ಕಡಲೆ ಬೀಜ ತಿಂದು ತಕ್ಷಣ ನೀರು ಕುಡಿಯುತ್ತಿದ್ರೆ ಇದನೊಮ್ಮೆ ತಿಳಿಯಿರಿ

ನೀವು ಪ್ರತಿ ನಿತ್ಯ ಕಡಲೆಕಾಯಿ ತಿನ್ನುವುದರಿಂದ ಹಲವು ಮಾರಾಣಾಂತಿಕ ಕಾಯಿಲೆಯಿಂದ ದೂರವಾಗಬಹುದು ಅಂತ ನಮ್ಮ ವಿಜ್ಞಾನ ಹೇಳುತ್ತದೆ.ಹಾಗೆ ಕಡಲೆಕಾಯಿ ತಿಂದ ಮೇಲೆ ನೀರು ಯಾಕೆ ಕುಡಿಯಬಾರದು ಅಂತಾ ವೈಜ್ಞಾನಿಕ ವಾಗಿ ತಿಳಿದುಕೊಳ್ಳಣ.

ನೀವೆನಾದರೂ ಬೇಯಿಸಿದ ಕಡಲೆಬೀಜ ತಿಂದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುತ್ತದೆ.ಮತ್ತೆ ಇದರಲ್ಲಿರುವ ಫೈಬರ್ ಎನ್ನುವ ಅಂಶವು ನಮ್ಮ ಹೊಟ್ಟೆಯಲ್ಲಿನ ಜೀರ್ಣಕ್ರಿಯೆ ಯನ್ನು ಸರಾಗಗೊಳಿಸುತ್ತದೆ.ಅಲ್ಲದೆ ನಮ್ಮ ಬಾಯಿಯಲ್ಲಿ ಕೆಟ್ಟ ತೇಗು ಬರದಂತೆ ನೋಡಿಕೊಳ್ಳುತ್ತೆ.ಹಾಗಾದರೆ ಕಡಲೆಕಾಯಿ ತಿಂದ ಮೇಲೆ ನೀರು ಕುಡಿಯಬಾರದು ಯಾಕೆ ಗೊತ್ತಾ?ಕಡಲೆಕಾಯಿ ತಿಂದ ನಂತರ ನೀರನ್ನು ಕುಡಿಯಬಾರದು ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಡಲೆ ಬೀಜದಲ್ಲಿ ಅತಿಹೆಚ್ಚು ಕೊಬ್ಬಿನಾಂಶವಿರುವುದರಿಂದ ನೀವೆನಾದರೂ ಕಡಲೆಕಾಯಿ ಸೇವಿಸಿದ ನಂತರ ನೀರು ಕುಡಿದರೆ ಒಂದೇ ಬಾರಿ ಕೊಬ್ಬಿನಾಂಶವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಹಾಗೇ ನಮ್ಮ ದೇಹದ ಸಾಮರ್ಥ್ಯವನ್ನು ಕಳೆದುಕೊಳ್ಳ ಬೇಕಾಗುತ್ತದೆ.

ಕಡಲೆಕಾಯಿ ತುಂಬಾ ಉಷ್ಣ ವಾಗಿದ್ದು. ಇದರ ಸೇವನೆ ನಂತರ ನೀರು ಕುಡಿದರೆ ಕೆಮ್ಮು ನೆಗಡಿ ಆಧಿಕವಾಗುವ ಸಂಭವವಿರುತ್ತದೆ.ಅಲ್ಲದೆ ಜಿರ್ಣಕ್ರಿಯೆಯು ಆಗೋದಿಲ್ಲ ಹಾಗಾಗಿ ಕಡಲೆ ಕಾಯಿ ತಿಂದ ನಂತರ ನೀರು ಕುಡಿಯ ಬೇಡಿ

Leave a Comment