ್ನು ಹೊಂದಿದ್ದು ತುಂಬಾ ಜನರು ಹಿಂಬಾಲಕರು ಇದ್ದಾರೆ.

ಇತ್ತೀಚೆಗೆ ತನ್ನ ಪತ್ನಿಯ 28 ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು ಹಾಗೂ ತನ್ನ ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಪತ್ನಿಯ 28ನೆ ವರ್ಷದ ಚಿನ್ನದ ಗಳಿಗೆಯ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಸಂದೇಶ ಬರೆದು ತನ್ನ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ ಹಾಗೂ ಕೆಲವೊಂದು ಜೊತೆಯಾಗಿ ನಿಂತಿರುವ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ಹುಟ್ಟಿದ ದಿನದ ಶುಭಕಾಮನೆ ಹಾಗೂ ನೂರಾರು ಕಾಲ ಸುಖವಾಗಿರಲಿ ಎಂದು ಶುಭ ಹಾರೈಸಿದರು ಹೀಗೆ ಸದಾ ಸಂತೋಷ ಕೂಡಿರಲಿ ಎಂದು ಸಂದೇಶ ರವಾನಿಸಿದ್ದಾರೆ ಇನ್ನೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಖ್ಯಾತಿ ಪಡೆಯಲಿ ಎಂದು ಸಂದೇಶ ರವಾನಿಸಿದ್ದಾರೆ.

Leave a Comment