ಟೀಮ್ ಇಂಡಿಯಾದ ವೆಗಿ ಮೊಹಮ್ಮದ್ ಶಮಿ. ಇದೀಗ ಆಟದಿಂದ ತೂಸು ಬಿಡುವಿನಲ್ಲಿದ್ದಾರೆ ಭಾರತದ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಮಾತ್ರ ಆಟವಾಡುವ ಅವಕಾಶ ಪಡೆಯುತ್ತಿರುವ ಶಮಿ ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಕೂಡ ಹೊರಗೊಳಿಸಿದ್ದಾರೆ. ಕ್ರಿಕೆಟ್ ನಿಂದ ಸ್ವಲ್ಪ ದೂರ ಇದ್ದರು ಅವರು ತಮ್ಮ ವೈಯಕ್ತಿಕ ವಿಚಾರ ಮುಂದಕ್ಕೆ ಇದೀಗ ಸುದ್ದಿಯಲ್ಲಿದ್ದಾರೆ ಅದು ಯಾವ ವಿಷಯಕ್ಕೆ ಗೊತ್ತಾ?
ಸದ್ಯ ವಿಶ್ರಾಂತಿಯಲ್ಲಿರುವ ಮೊಹಮ್ಮದ್ ಶಮಿ ಹೊಚ್ಚ ಹೊಸ ದುಬಾರಿ ಕಾರಿನ ಓನರ್ ಆಗಿದ್ದಾರೆ. ಇಷ್ಟು ದಿನ ವೇಗದ ಬೌಲಿಂಗಗೆ ಮಾತ್ರ ಹೆಸರುವಾಸಿಯಾಗಿದ್ದ ಮೊಹಮ್ಮದ್ ಶಮಿ ಇದೀಗ ಅದ್ಭುತವಾದ ಕಾರಣ ಖರೀದಿಸುವುದರ ಮೂಲಕ ಫೇಮಸ್ ಆಗಿಬಿಟ್ರು. ಮೊಹಮ್ಮದ್ ಶಮಿ ಅವರ ಸಂಗ್ರಹಕ್ಕೆ ಸೇರಿದೆ ಜಾಗ್ವಾರ್ ಟೈಪ್ ಸ್ಪೋರ್ಟ್ಸ್ ಕಾರು! ಜಾಗ್ವಾರ್ ಸರಣಿಯಲ್ಲಿ ಅತ್ಯುತ್ತಮ ವೇಗದ ಕಾರು ಎಂದು ಕರೆಸಿಕೊಂಡಿದೆ ಜಾಗ್ವಾರ್ ಎಫ್.
ಮಹಮದ್ ಶಮಿ ಎಂಥ ಅದ್ಭುತ ಆಟಗಾರ ಅಂತ ಎಲ್ಲರಿಗೂ ಗೊತ್ತು ಇತ್ತೀಚಿಗೆ ಏಕದಿನ ಕ್ರಿಕೆಟ್ ನಲ್ಲಿ 150 ವಿಕೆಟ ಗಳನ್ನು ಪಡೆದು ಹೊಸ ದಾಖಲೆಯನ್ನು ಬರೆದಿದ್ದರು ಶಮಿ ಇದೀಗ ಅದೇ ರೀತಿ ಅತ್ಯಂತ ವೇಗದ ಕಾರಣ ಖರೀದಿಸಿದ್ದಾರೆ. ಮಹಮದ್ ಶಮಿ ಖರೀದಿಸಿದ ಜಾಗ್ವಾರ್ ಎಫ್ ಟೈಪ್ ಕಾರು ಬಹಳ ವಿಶೇಷವಾದದ್ದು. ಈ ಸ್ಪೋರ್ಟ್ಸ್ ಫೀಚರ್ ಕೇಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಈ ಸ್ಪೋರ್ಟ್ಸ್ ಕಾರ್ 3.7 ಸೆಕೆಂಡ್ ನಲ್ಲಿ ನೂರು ಕಿಲೋಮೀಟರ್ ವೇಗವನ್ನ ತಲುಪುತ್ತದೆ. ಇದರ ಶಕ್ತಿಶಾಲಿ ಎಂಜಿನ್ v8 331kw ಆಗಿದ್ದು ಆಟೋಮೆಟಿಕ್ ಗೇರ್ ಬಾಕ್ಸ್ ಕೂಡ ಹೊಂದಿದೆ.
ಇಷ್ಟೊಂದು ವಿಶೇಷವಾಗಿರುವ ಈ ಕಾರಿನ ಬೆಲೆ ಎಷ್ಟು ಅಂತ ಕುತೂಹಲ ನಿಮ್ಗೂ ಇರಬಹುದು. ಈ ಕಾರಿನ ಶೋರೂಮ್ ಬೆಲೆ 98.13 ಲಕ್ಷ ರೂಪಾಯಿ. ಅಂದರೆ ಆನ್ ರೋಡ್ ಸುಮಾರು ಒಂದು ಕೋಟಿ ಬೆಲೆ ಬಾಳುತ್ತೆ ಈ ಕಾರು. ಅದಕ್ಕೆ ಮೊಹಮ್ಮದ್ ಶಮಿ ಬಳಿ ಈ ಕಾರಣ ಹೊರತುಪಡಿಸಿ ಇನ್ನೂ ಬೇರೆ ಕಾರುಗಳು ಇವೆ. ಬಿಎಂಡಬ್ಲ್ಯು 5 ಸಿರೀಸ್, ಟೊಯೊಟಾ ಫಾರ್ಚುನರ್ ಮತ್ತು ಆಡಿ ಕಾರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಸ್ನೇಹಿತರೆ, ರಾಯಲ್ ಎನ್‌ಫೀಲ್ಡ್ ಜಿಟಿ 650 ನ ಬೈಕ್ ನ್ನು ಕೂಡ ಇತ್ತೀಚಿಗೆ ಖರೀದಿಸಿದ್ದರು.
ಇದೀಗ ಜಾಗ್ವಾರ್ ನಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೊಹಮ್ಮದ್ ಶಮಿ ಜಾಗ್ವಾರ್ ಕಾರಿನ ಜೊತೆ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕೂಡ ಖರೀದಿ ಮಾಡಿದ್ದಾರೆ 3ಲಕ್ಷ ರೂಪಾಯಿಯ ರಾಯಲ್ ಎನ್ ಫೀಲ್ಡ್ ಕಂಪೆನಿಯ ಇಂಟರ್ ಸೆಪ್ಟರ್ ಇನ್ನು ಬೈಕ್ ಖರೀದಿ ಮಾಡಿದ್ದಾರೆ 31 ವರ್ಷದ ಮಹಮ್ಮದ್ ಶಮಿ ಮುಂದಿನ ಟಿ-20ಯಲ್ಲಿ ಅವಕಾಶ ಪಡೆಯುವುದು ಅನುಮಾನ ಹಾಗಾಗಿ ಶಮಿಯನ್ನು ಹೆಚ್ಚು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಆಡಿಸಲಾಗುತ್ತಿದೆ.