ಸಿನಿಮಾ ನಟ ನಟಿಯರು ಜನರಿಗೆ ಮಾರ್ಗ ದರ್ಶಕರು ಹಾಗೂ ಸ್ಪೂರ್ತಿದಾಯಕರು ಆಗಿರುತ್ತಾರೆ.ಆದರೆ ಕೆಲವೊಬ್ಬ ನಟ ನಟಿಯರು ಇದಕ್ಕೆ ತದ್ವಿರುದ್ಧವಾಗಿ ಇರುತ್ತಾರೆ.ದುಡ್ಡು ಹೆಚ್ಚಾದಂತೆಲ್ಲಾ ಶೋಕಿಯ ಜೀವನದ ಕಡೆಗೆ ಮುಖ ಮಾಡುವವರೇ ಹೆಚ್ಚು. ಇನ್ನು ಕೆಲ ನಟಿಮಣಿಯರು ಮದುವೆಗೂ ಮುನ್ನವೇ ತಾಯಂದಿರು ಆಗಿರುವವರ ವಿವರಗಳು ಇಲ್ಲಿವೆ.
ನಮ್ಮ ಭಾರತೀಯ ಸಂಸ್ಕೃತಿ ಸಂಪ್ರದಾಯದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವನ್ನು ನಮ್ಮ ಹಿರಿಕರು ಕಲ್ಪಿಸಿಕೊಟ್ಟಿದ್ದಾರೆ. ಹೆಣ್ಣನ್ನು ಕಂಡರೆ ತಲೆ ಬಾಗಿಸುವ ಜನ ಕೂಡ ಇಂದಿಗೂ ಇದ್ದಾರೆ. ಹೆಣ್ಣು ತನ್ನ ಜೀವನದಲ್ಲಿ ತಾಯಿ, ಗೆಳತಿ ,ಸಹೋದರಿ ಹೀಗೆ ಹಲವಾರು ಸ್ಥಾನವನ್ನು ಸಂಪೂರ್ಣವಾಗಿ ತುಂಬಿ ಪುರುಷನ ಜೊತೆ ಇದ್ದು ಆತನ ಕಾರ್ಯಕ್ಕೆ,ಯಶಸ್ಸಿಗೆ ಬೆನ್ನೆಲುಬು ಆಗಿ ಇದ್ದಾರೆ.
ಪ್ರತಿಯೊಂದು ಮನೆಯಲ್ಲಿ ಹೆಣ್ಣು ಇದ್ದರೆ ನಂದ ಗೋಕುಲ ಇದ್ದಂತೆ .ಹೆಣ್ಣು ಒಂದು ಸಂಸಾರದ ಕಣ್ಣು ಎಂದೇ ಹಿರಿಯರು ವರ್ಣನೆ ನೀಡಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಎಷ್ಟೋ ಜನ ಹೆಣ್ಣು ಮಕ್ಕಳು ಪಾಶ್ಚಾತ್ಯ ಸಂಸೃತಿಯನ್ನು ತಮ್ಮಲ್ಲಿ ತೊಡಗಿಸಿ ಕೊಂಡು ನಮ್ಮ ಹಿಂದೂ ಸಂಪ್ರದಾಯವನ್ನು ಮರೆತು ತಮಗೆ ಹೇಗೆ ಬೇಕು ಹಾಗೆ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಇಂದಿನ ಯುವ ಪೀಳಿಗೆ ಕೂಡ ದಾರಿ ತಪ್ಪುತ್ತಿದ್ದಾರೆ ತಾವು ಹಾಕುವ ಬಟ್ಟೆಯಿಂದ ಹಿಡಿದು ವಾಸ ಮಾಡುವ ಜನರ ಬಗ್ಗೆ ಕೂಡ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ.
ಜೀವನದಲ್ಲಿ ಒಮ್ಮೆ ಹುಟ್ಟು ಒಮ್ಮೆ ಮರಣ ಹಾಗೆಯೇ ಒಮ್ಮೆಯೇ ಸಂಪ್ರದಾಯದ ಪ್ರಕಾರ ಹೆಣ್ಣು ಮದುವೆ ಆದ ಬಳಿಕ ತನ್ನ ಗಂಡನ ಪ್ರತಿರೂಪವನ್ನು ಒಡಲಲ್ಲಿ ಇಟ್ಟುಕೊಂಡು ಬೆಳೆಸುತ್ತಾಳೆ. ಅದರ ಅನುಭೂತಿಯನ್ನು ವರ್ಣಿಸಲು ಪದಗಳೇ ಸಾಲದು ಹಾಗೂ ಹೆಣ್ಣು ಮದ್ವೆ ಆದ ಬಳಿಕ ತಾಯ್ತನ ಸುಖವನ್ನು ಪಡೆದರೆ ಅದಕ್ಕೆ ಸಮಾಜದಲ್ಲಿ ಒಂದು ಗೌರವ ಹಾಗೂ ಮರ್ಯಾದೆ ಇರುವುದು ಆದರೆ ಇಂದಿನ ಪೀಳಿಗೆ ಅವರು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ.
ಹಾಗಾಗಿ ಮದುವೆಗೂ ಮುನ್ನವೇ ಮಗು ಮಾಡಿಕೊಳ್ಳುವುದು , ತನ್ನ ಪ್ರಿಯಕರನ ಜೊತೆ ಲಿವಿಂಗ್ ಟುಗೆದರ್ ಹಾಗೆ ಇನ್ನು ಹಲವಾರು ಮಾರ್ಗಗಳನ್ನು ಹುಡುಕಿಕೊಂಡು ಜೀವನ ಸಾಗಿಸುತ್ತಿದ್ದಾರೆ .ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶ ರವಾನೆ ಆಗುವುದರಲ್ಲಿ ಸಂಶಯವಿಲ್ಲ . ಆದರೆ ಕೆಲವೊಬ್ಬರು ತಮ್ಮ ಪ್ರಿಯಕರನನ್ನು ಮದುವೆ ಆದರೆ ಇನ್ನು ಕೆಲವರು ಒಬ್ಬಂಟಿ ಆಗಿ ಇಲ್ಲವೇ ಇನ್ನೊಬ್ಬರ ಜೊತೆ ದಾಂಪತ್ಯ ಜೀವನ ಸಾಗಿಸಿದ ಉದಾಹರಣೆ ಇಂದಿಗೂ ಇವೆ . ಹಾಗಾದರೆ ಇಂದಿನ ಲೇಖನದಲ್ಲಿ ಯಾರೆಲ್ಲ ನಟಿಯರು ಈ ಗುಂಪಿಗೆ ಸೇರಿದೆ ಎಂಬುದನ್ನು ನೋಡಿನ ಬನ್ನಿ.
90ರ ದಶಕದಲ್ಲಿ ಬಹಳ ಬೇಡಿಕೆ ಹಾಗೂ ಜನಪ್ರಿಯ ನಟಿ ಶ್ರೀದೇವಿ ಅವರು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನು 1985 ರಲ್ಲಿ ವಿವಾಹ ಆಗುತ್ತಾರೆ. 1988 ರಲ್ಲಿ ಮಿಥುನ್ ಚಕ್ರವರ್ತಿ ಅವರ ಜೊತೆ ವಿಚ್ಛೇದನ ಪಡೆಯುತ್ತಾರೆ. ತದನಂತರ ಬೋನಿ ಕಪೂರ್ ಅವರ ಜೊತೆ ಮದುವೆಗೂ ಮುನ್ನವೇ ದೈಹಿಕ ಸಂಪರ್ಕವನ್ನು ಹೊಂದಿದ್ದು ವಿವಾಹದ ಮುನ್ನ ಗರ್ಭಿಣಿ ಆಗುತ್ತಾರೆ .ಆಮೇಲೆ ನಿರ್ದೇಶಕ ಬೋನಿ ಕಪೂರ್ ಅವರನ್ನು ವಿವಾಹ ಆಗುತ್ತಾರೆ. ಅವರ ಜೊತೆ ಮುಂದೆ ಅನೋನ್ಯವಾಗಿ ಸಾಂಸಾರಿಕ ಜೀವನ ಸಾಗಿಸುತ್ತಾರೆ.
ಚಲನಚಿತ್ರ ನಿರ್ಮಾಪಕಿ ಅಪರ್ಣ ಸೇನ್ ಅವರ ಮಗಳು ಕೊಂಕಣ ಸೇನಾ ಅವರು ಕೂಡ ರಾಷ್ಟ್ರ ಪ್ರಶಸ್ತಿ ವಿಜೇತ ಆಗಿದ್ದಾರೆ .ತಮ್ಮ ಮದುವೆಯ ಮೊದಲು ನಟ ರಣವೀರ್ ಶೇರ್ ಜೊತೆ ಡೇಟಿಂಗ್ ಮಾಡುತ್ತಾ ಇದ್ದರೂ ಆ ಸಮಯದಲ್ಲಿ ಆಕೆಯು ಗರ್ಭಿಣಿ ಆಗಿದ್ದರು. ತದನಂತರ ಸಮಾರಂಭ ಒಂದರಲ್ಲಿ ವಿವಾಹ ಆಗುತ್ತಾರೆ.
ಇವರು ವೆಸ್ಟ್ ಇಂಡೀಸ್ ನ ಒಬ್ಬ ಪ್ರಖ್ಯಾತ ಬ್ಯಾಟ್ಸ್ ಮ್ಯಾನ್ ಹಾಗೂ ಈತನ ಆಟದ ಶೈಲಿಯು ಪ್ರಚಲಿತ ಆಗಿದ್ದರು ಈತನು ಕೂಡ ಪ್ರೇಮದಲ್ಲಿ ಬಂದಿಯಾಗಿ ನಿನಮ್ ಗುಪ್ತ್ ಅವರ ಜೊತೆ ಡೇಟಿಂಗ್ ಅಲ್ಲಿ ಇದ್ದರು ಆ ಸಂದರ್ಭದಲ್ಲಿ ಆಕೆಯು ಗರ್ಭಿಣಿ ಆಗುತ್ತಾರೆ. ಆದರೆ ಕೆಲವೊಂದು ಕಾರಣಾಂತರದಿಂದ ಆತನನ್ನು ವಿವಾಹ ಆಗೋಲ್ಲ ಇಂದು ಉದ್ಯಮಿ ವಿವೇಕ ಮೆಹ್ರ ಅವರನ್ನು ಮದುವೆ ಆಗಿ ಸಂಸಾರ ನಡೆಸುತ್ತ ಇದ್ದಾರೆ.
ಕಮಲ ಹಾಸನ್ ಇವರು ಒಬ್ಬ ರಾಜಕಾರಣಿ, ನಟ, ಚಿತ್ರಕಥೆ ರಚನೆಕಾರ ಹಾಗೂ ನಿರ್ಮಾಪಕ ಭಾರತೀಯ ಚಿತ್ರರಂಗದಲ್ಲಿ ಮೆಥಡ್ ಆಕ್ಟರ್ ಅಲ್ಲಿ ಇವರು ಒಬ್ಬರು ಇನ್ನು ಇವರ ವೈಯಕ್ತಿಕ ಜೀವನ ಅಲ್ಲಿ ಸಾರಿಕಾ ಅವರ ಜೊತೆ ಡೇಟಿಂಗ್ ಅಲ್ಲಿ ಇದ್ದು ಅದರ ಪರಿಣಾಮವಾಗಿ ಶೃತಿ ಹಾಸನ್ ಅವರ ವಿವಾಹ ಪೂರ್ವ ಜನನ ಆಗಿತ್ತು. ಆಮೇಲೆ ಇಬ್ಬರು ಮದುವೆಯ ಬಂಧನದಲ್ಲಿ ಜಂಟಿ ಆಗುತ್ತಾರೆ.
ಹೀಗೇ ಇನ್ನೊಬ್ಬ ನಟಿ ಮಹಿಮಾ ಚೌಡರಿ 2006 ರಲ್ಲಿ ಉದ್ಯಮಿ ಬಾಬಿ ಮುಖರ್ಜಿ ಜೊತೆ ಮದುವೆ ಆಗಿದ್ದು ಮೂಲಗಳ ಪ್ರಕಾರ ಇವರು ಕೂಡ ವಿವಾಹ ಪೂರ್ವ ಗರ್ಭಿಣಿ ಆಗಿದ್ದು ಅದರ ಸಲುವಾಗಿ ಮದುವೆ ಆಗಿದ್ದರು ಎನ್ನುವ ಗುಮಾನಿ ಇದೆ.
ಇನ್ನು ಅಮೃತ ಅರೋರಾ 2009 ರಲ್ಲಿ ಇವರು ಕೂಡ ಉದ್ಯಮಿ ಶಕೀಲಾ ಅಡಕರ್ ಜೊತೆ ವಿವಾಹ ಆಗುತ್ತಾರೆ. ಇವರದ್ದು ಕೂಡ ಅದೇ ಕಥೆ ಕ್ರಿಕೆಟಿಗ ಹಾರ್ದಿಕ ಪಾಂಡೆ ಎಲ್ಲರಿಗೂ ಗೊತ್ತಿದೆ ಇವರು ಬಾಲಿವುಡ್ ನಟಿ ನತಾಶ ಅವರನ್ನು ಪ್ರೀತಿಸುತ್ತಾ ಇದ್ದರೂ ಹಾಗೂ ಜನವರಿ 2020 ಅಲ್ಲಿ ವಿವಾಹ ಆಗುತ್ತಾರೆ ವಿವಾಹ ಆದ ಕೆಲವೇ ತಿಂಗಳಲ್ಲಿ ಅವರು ಒಂದು ಮಗುವಿನ ಪಾಲಕರು ಆಗುತ್ತಾರೆ.
ದಿಯ ಮಿರ್ಜಾ ಅವರು ಒಬ್ಬ ಪ್ರಸಿದ್ಧ ಬಾಲಿವುಡ್ ನಟಿ ಇವರು ಇತ್ತೀಚಿಗಷ್ಟೆ ಎರಡನೆಯ ವಿವಾಹ ಆಗುತ್ತಾರೆ. ವಿವಾಹ ಆದ ಕೆಲವೇ ದಿನಗಳಲ್ಲಿ ಆಕೆ ತುಂಬು ಗರ್ಭಿಣಿ ಎಂದು ಎಲ್ಲರಿಗೂ ಗೊತ್ತಾಗುವುದು. ಇವರದ್ದು ಕೂಡ ವಿವಾಹ ಪೂರ್ವ ಲೈಂಗಿಕ ಮಿಲನ ಆಗಿರುವ ಪ್ರಕರಣ. ಒಟ್ಟಾರೆ ವಿದೇಶಿಯರು ನಮ್ಮ ಸಾಂಪ್ರದಾಯಿಕ ಕಡೆಗೆ ಒಲವು ತೋರಿದ್ದು ನಾವು ಅವರ ಸಾಂಪ್ರದಾಯಿಕ ಕಡೆಗೆ ಒಲವು ನೀಡುತ್ತಾ ಇರುವುದು ವಿಪರ್ಯಾಸ ಸರಿ.