ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೇಷ್ಠ ಸ್ಪಿನ್ ಬೌಲರ್ ಶೇನ್ ವಾರ್ನ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಸ್ನೇಹಿತರೆ ಜೀವನ ಇಷ್ಟ ಅನಿರೀಕ್ಷತ ಅಲ್ಲವಾ. ಬೆಳಿಗ್ಗೆ ನಮ್ಮ ಜೊತೆಗೆ ಟೀ ಕುಡಿದವರು ಸಂಜೆ ನಮ್ಮೊಂದಿಗೆ ಊಟ ಮಾಡುವದಕ್ಕೆ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಅಷ್ಟರ ಮಟ್ಟಿಗೆ ನಮ್ಮ ಬದುಕು ಅನಿರೀಕ್ಷಿತವಾಗಿರುತ್ತದೆ. ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬೌಲರ್ ಆಗಿದ್ದ ಶೇನ್ ವಾರ್ನ್ ಅವರ ಅನಿರೀಕ್ಷಿತ ಸಾ ವು ನಮ್ಮನ್ನೆಲ್ಲಾ ಕಾಡುತ್ತಿವೆ. ಶೇನ್ ವಾರ್ನ್ ಅವರು ಬೆಳಿಗ್ಗೆಯಷ್ಟೇ ತನ್ನ ಸ್ನೇಹಿತನ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪವನ್ನು ಸೂಚಿಸಿದ್ದರು.

ಅದೇ ದಿನ ಸಂಜೆ ಆಗುವಷ್ಟರಲ್ಲಿ ಶೇನ್ ವಾರ್ನ್ ಅವರು ತನ್ನ ಸ್ನೇಹಿತನ ಬಳಿ ತೆರಳಿದ್ದಾರೆ. ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಿಲ್ಲ ನಿಮಗೆಲ್ಲಾ ಗೊತ್ತೇ ಇದೆ. ಇವರಂಥ ಅದ್ಭುತ ಲೆಗ್ ಸ್ಪಿನ್ನರ್ ಇನ್ನೊಬ್ಬರಿಲ್ಲ. ವೈಡ್ ಬಾಲ್ ಹಾಕಿ ಬ್ಯಾಟ್ಸ್ ಮನ್ ನನ್ನು ದಾರಿ ತಪ್ಪಿಸಿ ವಿಕೆಟ್ ತೇಗಿತಿದ್ದ ಮಾಂತ್ರಿಕ ಬೌಲರ್ ಶೇನ್ ವಾರ್ನ್. ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಶೇನ್ ವಾರ್ನ್ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಶೇನ್ ವಾರ್ನ್ ಅವರು ಅದ್ಭುತ ಬೌಲರ್ ಮಾತ್ರ ಅಲ್ಲ ಇವರು ಒಳ್ಳೆಯ ಗುಣವುಳ್ಳ ಮನುಷ್ಯ ಕೂಡ ಎಂಬುದು ನಿಮಗೆ ತಿಳಿದಿರಲಿ.

ಶೇನ್ ವಾರ್ನ್ ಅವರ ವೈಯಕ್ತಿಕ ಜೀವನದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳೋಣ ಬನ್ನಿ. 1995 ರಲ್ಲಿ ಶೇನ್ ವಾರ್ನ್ ತನ್ನ ಗೆಳತಿಯಾಗಿದ್ದ ಸಿಮೋನ್ ಕೆಲಹನ್ ನನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಶೇನ್ ವಾರ್ನ್ ಅವರು 2 ಮುದ್ದಾದ ಹೆಣ್ಣು ಮಕ್ಕಳಿಗೆ ಮತ್ತು 1 ಮುದ್ದಾದ ಗಂಡು ಮಗುವಿಗೆ ತಂದೆಯಾಗಿದ್ದಾರೆ. 2005 ವೈಯಕ್ತಿಕ ಒಳ ಜಗಳದ ಕಾರಣ ಶೇನ್ ವಾರ್ನ್ ಮತ್ತು ಸಿಮೋನ್ ಕೆಲಹನ್ ವಿಚ್ಛೇದನ ಪಡೆದಿದ್ದಾರೆ. ತದನಂತರ ಶೇನ್ ವಾರ್ನ್ ಅವರು ಮತ್ತೆ ಮದುವೆಯಾಗಲಿಲ್ಲ. ಆದರೆ ಶೇನ್ ವಾರ್ನ್ ಅವರಿಗೆ ಎಲಿಜಬೆತ್ ಎಂಬ ನಟಿಯ ಜೊತೆ ಸಂಬಂಧವಿತ್ತು ಎಂದು ಹಲವು ವರದಿಗಳು ಕೇಳಿ ಬರುತ್ತಿತ್ತು.

ಶೇನ್ ವಾರ್ನ್ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಹಾಗೆ ಅವರ ಮೇಲೆ ಕೆಲವು ಅಪವಾದಗಳೂ ಇವೆ. 2003 ರಲ್ಲಿ ಶೇನ್ ವಾರ್ನ್ ಅವರು ಮಾ ದಕ ವಸ್ತುಗಳ ಸೇವನೆ ಮಾಡಿದ್ದರು ಎಂಬ ಕಾರಣದಿಂದ ಅವರನ್ನು ಒಂದು ವರ್ಷಗಳ ಕಾಲ ಕ್ರಿಕೆಟ್ ನಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿತ್ತು. ಹಾಗೆ ಶೇನ್ ವಾರ್ನ್ ಅವರು ಒಬ್ಬ ಮಹಿಳೆಗೆ ಅ ಶ್ಲೀಲ ಮೆಸೇಜ್ ಗಳನ್ನು ಕೂಡ ಕಳಿಸಿದ್ದರು ಎಂಬ ಅಪವಾದ ಇದೆ. ವಾರ್ನ್ ಅವರ ಮೇಲೆ ಅಪವಾದಗಳು ಕೇಳಿ ಬಂದರೂ ಸಹ ಅವರು ಮಾಡಿರುವ ಸಾಧನೆ ಇವನ್ನೆಲ್ಲಾ ಅಳಿಸಿಹಾಕುತ್ತದೆ.

ಜಗತ್ತಿನ ಅತ್ಯಂತ ಶ್ರೇಷ್ಠ ಬೌಲರ್ ಶೇನ್ ವಾರ್ನ್ ಅವರ ಆಸ್ತಿ ಮತ್ತು ಸಂಪಾದನೆ ಬಗ್ಗೆ ಹಲವರಿಗೆ ತಿಳಿದುಕೊಳ್ಳುವ ಕುತೂಹಲ ಇದೆ. ಶೆನ್ ವಾರ್ನ್ ಅವರು ವಿಶ್ವದ ಶ್ರೀಮಂತ ಕ್ರಿಕೆಟಿಗ ರಲ್ಲಿ ಒಬ್ಬ. ಶೇನ್ ವಾರ್ನ್ ಅವರ ಒಟ್ಟು ಸಂಪಾದನೆ 55 ಬಿಲಿಯನ್ ಡಾಲರ್ ಗಳು. ಅಂದರೆ ಸುಮಾರು 350 ರಿಂದ 400 ಕೋಟಿ ರುಪಾಯಿಗಳು. ವಾರ್ನ್ ಬಳಿ ಐಷಾರಾಮಿ ಕಾರುಗಳು ಕೂಡ ಇತ್ತು. Bmw ಮತ್ತು benz ನಂತಹ ದುಬಾರಿ ಬೆಲೆಯ ಕಾರುಗಳು ಶೆನ್ ಬಳಿ ಇತ್ತು. ಹಾಗೆ ಇವರು ಲಂಡನ್ಲ ನಲ್ಲಿ ಲಕ್ಸೂರಿಯಸ್ ವಿಲ್ಲಾ/ಮನೆ ಗಳನ್ನು ಕಟ್ಟಿಸಿದ್ದರು.

Leave a Comment