ಬೆಂಗಳೂರಿನಲ್ಲಿದೆ ಕುರ್ತಿಸ್ ಫ್ಯಾಕ್ಟರಿ ತುಂಬಾ ಕಡಿಮೆ ಬೆಲೆಗೆ ಒಳ್ಳೆ ಬಟ್ಟೆಗಳು

ಎಲ್ಲಾ ಕಡೆ ಎಲ್ಲಾ ರೀತಿಯ ಅಂಗಡಿಗಳು ಇರುತ್ತವೆ. ಹಾಗೆಯೇ ಬಟ್ಟೆ ಅಂಗಡಿಗಳು ಸಹ ಇರುತ್ತವೆ. ಪ್ರತಿಯೊಂದು ಅಂಗಡಿಗಳು ಬೇರೆ ಬೇರೆ ರೀತಿಯ ಬಟ್ಟೆಯನ್ನು ಹೊಂದಿರುತ್ತವೆ. ಹಾಗೆಯೇ ಬೆಂಗಳೂರಿನಲ್ಲಿ ಸಹ ಹಲವಾರು ಅಂಗಡಿಗಳು ಇವೆ. ಒಂದು ಬಟ್ಟೆಯ ಅಂಗಡಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ಅಂಗಡಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇದೆ. ಇದು ಇತ್ತೀಚೆಗೆ ಆರಂಭವಾಗಿದೆ. ಅಹಮದಾಬಾದ್ ನಲ್ಲಿ ಸಿಗುವ ಗುಣಮಟ್ಟದ ಬಟ್ಟೆಗಳು ಇಲ್ಲಿ ಸಿಗುತ್ತವೆ. ಹಾಗೆಯೇ ಅಲ್ಲಿಯ ಬೆಲೆಯನ್ನು ಹೊಂದಿರುತ್ತವೆ. ಇದರ ಹೆಸರು ಮಹಾವೀರ ಡಿಸ್ಟ್ರಿಬ್ಯೂಟರ್ಸ್. ಇಲ್ಲಿ ಹೆಣ್ಣು ಮಕ್ಕಳು ಧರಿಸುವ ಫ್ಯಾಷನ್ ಬಟ್ಟೆಗಳು ಸಿಗುತ್ತವೆ. ಮೊದಲನೆಯದಾಗಿ ಇಲ್ಲಿ ಕುರ್ತಿಗಳು ಸಿಗುತ್ತವೆ. ಕುರ್ತಿಯ ಮೊದಲ ಆರಂಭಿಕ ಬೆಲೆ 38 ರೂಪಾಯಿಗಳು ಆಗಿದೆ. ಈಗಿನ ಸಮಯದಲ್ಲಿ 38 ರೂಪಾಯಿಗೆ ಒಂದು ಕರವಸ್ತ್ರ ಕೂಡ ಸಿಗುವುದಿಲ್ಲ. ಆದರೆ ಇಲ್ಲಿ ಕುರ್ತಿಯೇ ಸಿಗುತ್ತದೆ.

ಹಾಗೆಯೇ ಟಾಪ್ ಗಳು ಒಳ್ಳೊಳ್ಳೆಯ ಡಿಸೈನ್ ಗಳನ್ನು ಹೊಂದಿವೆ. ಯಾವುದೇ ಕಾರಣಕ್ಕೂ ಬಣ್ಣಗಳು ಹೋಗುವುದಿಲ್ಲ. ಹಾಗೆಯೇ ಡಿಸೈನ್ ಗಳು ಹೋಗುವುದಿಲ್ಲ. ಬಣ್ಣ ಹೋದರೆ ಅದೇ ಬೆಲೆಯ ಅದೇ ರೀತಿಯ ಟಾಪ್ ನ್ನು ವಾಪಸ್ ಮಾಡಲಾಗುತ್ತದೆ. ಹಾಗೆಯೇ ಪ್ಲಾಜಾ ಪ್ಯಾಂಟ್ ಗಳು ಸಿಗುತ್ತವೆ. ಅದರ ಆರಂಭಿಕ ಬೆಲೆ ಕೇವಲ 75 ರೂಪಾಯಿಗಳು ಆಗಿದೆ. ಹಾಗೆಯೇ ಲೆಗ್ಗಿಂಗ್ಸ್, ಜಗ್ಗಿಂಗ್ಸ್ , ಮತ್ತು ಸ್ಟಿಚ್ ಮಾಡದ ಮಟೀರಿಯಲ್ ಗಳು ಸಿಗುತ್ತವೆ. ಹಾಗೆಯೇ ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆ ಕೂಡ ಇದೆ. ಹಾಗೆಯೇ ಕುರ್ತಿಗಳ ಜೊತೆ ಮಾಸ್ಕ್ ಸೇರಿಕೊಂಡಿರುತ್ತದೆ.

ಇವುಗಳನ್ನು ಖರೀದಿ ಮಾಡಬೇಕು ಎಂದರೆ ಅದಕ್ಕೆ ಒಂದು ವಿಳಾಸ ಇದೆ.
ಮಹಾವೀರ ಡಿಸ್ಟ್ರಿಬ್ಯೂಟರ್ಸ್
ಎಂ.ಕೆ. ಫ್ಯಾಷನ್ ಹಬ್ ಫಾಕ್ಟರಿ ಔಟ್ ಲೆಟ್
ನಂಬರ್.119, ಮೂರನೇ ಮಹಡಿ, ಪೂರ್ವದ ದಾರಿ 11ಕ್ರಾಸ್
ಶೈಲ್ವೇಸ್ತ್ರ ಆರ್ಕೆಡ್ ಸಂಪಿಗೆ ರೋಡ್, ಮಲ್ಲೇಶ್ವರಂ
ಬೆಂಗಳೂರು ಹಾಗೆಯೇ 8317457647 ಮತ್ತು 8217674606 ಈ ನಂಬರ್ ಗಳಿಗೆ ಕಾಲ್ ಅಥವಾ ಮೆಸೇಜ್ ಮಾಡಿದರೆ ಎಲ್ಲಾ ರೀತಿಯ ಮಾಹಿತಿಗಳು ದೊರೆಯುತ್ತದೆ.

Leave a Comment