ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟಂತ ಈ ನಟನ ಬಾಳಲ್ಲಿ ನಡೆದ ದುರಂತವೇನು ಈಗ ಏನ್ಮಾಡ್ತಿದಾರೆ ಗೊತ್ತಾ ಮನಕುಲಕುವ ಸಂಗತಿ

ಪ್ರಿಯ ಓದುಗರೇ ಮನುಷ್ಯ ಯಾವ ಸಂದರ್ಭದಲ್ಲಿ ಹೇಗೆ ಇರ್ತಾರೆ ಅನ್ನೋದನ್ನ ಹೇಳೋದಕ್ಕೆ ಆಗೋದಿಲ್ಲ ರಾತೋ ರಾತ್ರಿ ಸ್ಟಾರ್ ಆಗಿ ಬೆಳೆಯಬಲ್ಲ ಅಥವಾ ಒಂದೇ ರಾತ್ರಿಯಲ್ಲಿ ಸ್ಟಾರ್ ಸ್ಥಾನದಿಂದ ಇಳಿಯಬಲ್ಲ. ನಿಜಕ್ಕೂ ಒಲ್ಲೊಬ್ಬ ವ್ಯಕ್ತಿ ತನ್ನ ಅಭಿನಯದಿಂದ ಸೂಪರ್ ಹಿಟ್ ಸಿನಿಮಾ ಕೊಟ್ಟು ಇನ್ನೇನು ಜೀವನ ಒಳ್ಳೆಯ ದಾರಿಯಲ್ಲಿ ಸಾಗುತ್ತಿದೆ ಅನ್ನುವ ಅಷ್ಟ್ರಲ್ಲಿ ಕೆಲವು ತಿರುವುಗಳಿಂದ ಈ ವ್ಯಕ್ತಿಯ ಬಾಳಲ್ಲಿ ದುರಂತವೇ ನಡೆಯುತ್ತೆ. ನಿಜಕ್ಕೂ ಈ ವ್ಯಕ್ತಿ ಯಾರು ಇವರ ಹಿನ್ನಲೆ ಏನು ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ಬನ್ನಿ ಕೊನೆಯವರೆಗೂ ಈ ಲೇಖನ ನೋಡಿ ಸಂಪೂರ್ಣವಾಗಿ ಅರ್ಥ ಆಗುತ್ತೆ

ಆತ್ಮೀಯ ಓದುಗರೇ ನಿಮಗೆಲ್ಲರಿಗೂ ಕನ್ನಡ ಸಿನಿಮಾ ರಂಗದಲ್ಲಿ ಪ್ರೇಮಿಗಳ ಪಾಲಿಗೆ ಹೆಚ್ಚು ಸಡ್ಡು ಮಾಡಿದಂತ ‘ಚೆಲುವಿನ ಚಿತ್ತಾರ’ ಸಿನೆಮಾ ತೆಲುಗಿನಲ್ಲಿ ‘ಕಾದಲ್’ ಎಂಬ ಹೆಸರಿನಿಂದ ಡಬ್ಬಿಂಗ್ ಆಗಿತ್ತು. ‘ಕಾದಲ್’ ಚಿತ್ರ ತಮಿಳಿನಲ್ಲಿ ದೊಡ್ಡ ಸಂಚಲನವನ್ನು ರೂಪಿಸಿತ್ತು. ಈ ಚಿತ್ರದಲ್ಲಿ ಸಿನೆಮಾ ಅವಕಾಶವನ್ನು ಹುಡುಕಿಕೊಂಡು ಚೆನ್ನೈಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲುಬಾಬು ನಟಿಸಿದ್ದರು.

ಇವನ ನಟನೆ ಮತ್ತು ಮಾತುಗಳು ಜನರಿಗೆ ಬಹಳ ಮನರಂಜನೆ ನೀಡಿತ್ತು.ಹಾಗೆಯೇ ಚಿತ್ರದ ನಂತರ ತನಗೆ ಬೇಕಾದಷ್ಟು ಅವಕಾಶಗಳು ಸಿಗುತ್ತವೆ ಎಂದು ಭಾವಿಸಿದ್ದರು ಇವರು.ಆದರೆ ‘ಕಾದಲ್’ ಚಿತ್ರದ ನಂತರ ಈ ನಟನಿಗೆ ಅಲ್ಲೊಂದು ಇಲ್ಲೊಂದು ಚಿಕ್ಕ ಪಾತ್ರ ಸಿಕ್ಕಿತ್ತಾದರೂ ಅವು ಕೈ ಹಿಡಿಯಲಿಲ್ಲ.

ಹೌದು ನಂತರ ಯಾವ ಅವಕಾಶಗಳೂ ದೊರೆಯಲಿಲ್ಲ. ಅತ್ತ ಬಡತನದಿಂದ ಬೆಂದು ಹೋಗಿದ್ದರು ಇವನ ತಂದೆ ತಾಯಿ. ಇವರುಗಳು ಅನಾರೋಗ್ಯದಿಂದ ಮರಣ ಹೊಂದಿದರು.ಓದುವ ವಯಸ್ಸಿನಲ್ಲಿ ನಟನೆಯ ಕಡೆ ಆಕರ್ಷಣೆ ಬೆಳೆಸಿಕೊಂಡು ಶಾಲೆಯನ್ನು ಬಿಟ್ಟಿದ್ದರಿಂದ ವಿದ್ಯೆಯಿಲ್ಲದ ಕಾರಣ ಯಾವುದೇ ಕೆಲಸ ಸಿಗಲಿಲ್ಲ. ತಂದೆ ತಾಯಿಯನ್ನು ಕಾಪಾಡಿಕೊಳ್ಳಲೂ ಆಗಲಿಲ್ಲ.

ಇದರಿಂದ ಮಾನಸಿಕವಾಗಿ ನೊಂದ ಪಲ್ಲುಬಾಬು ಅವರು ಹೊಟ್ಟೆಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಭಿಕ್ಷೆ ಬೇಡಲೆಂದು ಒಂದು ದಿನ ಕುಳಿತುಕೊಂಡರು. ನಂತರ ಅದೇ ಅವನ ಕೆಲಸವಾಯಿತು.ಸ್ಟಾರ್ ಆಗಬೇಕೆಂದು ತುಂಬಾ ಜನ ಬರುತ್ತಾರೆ ಆದರೆ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ.ಹೆಚ್ಚು ಜನಕ್ಕೆ ಆಗುವುದಿಲ್ಲ. ಇವನ ಸ್ಥಿತಿ ನೋಡಿದ ಕೆಲವರು ಸಹಾಯದ ಹಸ್ತ ಚಾಚಿದ್ದಾರೆ. ಇನ್ನು ಮುಂದೆಯಾದರೂ ಇವರ ಜೀವನದಲ್ಲಿ ಹೊಸ ಬೆಳಕು ಮೂಡಲಿ.

Leave a Comment