Viral News ಒಂದು ಕಾಲದಲ್ಲಿ ಮಕ್ಕಳು ಹಾಗೂ ಪೋಷಕರ ಸಂಬಂಧಕ್ಕಿಂತ ಹೆಚ್ಚಾಗಿ ಗುರು-ಶಿಷ್ಯರ(Teacher Student) ಸಂಬಂಧ ಅತ್ಯಂತ ಪವಿತ್ರ ಎಂಬುದಾಗಿ ಹೇಳಲಾಗುತ್ತಿತ್ತು ಆದರೆ ಈ ಕಲಿಯುಗದಲ್ಲಿ ಯಾವುದೇ ಸಂಬಂಧಗಳಿಗೂ ಕೂಡ ಮೌಲ್ಯ ಇಲ್ಲದಂತಾಗಿ ಹೋಗಿಬಿಟ್ಟಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಹಲವಾರು ಘಟನೆಗಳು ಕೂಡ ನಡೆಯುತ್ತಿವೆ.
ಹೌದು ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ರಾಜಸ್ಥಾನದಲ್ಲಿ(Rajasthan) ನಡೆದಿರುವಂತಹ ಈ ಘಟನೆಯನ್ನು ಕೇಳಿದರೆ ಖಂಡಿತವಾಗಿ ಇಂದಿನ ಕಾಲದಲ್ಲಿ ಗುರು ಶಿಷ್ಯರ ನಡುವೆ ಇರುವಂತಹ ಆ ಗೌರವಯುತವಾದಂತ ಮೌಲ್ಯಗಳು ಖಂಡಿತವಾಗಿ ಉಳಿದಿಲ್ಲ ಎನ್ನುವುದನ್ನು ನೀವು ಕೂಡ ಅರಿತುಕೊಳ್ಳಬಹುದಾಗಿದೆ.
ಹೌದು ಮಿತ್ರರೇ ಪ್ರತಿದಿನ ಮಹಿಳಾ ಟೀಚರ್ ಮನೆಗೆ ಹುಡುಗ ಟ್ಯೂಷನ್ ಗಾಗಿ ಹೋಗುತ್ತಿದ್ದ ಆದರೆ ಆ ಟೀಚರ್ ಹುಡುಗನನ್ನೇ ಪಟಾಯಿಸಿಕೊಂಡುಬಿಟ್ಟಿದ್ದಾಳೆ. ಇವರಿಬ್ಬರ ಟ್ಯೂಷನ್ ಕಳ್ಳಾಟಗಳು ದಿನಾಲು ನಡೆಯುತ್ತಲೇ ಬಂದಿದ್ದರೂ ಕೂಡ ಪೋಷಕರಿಗೆ ಇದರ ಕುರಿತಂತೆ ಚಿಕ್ಕ ಸುಳಿವು ಕೂಡ ಸಿಗಲಿಲ್ಲ. ಆದರೆ ಇವರಿಬ್ಬರೂ ಒಂದು ದಿನ ಮಾಡಿರುವಂತಹ ಕೆಲಸ ಇವರನ್ನು ಸಿಕ್ಕಿಹಾಕಿಸುತ್ತದೆ.
ಹೌದು ಟೀಚರ್ ಹಾಗೂ ಹುಡುಗ ಇಬ್ಬರೂ ಕೂಡ ಮನೆ ಬಿಟ್ಟು ಓಡಿ ಹೋಗುವಂತಹ ಪ್ಲಾನ್ ನಡೆಸಿ ಓಡಿ ಹೋಗುತ್ತಾರೆ. ಟ್ಯೂಷನ್ ಗೆ ಹೋದ ಮಗ ಇನ್ನೂ ಕೂಡ ಬಂದಿಲ್ಲವಲ್ಲ ಎಂಬುದಾಗಿ ತಿಳಿದು ಪೋಷಕರು ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಿದಾಗ ಪೊಲೀಸರು ಇಬ್ಬರನ್ನು ಹಿಡಿದು ಮನೆಯವರ ಮುಂದೆ ಕರೆತಂದು ವಿಚಾರವನ್ನು ಬಹಿರಂಗ ಪಡಿಸುತ್ತಾರೆ. ಈ ಸಮಾಜದಲ್ಲಿ ಈ ರೀತಿ ಕೂಡ ನಡೆಯುತ್ತದೆ ಎಂಬುದನ್ನು ಈ ಘಟನೆಯ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.