ಕಣ್ಣಿನ ದೃಷ್ಟಿ ದೋಷ ನಿವಾರಿಸುವ ನಿವಾರಿಸುವ ಮನೆಮದ್ದು

ದೃಷ್ಟಿ ದೋಷ ಈಗ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರಿಗೂ ಕಾಡುವ ಸಮಸ್ಯೆ ಕೆಲವರಿಗೆ ಅತೀ ಚಿಕ್ಕ ವಯಸ್ಸಿನಲ್ಲೇ ಕನ್ನಡಕ ಬಳಸುವ ಸಂದರ್ಭ ಬರುತ್ತದೆ ಹಾಗಾಗಿ ಈ ದೃಷ್ಟಿ ದೋಷಕ್ಕೆ ಸರಳವಾಗಿ ಮನೆಯಲ್ಲಿಯೇ ಮಾಡಿಕೊಳ್ಳುವಂತಹ ಪರಿಹಾರ ಏನು ಇಲ್ವಾ ಅಂತ ನೋಡಿದ್ರೆ ಮನೆಯಲ್ಲಿಯೇ ಅದರ ನಿವಾರಣೆ ಹೇಗೆ ಮಾಡೋದು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

ಮೊದಲನೆಯದಾಗಿ, ಒಂದು ಬೌಲ್ ನಲ್ಲಿ ನಾಲ್ಕರಿಂದ ಐದು ಬಾದಾಮಿಯನ್ನು ತೆಗೆದುಕೊಂಡು (ಇದರಲ್ಲಿ ವಿಟಮಿನ್ ಇ ಇರುವುದರಿಂದ ಕಣ್ಣಿನ ದೃಷ್ಟಿ ದೋಷವನ್ನು ನಿವಾರಿಸುತ್ತದೆ). ಬಾದಾಮಿ ಜೊತೆಗೆ ಜೀರಿಗೆಯನ್ನು ಸೇರಿಸಬೇಕು. ಜೀರಿಗೆಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಇರುವುದರಿಂದ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳ ಜೊತೆಗೆ ನಾಲ್ಕರಿಂದ ಐದು ಬಿಳಿ ಕಾಳುಮೆಣಸು ಅಥವಾ ಕಾಲು ಚಮಚದಷ್ಟು ಬಿಳಿ ಕಾಳುಮೆಣಸಿನಪುಡಿ ಸೇರಿಸಬೇಕು. ನಂತರ ಇದಕ್ಕೆ ಒಂದು ಚಮಚದಷ್ಟು ಸೋಂಪನ್ನು ಹಾಗೂ ಸಣ್ಣ ಪೀಸ್ ನಷ್ಟು ಕಲ್ಲು ಸಕ್ಕರೆಯನ್ನು ಸೇರಿಸಬೇಕು.

ಇವೆಲ್ಲವನ್ನು ಮಿಕ್ಸಿಯಲ್ಲಿ ರುಬ್ಬಿ ನುಣ್ಣಗೆ ಪೌಡರ್ ತಯಾರಿಸಿಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ ರಾತ್ರಿ ಒಂದು ಗ್ಲಾಸ್ ಉಗುರುಬೆಚ್ಚಗಿನ ಹಾಲಿಗೆ ಮಕ್ಕಳಿಗಾದರೆ 1 ಟೀ ಸ್ಪೂನ್ ದೊಡ್ಡ ಅವರಿಗಾದರೆ 2 ಟೀ ಸ್ಪೂನ್ ಪೌಡರನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಈ ಸುಲಭ ಉಪಾಯವನ್ನು ಎರಡು-ಮೂರು ವಾರಗಳ ಕಾಲ ಸತತವಾಗಿ ಮುಂದುವರಿಸಿದರು ಕಣ್ಣಿನ ಯಾವುದೇ ದೋಷವಿದ್ದರೂ ಸಹ ನಿವಾರಣೆಯಾಗುತ್ತದೆ

Leave a Comment