ಮದುವೆಯಾಗಿ ಬಹಳ ದಿನಗಳ ನಂತರ ಅಭಿಮಾನಿಗಳೇ ಗುಡ್ ನ್ಯೂಸ್ ಕೊಟ್ಟ ದ್ರುವ ದಂಪತಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅಭಿಮಾನಿಗಳಿಗೆ ಗೂಡ್ ನ್ಯೂಸ್ ಕೊಟ್ಟಿದ್ದಾರೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಗರ್ಭಿಣಿಯಾಗಿದ್ದು ಇದು ಧ್ರುವ ಸರ್ಜಾಹಾಗೂ ಕುಟುಂಬ ಮತ್ತು ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದೆ ಧ್ರುವ ಸರ್ಜಾ ಅವರು ಗರ್ಭಿಣಿ ಪತ್ನಿಯೊಡನೆ ಫೊಟೊಶೂಟ್ ಮಾಡಿಸಿಕೊಂಡಿದ್ದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಎಂದು ಧ್ರುವ ಸರ್ಜಾ ವಿಡಿಯೊ ಪೋಸ್ಟ್‌ ಮಾಡಿ ಬರೆದುಕೊಂಡಿದ್ದಾರೆ ಧ್ರುವ ಸರ್ಜಾ ಅವರು ಈ ಸುದ್ದಿ ತಿಳಿಸುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಪ್ರೇರಣಾ ಶಂಕರ್ ದಂಪತಿಗೆ ಅಭಿಮಾನಿಗಳಿಂದಲೂ ಶುಭಾಶಯಗಳ ಸುರಿಮಳೆ ಸುರಿದು ಬರುತ್ತಿದೆ.ನಾವು ಈ ಲೇಖನದ ಮೂಲಕ ಧ್ರುವ ಸರ್ಜಾ ಮತ್ತು ಪ್ರೇರಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಕುರಿತು ತಿಳಿದುಕೊಳ್ಳೋಣ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅಭಿಮಾನಿಗಳಿಗೆ ಗೂಡ್ ನ್ಯೂಸ್ ಕೊಟ್ಟಿದ್ದಾರೆ ಸ್ಯಾಂಡಲ್ ವುಡ್ ನಲ್ಲಿ ಕೆಲವು ಚಿತ್ರಗಳನ್ನು ಮಾಡಿದ್ದರು ಸಹ ಅಪಾರ ಸಂಖೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅಣ್ಣ ಚಿರಂಜೀವಿ ಸರ್ಜಾ ನನ್ನು ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಕ್ಕೆ ರಾಯನ್ ರಾಜ್ ಸರ್ಜಾ ನ ಆಗಮನ ಆಗಿತ್ತು ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಕುಟುಂಬ ಇದೆ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ತಂದೆ ತಾಯಿ ಆಗುತ್ತಿದ್ದಾರೆ

ಈ ವಿಷಯವನ್ನು ಇನ್ಸ್ಟಾಗ್ರಾಂ ಅಲ್ಲಿ ಬೇಬಿ ಫೋಟೋ ಶೂಟ್ ಮಾಡುವ ಮೂಲಕ ಗುಡ್ ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಇದೆ ತಿಂಗಳು ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ನಮ್ಮ ಮನೆಗೆ ಪುಟ್ಟ ದೇವರ ಆಗಮನವಾಗಲಿದೆ ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ ಇದನ್ನು ನೋಡಿದ ಧ್ರುವ ಸರ್ಜಾ ಅವರ ಅಭಿಮಾನಿಗಳು ಕುಶಿ ಪಟ್ಟಿದ್ದು ಸಂಭ್ರಮಾಚರಣೆ ಮಾಡಿದ್ದಾರೆ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ ಆದ ದಂಪತಿ ಚಿರಂಜೀವಿ ಸರ್ಜಾ ನನ್ನು ಕಳೆದುಕೊಂಡು ಆಘಾತದಲ್ಲಿ ಇತ್ತು ಈಗ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡಿದೆ ಈಗ ಮಗುವಿನ ನಿರೀಕ್ಷೆಯಲ್ಲಿ ಇರುವುದು ಕುಟುಂಬಕ್ಕೆ ತುಂಬಾ ಸಂತಸ ತಂದುಕೊಟ್ಟಿದೆ.

Leave a Comment