ನೇಪಾಳದ ಬಾರ್ ನಲ್ಲಿ ಮಹಿಳೆ ಯೊಂದಿಗೆ ಪಾರ್ಟಿ ಮಾಡುತ್ತಿರುವ ರಾಹುಲ್ ಗಾಂಧಿ. ಈ ಮಹಿಳೆ ಯಾರು ಗೊತ್ತಾ ಕೊನೆಗೂ ಹೊರ ಬಿತ್ತು ಶಾಕಿಂಗ್ ಮಾಹಿತಿ

ಹಲವಾರು ದಿನಗಳ ನಂತರ ರಾಹುಲ್ ಗಾಂಧಿ ಅವರು ಇದೀಗ ಇಂಟರ್ನೆಟ್ಟಲ್ಲಿ ಸುದ್ದಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ನೇಪಾಳದ ಪಬ್ ವೊಂದರಲ್ಲಿ ಹುಡುಗಿಯ ಜೊತೆ ಪಾರ್ಟಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಹಲವಾರು ಜನ ಈ ವೀಡಿಯೊ ಬಂದು ನೋಡಿ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಮಾತಾಡುತ್ತಿದ್ದಾರೆ ಆದರೆ ನೈಜತೆ ಬೇರೇನೇ ಇದೆ ರಾಹುಲ್ ಗಾಂಧಿಯವರು ನೇಪಾಳಕ್ಕೆ ಹೋಗಿದ್ದೇಕೆ ರಾಹುಲ್ ಗಾಂಧಿಯವರ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡರು ಆ ಹುಡುಗಿ ಯಾರು ಎನ್ನುವ ಸತ್ಯ ಹೊರಬಿದ್ದಿದೆ..

ನೇಪಾಳದ ಪಬ್ ಒಂದರಲ್ಲಿ ಪಾರ್ಟಿ ಮಾಡುತ್ತಾ ರಾಹುಲ್ ಗಾಂಧಿಯವರು ಮಹಿಳೆಯೊಂದಿಗೆ ಮಾತಾಡುತ್ತಿರುವ ವೀಡಿಯೋವನ್ನು ಅನಾಮಿಕನೊಬ್ಬ ಚಿತ್ರೀಕರಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟು ರಾಹುಲ್ ಗಾಂಧಿಯವರು ಮೋದಿ ಮತ್ತು ಮಾಡುತ್ತಿರುವುದನ್ನು ಕಂಡು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ರಾಹುಲ್ ಗಾಂಧಿಯವರು ನೇಪಾಳಕ್ಕೆ ತೆರಳಿ ಇರುವುದು ಸುಮ್ನಿಮಾ ಉದಾಸ್ ಎಂಬ ತಮ್ಮ ಸ್ನೇಹಿತನ ವಿವಾಹದಲ್ಲಿ ಭಾಗವಹಿಸಲು.

ರಾಹುಲ್ ಗಾಂಧಿ ತಮ್ಮ ಸ್ನೇಹಿತರೊಂದಿಗೆ ಕಠ್ಮಂಡು ನಲ್ಲಿ ಮ್ಯಾರಿಯೆಟ್ ಎಂಬ ಹೋಟೆಲ್ ನಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ವಾರ ಮೇ 3ರಂದು ಉದಾಸ್ ಅವರ ಮದುವೆ ನಡೆಯಲಿದ್ದು, ಮೇ 5 ರಂದು ಹಯಾತ್-ರೀಜೆನ್ಸಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆಯ ಹಿಂದಿನ ದಿನ ರಾಹುಲ್ ಗಾಂಧಿಯವರು ನೇಪಾಳದ ಪಬ್ ವೊಂದರಲ್ಲಿ ಚೈನೀಸ್ ಮಹಿಳೆಯೊಂದಿಗೆ ಪಾರ್ಟಿ ಮಾಡಿದ್ದಾರೆ. ಆದರೆ ವಿಷಯ ಏನೆಂದರೆ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿರುವುದು ಸಾಮಾನ್ಯ ಮಹಿಳೆ ಯೊಂದಿಗೆ ಅಲ್ಲ ..

ಆಕೆಯ ಹೆಸರು ಹುವೋ ಯಾಂಕಿ. ಈಕೆ ಚೀನಾ ದೇಶದ ರಾಯಭಾರಿ. ಈಕೆ ಸಾಮಾನ್ಯ ಮಹಿಳೆ ಅಂತೂ ಅಲ್ಲವೇ ಅಲ್ಲ. ಈಕೆ ಚೀನಾ ರಾಯಭಾರಿಯಾಗಿದ್ದರು ಸಹ ಈಕೆಯ ಮೇಲೆ ಕೆಲವು ಆ’ರೋ’ಪಗಳಿವೆ. ನೇಪಾಳದ P.M ಸೇರಿದಂತೆ ನೇಪಾಳದ ರಾಜಕಾರಣಿಗಳನ್ನು ಹ’ನಿ ಟ್ರ್ಯಾ’ಪ್’ ಮಾಡಿದ ಆರೋಪವಿದೆ. ಕೆಲವು ದಿನಗಳ ಹಿಂದೆ ಅಷ್ಟೇ ಈಕೆಯ ಮೇಲೆ ಇಂತಹ ಆರೋ’ಪ’ಗಳು ಕೇಳಿಬಂದಿವೆ. ಇಂಥ ಖತ’ರ್ನಾ’ಕ್ ಲೇಡಿಯ ಜೊತೆ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿರುವನು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

ರಾಹುಲ್ ಗಾಂಧಿಯವರ ಈ ಒಂದು ನಡೆ ತುಂಬಾ ಜನರಿಗೆ ಬೇಸರ ಮೂಡಿಸಿದೆ ಮತ್ತು ಹಲವಾರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತ ದೇಶದ ಕಾಂಗ್ರೆಸ್ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯವರು ಚೀನಾದೇಶದ ರಾಯಭಾರಿಯೊಂದಿಗೆ ಸ್ನೇಹ ಬೆಳೆಸಿರುವುದು ಹಲವರಿಗೆ ಅಸಮಾಧಾನ ಮೂಡಿಸಿದೆ. ರಾಹುಲ್ ಗಾಂಧಿಯವರು ಪಬ್ ಗೆ ಹೋಗಿ ಪಾರ್ಟಿ ಮಾಡಿರುವುದು ದೊಡ್ಡ ವಿಷಯವಲ್ಲ ಆದರೆ ಚೀನಾ ರಾಯಭಾರಿ ಜೊತೆ ಸ್ನೇಹಪರವಾಗಿ ಕಾಣಿಸಿಕೊಂಡ ಕಾರಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು

Leave a Comment