Pension New Rules: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ವೃದ್ಧಾಪ್ಯ ವೇತನ ಸದ್ಯಸ್ ರಕ್ಷ ಯೋಜನೆ ವಿಧವಾ ವೇತನ ಆಂಗವಿಕಲರ ವೇತನ ಯನಸ್ವಿನಿ ಮೈತ್ರಿ ಪಿಂಚಣಿ ರೈತ ವಿಧವಾ ವೇತನ ಯೋಜನೆಗಳ ಅನುಭವಿಗಳಾಗಿದ್ದು ಪಿಂಚಣಿ (Pension) ಯೋಜನೆಗೂ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಎರಡು ಪಿಂಚಣಿ ಪಾವತಿ ಮಾಡಲಾಗುತ್ತಿದೆ ಎಂಬುದು ಇದೀಗ ಬಹಿರಂಗವಾಗಿದೆ. ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಸ್ನೇಹಿತರಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಯಾರಾದರೂ ಪ್ರತಿ ತಿಂಗಳು ಪಿಂಚಣಿ (Pension Money) ಹಣ ಪಡೆಯುವವರು ಇದ್ದರೆ ಈ ಮಾಹಿತಿಯನ್ನು ಅವರಿಗೂ ಹಂಚಿಕೊಳ್ಳಿ.
ಮಾಸಿಕ ಪಿಂಚಣಿ ಯೋಜನೆಗಳನ್ನು (Monthly Pension Scheme) ಆಧರಿತ ನಿರ್ಹಣ ಸಂದಾಯ ಯೋಜನೆ ಅಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಸಾರ್ವಜನಿಕರ ಗಮನಕ್ಕೆ ಪ್ರತಿ ತಿಂಗಳು ವೃದ್ಧಾಪ್ಯವೇತನ ಅಂದರೆ ಅರವತ್ತು ವರ್ಷ ಮೇಲ್ಪಟ್ಟು ವಯಸ್ಸಾದ ಅಜ್ಜೀರು ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿದ್ದಾರೆ ಅಥವಾ ಅಂಗವಿಕಲ ವೇತನ ಹಣ ಪಡೆಯುತ್ತ ಇದ್ದರೆ ಅಥವಾ ವಿಧವಾ ವೇತನ ಹಣ ಪಡೆದುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ 39,685 ನಕಲಿ ಆಧಾರ ಪ್ರಕರಣಗಳು ಇವೆ ಈ ಪ್ರಕರಣಗಳ ಸಂಬಂಧ ಜಿಲ್ಲೆಗಳಲ್ಲಿ ಪರಿಶೀಲಿಸಿ ಒಬ್ಬ ಫಲಾನುಭವಿ ಎರಡು ಎರಡು ಪಿಂಚಣಿ ಪಡೆಯುತ್ತಿದ್ದಲ್ಲಿ ಸರಿಯಾದ ಮಾಹಿತಿ ಉಳ್ಳ ಪ್ರಕರಣಗಳು ಉಳಿಸಿಕೊಂಡು ಇನ್ನೂ ನಕಲಿ ಪ್ರಕರಣಗಳನ್ನು ರದ್ದುಪಡಿಸಬೇಕು ಒಂದೇ ಆದರ ಸಂಖ್ಯೆಯನ್ನು ಒಬ್ಬರು ಹಾಗೂ ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಜೋಡಣೆಯಾಗಿದ್ದಲ್ಲಿ ಅಂತಹ ಸಂದರ್ಭದಲ್ಲಿ ಫಲ ಅನುಭವಿಗಳ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ಸರಿಯಾದ ಅದರ ಮಾಹಿತಿಯನ್ನು ಫಲಾನುಭವಿಗೆ ಜೋಡಣೆ ಮಾಡಬೇಕು ಎಂದು ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ .
ಸರ್ಕಾರದ ವೃದ್ಧಾಪ್ಯ ಅಂಗವಿಕಲ ವಿಧವಾ ವೇತನ ಸದ್ಯ ಸುರಕ್ಷಾ ಯನಸ್ವಿನಿ ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುವವರು ಜೂನ್ 20ರ ಒಳಗೆ ಪಿಂಚಣಿ ಜಮಾ ಹಾಗುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ತಪ್ಪದೆ ಆಧಾರ್ ನಂಬರ್ ಲಿಂಕ್ ಮಾಡಿಸಬೇಕು ಎಂದು ತಹಸಿಲ್ದಾರ ತಿಳಿಸಿದ್ದಾರೆ ಕೆಲ ತಾಂತ್ರಿಕ ಕಾರಣಗಳಿಂದ ಆಧಾರ್ ನಂಬರ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವುದಿಲ್ಲ ಅಂತಹ ಆಗಿರದ ಫಲಾನುಭವಿಗಳ ಪಟ್ಟಿ ಅಂಚೆ ಕಚೇರಿ ಹಾಗೂ ಗ್ರಾಮದ ಆಡಳಿತ ಅಧಿಕಾರಿಗಳ ಬಳಿ ಸಿಗುತ್ತದೆ
ಬ್ಯಾಂಕ್ ಖಾತೆಗೆ MPC ಆಯ್ಕೆ ಆಧಾರ್ ನಂಬರ್ ಲಿಂಕ್ ಆಗಿಲ್ಲ ಆಧಾರ್ ನಂಬರ್ ಚಾಲ್ತಿಯಲ್ಲಿ ಇಲ್ಲ ಎಂಬ ಮೂರು ರೀತಿಯ ಪಟ್ಟಿರುತ್ತದೆ ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ಪಡೆಯಲು ತೊಂದರೆ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹೊಸ ಆದೇಶ ಹಾಗೂ ಜಾರಿಗೊಳಿಸಲಾಗಿದ್ದು ಕಡ್ಡಾಯವಾಗಿ ಮನೆಯಲ್ಲಿ ಯಾರಾದರೂ ಪ್ರತಿ ತಿಂಗಳು ಸರ್ಕಾರದಿಂದ ಹಣ ಪಡೆಯುವವರು ಇದ್ದರೆ ಈ ಮಾಹಿತಿಯನ್ನು ಅವರಿಗೂ ಕೂಡ ಹಂಚಿಕೊಳ್ಳಿ ಮತ್ತು ಈ ವಿಷಯವನ್ನು ತಿಳಿಸಿ. ಇದನ್ನೂ ಓದಿ Free Bus: ಮಹಿಳೆಯರ ಉಚಿತ ಬಸ್ ಪ್ರಯಾಣದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ