Second Hand Cars: ಕಡಿಮೆ ಬೆಲೆಗೆ ಉತ್ತಮ ಸೆಕೆಂಡ್ ಹ್ಯಾಂಡ್ ಕಾರ್ ಬೇಕು ಅನ್ನೋರಿಗಾಗಿ ಈ ಮಾಹಿತಿ ಇಲ್ಲಿ ಬರಿ 90 ಸಾವಿರಕ್ಕೂ ಕಾರ್ ಸಿಗತ್ತೆ

Second Hand Cars: ಲೋ ಬಜೆಟ್ ನಲ್ಲಿ ಕಾರ್ ತೆಗೆದುಕೊಳ್ಳುವ ಆಸೆ ಇದೆಯಾ?? ನೀವು ಆಸೆ ಪಟ್ಟಂತಹ ಕಾರ್ ನಿಮ್ಮ ಬಜೆಟ್ ನಲ್ಲಿ! ನಿಮಗೂ ಕಮ್ಮಿ ಬಜೆಟ್ ನಲ್ಲಿ ಒಳ್ಳೆ ಕಾರ್ ತೆಗೆದುಕೊಳ್ಳುವ ಆಸೆ ಇದ್ದರೆ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.

ಮೊದಲಿಗೆ sonata embera , ಈ ಕಾರ್ ನ ಬಜೆಟ್ 2,30,000. adjustable seat , ಯಾವುದೇ ತರದ ಡ್ಯಾಮೇಜ್ ಇಲ್ಲ ಹಾಗೂ ಗ್ಲಾಸ್ ಕೂಡ ಸರಿಯಾಗಿದೆ ಆದರೆ ಮೈಲೇಜ್ ಸ್ವಲ್ಪ ಕಡಿಮೆ ಇರುತ್ತದೆ. ಎರಡನೆಯದಾಗಿ ಪೂಲೋ ಕಾರ್, ಈ ಕಾರಿನ ಬಜೆಟ್ 4,90,000 ಹಾಗೂ ಇದು 2014 model .ಈ ಕಾರಿಗೆ ಪೆಟ್ರೋಲ್ ಗಿಂತ ಡೀಸೆಲ್ ಜಾಸ್ತಿ ಬೇಕಾಗುತ್ತೆದೆ.

ಮೂರನೇ ವೆಹಿಕಲ್ 2007 ಮಾಡೆಲ್ santro vehicle ತುಂಬಾ ಚೆನ್ನಾಗಿದೆ. ಟೈಯರ್ ಕಂಡೀಶನ್ (199 ಕೋಟಿಂಗ್ ಟೈಯರ್) ಕೂಡ ತುಂಬಾ ಚೆನ್ನಾಗಿದೆ, ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್, ಎಸಿ ಎಲ್ಲಾ facility ಕೂಡ ಚೆನ್ನಾಗಿದೆ. ಈ ಸ್ಯಾಂಟ್ರೋ ಕಾರಿನ ಬೆಲೆ 1,80,000.

ನಾಲ್ಕನೆಯದು Maruti Suzuki Baleno, ಈ ಕಾರ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ ಈ ಕಾರಿಗೆ ಸರ್ವಿಸಿಂಗ್ ಕೂಡ ಆಗಿದೆ ಕಾರಿನ ಪ್ರತಿಯೊಂದು ಪಾರ್ಟ್ಸ್ ಕೂಡ ನೀವು ಚೆಕ್ ಮಾಡಬಹುದು ಎಲ್ಲಾ ಚೆನ್ನಾಗಿದೆ. ಸೆಕೆಂಡ್ ಓನರ್ ವೆಹಿಕಲ್ ,ಪೆಟ್ರೋಲ್ ಇಂಜಿನ್ ಕಾರ್,ಎಸಿ ಇದೆ ಹಾಗೂ ರಿವರ್ಸ್ ಕ್ಯಾಮೆರಾ ಸಿಸ್ಟಮ್ ಕೂಡ ಇದೆ. ಈ ವೆಹಿಕಲ್ ನ ಮೊತ್ತ 5,20,000.

ಐದನೆಯದು i20 sportz car, ಇದು 2011 ಮಾಡೆಲ್. ಈ ಕಾರ್ ಸೆಕೆಂಡ್ ಓನರ್ ಹಾಗೂ ಇದು ಪೆಟ್ರೋಲ್ ಇಂಜಿನ್ ವೆಹಿಕಲ್. ಈ ಕಾರ್ ಅನ್ನು ನೀವು ಸಂಪೂರ್ಣವಾಗಿ ನೋಡಿ ಕಂಪ್ಲೀಟ್ ಸ್ಟೈಲಿಶ್ ಆಗಿದೆ ಹಾಗೂ ಎಲ್ಲಾ ತರದ ಆಪ್ಷನ್ಸ್ ಇದೆ. sportz ಆಗಿರುವುದರಿಂದ ವೈಪರ್ ಇರುವುದಿಲ್ಲ , ಇದರ ಪ್ರೈಸ್ 3,30,000.

ಹಾಗೂ ಇನ್ನೂ ತುಂಬಾ ಕಾರುಗಳು like Swift,TOYOTA,Hyundai etc ಇವೆ ಈ ಕಾರ್ ಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ನೀವು ಶೋರೂಮ್ ಗೆ ಹೋಗಬೇಕು ಅಥವಾ 9845762666 ಈ ನಂಬರ್ಗೆ ಸಂಪರ್ಕಿಸಿ. ನಿಮಗೆ ಬೇಕಾದ ಕಾರ್ ನೀವು ಆಸೆ ಪಟ್ಟಂತಹ ಬಜೆಟ್ ನಲ್ಲಿ ಪಡೆದುಕೊಳ್ಳುವುದಕ್ಕೆ ಇದು ಒಂದು ಉತ್ತಮ ಅವಕಾಶ.

ಇದನ್ನೂ ಓದಿ Shakti Scheme: ಉಚಿತ ಬಸ್ ನಲ್ಲಿ ನೂಕು ನುಗ್ಗಲು ಬಸ್ ಡೋರ್ ಅನ್ನೆ ಕಿತ್ತೆಸದ ನಾರಿಮಣಿಯರು, ಕಂಡಕ್ಟರ್ ಪರದಾಟ

Leave a Comment