Viral video: ಸ್ನೇಹಿತರೆ, ತಾಯಿ ಮಕ್ಕಳ ಭಾಂದವ್ಯ ಬಹಳ ಮಧುರವಾದದ್ದು ಅದಕ್ಕೆ ಎಷ್ಟೇ ಶ್ರೀಮಂತರಾದರು ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ. ಮಕ್ಕಳ ಏಳಿಗೆಗಾಗಿ ತನ್ನ ಜೀವನವನ್ನೇ ಮುಡುಪಾಗಿಡುವಂತ ಏಕೈಕ ವ್ಯಕ್ತಿ ಎಂದರೆ ಅದು ತಾಯಿ ಇಂತಹ ತಾಯಿಗೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಆಕೆಯನ್ನು ನೋಡಿಕೊಳ್ಳಲಾಗದೆ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸೇರಿಸಿ ಬರುತ್ತಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ರೀತಿಯಾದಂತಹ ಘಟನೆ ಪ್ರತಿನಿತ್ಯ ವರದಿಯಾಗುತ್ತಲೇ ಇದೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ(social media) ಹರಿದಾಡುತ್ತಿರುವ ವಿಡಿಯೋ ಒಂದು ಇದೆಲ್ಲವನ್ನು ಸುಳ್ಳಾಗಿಸಿದೆ. ಹೌದು ಗೆಳೆಯರೇ ಇಬ್ಬರು ಮಕ್ಕಳು(2 children) ತಮ್ಮ ತಾಯಿಯನ್ನು ಹಾಸಿಗೆಯ ಮೇಲೆ ಕೂರಿಸಿ ತಾವು ದುಡಿದು ತಂದಿರುವಂತಹ ಹಣದಲ್ಲೇ ತಾಯಿಗೆ ಅಭಿಷೇಕ ಮಾಡಿದ್ದಾರೆ.
ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ (video) ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್(went viral) ಆಗುತ್ತಲೇ ಇರುತ್ತದೆ ಇಂತಹ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಜನರು ತಮ್ಮ ಕಲೆಯನ್ನು ಹೊರ ಹಾಕುತ್ತಿರುತ್ತಾರೆ. ಅದರಂತೆ ಈ ವಿಡಿಯೋದಲ್ಲಿ ತಾಯಿ(mother) ಹಾಸಿಗೆಯ ಮೇಲೆ ವಿರಾಜಮಾನವಾಗಿ ಕುಳಿತಿದ್ದರೆ ಅವರ ಮಕ್ಕಳು ಕಷ್ಟಪಟ್ಟು ದುಡಿದು, ಅದರಿಂದ ಬಂದಂತಹ ದುಡ್ಡನ್ನೆಲ್ಲ ಸಂಗ್ರಹಣೆ ಮಾಡಿ ತಮ್ಮ ತಾಯಿಯ ಮುಂದೆ ಇಟ್ಟಿದ್ದಾರೆ.
ಆ ತಾಯಿ ಅದನೆಲ್ಲ ತನ್ನ ಮೈ ಮೇಲೆ ಹಾಕಿಕೊಂಡು ಸಂತೋಷಪಡುತ್ತಿರುವಂತಹ ವಿಡಿಯೋ ಇದಾಗಿದ್ದು, ಇದನ್ನು ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ. ಸ್ವಲ್ಪ ಜನ ತಾಯಿ ಮಕ್ಕಳ(mom-children) ಭಾಂದವ್ಯವನ್ನು ಹೊಗಳಿದ್ದಾರೆ ಇನ್ನಷ್ಟು ಜನ ಅದರಲ್ಲಿ ಒಂದೇ ಒಂದು ದುಡ್ಡಿನ ಬಂಡಲ್ ಅನ್ನು ನನಗೆ ಕೊಟ್ಟು ಬಿಡಿ ಪ್ಲೀಸ್, ನಾನು ನಿಮ್ಮ ಕಂಪನಿ(company)ಯಲ್ಲಿ ಕೆಲಸ ಮಾಡಲು ಬಯಸುತ್ತೇನೆ,
ಅದೆಂತ ಅದೃಷ್ಟ ಮಾಡಿದಿಯಾಮ್ಮ ನೀನು ಎಂದು ಆ ತಾಯಿಯನ್ನು ಕಮೆಂಟ್ ಮೂಲಕ ಹಾಡಿ ಹೊಗಳುತ್ತಿದ್ದಾರೆ. ರೋಹಿತ್(Right) ಎಂಬ ಫೇಸ್ ಬುಕ್(Facebook) ಖಾತೆಯಲ್ಲಿ ಈ ಒಂದು ವಿಡಿಯೋ ಹರಿದಾಡುತ್ತಿದ್ದು ನೀವು ಕೂಡ ಈ ಪುಟದ ಮುಖಾಂತರ ವೈರಲ್ ವಿಡಿಯೋ ಹೇಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಇದನ್ನೂ ಓದಿ Darshan Thoogudeepa: ಡಿ ಬಾಸ್ ಜೊತೆ ಕಿರುತೆರೆ ನಟಿ ಆಶಿಕ ಚಂದ್ರಪ್ಪ ಹೇಗಿದೆ ನೋಡಿ ಸಕತ್ ಫೋಟೋಸ್