Suresh Raina: ಸುರೇಶ್ ರೈನ ಮಾಡಿರುವ ಇದೊಂದು ಕೆಲಸಕ್ಕಾಗಿ ಇಡೀ ದೇಶವೇ ಅವರಿಗೆ ಮೆಚ್ಚುಗೆ ಸಲ್ಲಿಸುತ್ತಿದೆ.

Suresh Raina ಮೈದಾನದಲ್ಲಿ ಸುರೇಶ ರೈನಾ(Suresh Raina) ಅವರು ಯಾವ ರೀತಿಯಲ್ಲಿ ಕ್ರಿಕೆಟ್ ಆಡುವ ಮೂಲಕ ಎಲ್ಲರ ಮನವನ್ನು ಗೆದ್ದಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಸುರೇಶ್ ರೈನ ಅಂದಾಕ್ಷಣ ನಮಗೆ ನೆನಪಿಗೆ ಬರುವುದು ಟಿ 20 ಕ್ರಿಕೆಟ್ ನಲ್ಲಿ ಅವರ ಚುರುಕಿನ ಬ್ಯಾಟಿಂಗ್.

ಅದಕ್ಕಾಗಿ ಅವರನ್ನು ಮಿಸ್ಟರ್ ಐಪಿಎಲ್ ಎಂಬುದಾಗಿ ಐಪಿಎಲ್ ನಲ್ಲಿ ಕರೆಯಲಾಗುತ್ತಿದೆ. ಚೆನ್ನೈ ತಂಡದ ಪರವಾಗಿ ಆರಂಭದಿಂದಲೂ ಕೂಡ ಬ್ಯಾಟಿಂಗ್ ಮಾಡಿದ್ದ ಸುರೇಶ್ ರೈನ ಕಳೆದ ಕೆಲವು ಎರಡು ವರ್ಷಗಳ ಹಿಂದಷ್ಟೇ ಐಪಿಎಲ್(IPL) ಅನ್ನು ತೊರೆದಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರೂ ಕೂಡ ಸುರೇಶ್ ರೈನ ಅವರು ಇಂದಿಗೂ ತಮ್ಮಲ್ಲಿರುವ ಕ್ರಿಕೆಟಿಗನನ್ನು ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ. ಅವರ ಜೀವನದ ಒಂದು ಮಹತ್ವದ ಘಟನೆಯ ಕುರಿತಂತೆ ಹೇಳಲು ಹೊರಟಿದ್ದೇವೆ.

ಚಿಕ್ಕ ವಯಸ್ಸಿನಿಂದಲೂ ಕೂಡ ಸುರೇಶ್ ರೈನಾ ಅವರಿಗೆ ಅಡುಗೆ ಮಾಡುವ ಹವ್ಯಾಸ ಹಾಗೂ ಅದರ ಮೇಲೆ ಪ್ರೀತಿ, ವಿಶೇಷವಾಗಿತ್ತು ಎಂಬುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಅದೇ ಹವ್ಯಾಸವನ್ನು ಈಗ ವ್ಯಾಪಾರ ರೂಪದಲ್ಲಿ ಅಂದರೆ ಹೋಟೆಲ್ ರೂಪದಲ್ಲಿ ಎಲ್ಲಾ ಕಡೆ ಹರಡುವಂತ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಇಡೀ ಭಾರತವೇ ಅವರಿಗೆ ಮೆಚ್ಚುಗೆಯನ್ನು ಸೂಚಿಸಿದೆ ಎಂದು ಹೇಳಬಹುದಾಗಿದೆ.

ತಮ್ಮದೇ ಹೆಸರಿನಲ್ಲಿ ರೆಸ್ಟೋರೆಂಟ್ ಅನ್ನು ವಿದೇಶದ (Amsterdam) ನಲ್ಲಿ ಶುರು ಮಾಡಿದ್ದು ಅಲ್ಲಿನ ಭಾರತೀಯರಿಗೆ ಹಾಗೂ ವಿದೇಶಿಯರಿಗೆ ಸರಿಹೊಂದುವಂತಹ ಪರ್ಫೆಕ್ಟ್ ಇಂಡಿಯನ್ ಫುಡ್ ಅನ್ನು ಟ್ರೈನ್ ಅವರ ಹೋಟೆಲ್ ನಲ್ಲಿ ಪಡೆಯಬಹುದಾಗಿದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ತಿಳಿಸಿ.

Suresh raina food

ಇದನ್ನೂ ಓದಿ Drone Prathap: ನಟ ಜಗ್ಗೇಶ್ ವಿರುದ್ಧ ಮೌನಮುರಿದು ಡ್ರೋನ್ ಪ್ರತಾಪ್ ಹೇಳಿದ್ದೇನು ಗೊತ್ತಾ, ಹಾಗಾದ್ರೆ ನಟ ಜಗ್ಗೇಶ್ ಹೇಳಿದ್ದು ಸುಳ್ಳೇ ?

Leave a Comment