RTO ಗೆ ಹೋಗದೆ ಡ್ರೈವಿಂಗ್ ಲೈಸನ್ಸ್ ಪಡಿಯೋದು ಹೇಗೆ ಗೊತ್ತಾ

ಇನ್ನುಮುಂದೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೀಬೇಕು ಅಂದರೆ ನೀವು RTO ಹೋಗಿ ಪಡಿಯಬೇಕು ಅಂತೇನಿಲ್ಲ ಈಗ ನೀವು ಡ್ರೈವಿಂಗ್ ಲೈಸೆನ್ಸ್ ಪಡೀಬೇಕು ಅಂದರೆ RTO ಹೋಗಬೇಕು ಅರ್ಜಿ ಹಾಕಬೇಕು ನಂತರ ಸ್ಲಾಟ್ ಸಿಕ್ಕದಿನ ಆನ್ಲೈನ್ ಎಕ್ಸಾಮ್ ಅನ್ನ ಬರಿಬೇಕು ಅದರಲ್ಲಿ ನೀವೇನಾದರೂ ಪಾಸ್ ಆದರೆ ನಿಮಗೆ LLR ಅಂದರೆ ಲರ್ನರ್ ಲೈಸೆನ್ಸ್ ರಿಜಿಸ್ಟ್ರೇಷನ್ ಕೊಡುತ್ತಾರೆ

ನಂತರ ನಾವು ನಮ್ಮ ವೆಹಿಕಲ್ಸ್ ಗೆ L ಬೋರ್ಡ್ ಹಾಕಿಸಿಕೊಂಡು ಡ್ರೈವಿಂಗ್ ಕಲಿಯಬೇಕಿತ್ತು ಅದಾದ 6 ತಿಂಗಳ ಒಳಗೆ RTO ಗೆ ಹೋಗಿ ಡ್ರೈವಿಂಗ್ ಟೆಸ್ಟ್ ಕೊಟ್ಟು ಪಾಸ್ ಮಾಡಿದರೆ ನಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತಿತ್ತು ಆದರೆ ಇನ್ನು ಮುಂದೆ ನೀವು RTO ಗೆ ಹೋಗದೆ ರೋಡ್ ಟ್ರಾನ್ಸ್ಪೋರ್ಟ್ ಮಿನಿಸ್ಟ್ರಿ RTM ಅಂದರೆ ರಸ್ತೆ ಸಾರಿಗೆ ಸಚಿವಾಲಯ ಒಂದು ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ

ಇದರ ಪ್ರಕಾರ ಇನ್ನು ಮುಂದೆ ಸರ್ಕಾರನೇ ಕೆಲವೊಂದು ಡ್ರೈವಿಂಗ್ ಸ್ಕೂಲ್ ಗಳಿಗೆ ಮಾನ್ಯತೆ ಕೊಡುತ್ತೆ ಆದ್ರೆ ಎಲ್ಲ ಡ್ರೈವಿಂಗ್ ಸ್ಕೂಲ್ ಗಳಿಗೆ ಮಾನ್ಯತೆ ಕೊಡುವುದಿಲ್ಲ ಅದಕ್ಕೂ ಕೆಲವೊಂದು ಕ್ರೈಟೀರಿಯ ಪುರೈಸಬೇಕಾಗತ್ತೆ ಅಂದರೆ ಆ ಡ್ರೈವಿಂಗ್ ಸ್ಕೂಲ್ ಅಲ್ಲಿ ಸರಿಯಾದ ಜಾಗ ಡ್ರೈವಿಂಗ್ ಟೆಸ್ಟ್ ಮಾಡುವಂತ ಟ್ರ್ಯಾಕ್ ಚೆನ್ನಾಗಿರಬೇಕು ಮತ್ತೆ ಸರಿಯಾದ ಬಯೊಮೀಟ್ರಿಕ್ ವ್ಯವಸ್ಥೆ ಇರಬೇಕು ಅಂತಹ ಡ್ರೈವಿಂಗ್ ಸ್ಕೂಲ್ ಗಳಿಗೆ ಮಾತ್ರ ಸರ್ಕಾರ ಮಾನ್ಯತೆ ಕೊಡುತ್ತೆ

ಡ್ರೈವಿಂಗ್ ಲೈಸೆನ್ಸ್ ಪಡಯೋದಕ್ಕೆ ಏನೆಲ್ಲಾ ಸಿಲಬಸ್ ಇರತ್ತಲ್ವ ಅದನ್ನೆಲ್ಲ ಆ ಡ್ರೈವಿಂಗ್ ಸ್ಕೂಲ್ ಗಳು ಹೇಳಿ ಕೊಡಬೇಕು ಇನ್ನು ಟ್ರೇನಿಂಗ ಸೆಂಟರ್ ನಿಮಗೆ ಒಂದು ಬಾರಿ ಪಾಸ್ ಎಂದು ಸರ್ಟಿಫಿಕೇಟ್ ಕೊಟ್ಟರೆ ಅದು ಆಟೊಮ್ಯಾಟಿಕಲ್ಯ್ ಮೋಟಾರ್ ವೆಹಿಕಲ್ ಆಫೀಸರ್ ಗೆ ಹೋಗುತ್ತೆ ಅವರು ಚೆಕ್ ಮಾಡುತ್ತಾರೆ ಆಮೇಲೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತದೆ

ಅಂದರೆ ಯಾರೆಲ್ಲ ಡ್ರೈವಿಂಗ್ ಸ್ಕೂಲ್ ಗಳಿಗೆ ಹೋಗಿ ಲೈಸೆನ್ಸ್ ಪಡೀಬೇಕು ಅಂದುಕೊಂಡಿರುತ್ತಾರೋ ಆ ನಿಂತವರಿಗೆ ಇದು ಅನ್ವಯ ಆಗುತ್ತೆ ಈ ಕಾನೂನು ಜೂಲೈ ಇಂದ ಕಾರ್ಯರೂಪಕ್ಕೆ ಬರಲಿದೆ ಹೀಗಾಗಿ ಮೇಲಿನ ಎಲ್ಲ ಮಾನ್ಯತೆ ಇರುವವರು ಸರ್ಕಾರದ ಮಾನ್ಯತೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ

Leave a Comment