ವೃತ್ತಿಯಲ್ಲಿ ಪ್ರಿನ್ಸಿಪಾಲ್ ಅದೇ ಶಾಲೆಯ ಶಿಕ್ಷಕಿ ಜೊತೆ ಈ ಚಪಲ ಚೆನ್ನಿಗರಾಯ ಎಂತ ಕೆಲಸ ಮಾಡ್ತಿದ್ದ ಗೊತ್ತಾ, ಬಯಲಾಯ್ತು ಈತನ ಅಸಲೀಮುಖ

ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಮೊದಲ ಗುರು ಆದರೆ ಶಿಕ್ಷಕ ಎರಡನೆಯ ಗುರು ಒಂದು ವೇಳೆ ವಿದ್ಯೆ ಕಲಿಸುವ ಗುರುವೇ ಕಾಮ ಪಿಶಾಚಿ ಆದರೆ ಒಂದು ಸಂಸ್ಥೆ ಅಲ್ಲಿ ಕಲಿಯುವ ವಿದ್ಯಾರ್ಥಿ ಹಾಗೂ ಶಿಕ್ಷಕಿಯ ಪಾಡೇನು ಆತನ ಮನವಿಯನ್ನು ಒಪ್ಪದ ಶಿಕ್ಷಕಿಯ ಜೀವನ ಹೇಗೆ ಅಂತ್ಯ ಆಗಿತ್ತು ಎನ್ನುವುದರ ಬಗ್ಗೆ ಮಾಹಿತಿಯೇ ಇಂದಿನ ಅಂಕಣ

ಒರಿಸ್ಸಾದ ರಾಜ್ಯದ ಕಲಹಂಡಿ ಜಿಲ್ಲೆಯ ಮಹಾಲಿಂಗನ ಗ್ರಾಮದ ಸನ್ ಶೈನ್ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸುತ್ತಮುತ್ತ ಒಳ್ಳೆಯ ಹೆಸರು ಇದ್ದು ಹಾಗಾಗಿ ಈ ಸ್ಕೂಲಿನ ಬಗ್ಗೆ ಎಲ್ಲರಿಗೂ ಒಳ್ಳೆಯ ಗೌರವ ಈ ಸ್ಕೂಲಿಗೆ ಮಮಿತಾ ಮೆಹರ್ ಎಂಬ ಶಿಕ್ಷಕಿಯು ಪ್ರಾಥಮಿಕ ಶಾಲೆಗೆ ಶಿಕ್ಷಕಿಯಾಗಿ ನೇಮಕ ಆಗುತ್ತಾರೆ ವಯಸ್ಸಿನಲ್ಲಿ ಚಿಕ್ಕವರಾದರೂ ಮಕ್ಕಳ ಮೇಲೆ ಕಾಳಜಿ ಹಾಗೂ ಅತೀವ ನಿಷ್ಠೆ ಹೊಂದಿರುತ್ತಾರೆ ಹಾಗಾಗಿ ಆ ಶಾಲೆಯಲ್ಲಿ ಆಕೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದುತ್ತಾರೆ

ಮೂಲತಃ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರು ಹಾಗಾಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮುಗಿಸಿ ಒಂದು ಒಳ್ಳೆಯ ಕೆಲಸವನ್ನು ಗಿಟ್ಟಿಸಿಕೊಂಡಿದ್ದರು ಈಕೆಯ ಈ ಶ್ರದ್ಧೆ ನೀತಿಯಿಂದಾಗಿ ಶಿಕ್ಷಕರು ಶಾಲೆಯ ಪಾಠ ಮಾಡುವುದರ ಜೊತೆಗೆ ಅಲ್ಲೇ ಹತ್ತಿರ ಇದ್ದ ಹಾಸ್ಟೆಲ್ನಲ್ಲಿ ವಾರ್ಡನ್ ಆಗಿ ನೇಮಿಸುತ್ತಾರೆ ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಚಟುವಟಿಕೆ ಸಿಕ್ಕಿದ್ದು ಆಕೆಯ ಕೆಲಸದಲ್ಲಿ ಕಠಿಣ ಪರಿಶ್ರಮ ಫಲಿತಾಂಶ ಹೊರತು ಯಾವುದೇ ಬೇರೆಯವರ ಪ್ರೇರೇಪಣೆ ಇಂದ ಅಲ್ಲ ಆದರೆ ಕೊಟ್ಟ ಎಲ್ಲಾ ಕೆಲಸವನ್ನು ನಿಷ್ಠೆ ಇಂದ ಮಾಡುತ್ತಾರೆ ದೇವರು ಆಕೆಯ ಬಾಳಲ್ಲಿ ಎಲ್ಲಾ ಕೊಟ್ಟು ಸುಖಿ ಜೀವನ ನಡೆಸುತ್ತಾರೆ ಆದರೆ ಆಕೆಯ ಜೀವನದ ಮೇಲೆ ವಿದಿಯ ಕೆಟ್ಟದೃಷ್ಟಿ ಬಿತ್ತೋ ಗೊತ್ತಿಲ್ಲ ಅದೇ ಶಾಲೆಯಲ್ಲಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿರುವುದು ಆಕೆಯ ಹತ್ಯೆಯ ಬಗ್ಗೆ ವಿಚಾರಣೆ ನಡೆಸುವ ವೇಳೆಯಲ್ಲಿ ಹೊರಬಿದ್ದ ಸತ್ಯಾಂಶ ಜನರಲ್ಲಿ ನಿಬ್ಬೆರಗು ಮೂಡಿಸಿತು

ಆ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಗೋವಿಂದ್ ಬಹು ಎಂಭಾತನೆ ಪ್ರಮುಖ ಆರೋಪಿ ಆಗಿದ್ದನು ನೋಡಲು ಸಭ್ಯಸ್ಥನಂತೆ ಕಾಣುವ ಆ ವ್ಯಕ್ತಿಯು ನಿಜವಾಗಿ ಮನದಲ್ಲಿ ಒಬ್ಬ ಕಾಮಪಿಚಾಚಿ ತಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಶಿಕ್ಷಕರನ್ನು ಅವರ ಕುಂದುಕೊರತೆಗಳನ್ನು ಪರಿಗಣಿಸಿ ಅವರನ್ನು ಬ್ಲಾಕ್ಮೇಲ್ ಮಾಡುತ್ತಿದ್ದನು ಇಲ್ಲವೇ ವೇತನ ನೀಡುವ ಆಮಿಷ ಒಡ್ಡಿ ಅವರನ್ನು ಶೃಂಗಾರಕ್ಕೆ ಹಾಗೂ ಸರಸ ಸಲ್ಲಾಪಕ್ಕೆ ಕರೆಯುತ್ತಿದ್ದನು ಇವನ ಆಮಿಷಕ್ಕೆ ಹಲವಾರು ಶಿಕ್ಷಕರು ಮೋರೆಯಾಗಿದ್ದು ತಮ್ಮ ಶಾಲೆಯ ಆವರಣದ ಬಳಿಯೂ ಕೂಡ ತನ್ನದೇ ಆದ ಸೆಕ್ಸ್ ರಾಕೆಟ್ ಅನ್ನು ಹೊಂದಿರುವ ವಿಷಯ ತನಿಖೆ ವೇಳೆ ಹೊರಬೀಳುತ್ತದೆ

ಶಿಕ್ಷಕರನ್ನು ಅಲ್ಲದೆ ಅಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳ ಜೊತೆಯು ಸಹ ಸರಸ ಆಗಿರುತ್ತದೆ ಅಂತ ವಿದ್ಯಾರ್ಥಿಗಳು ಮಾತ್ರ ಮೊಬೈಲ್ ಬಳಕೆಗೆ ಅವಕಾಶ ಇತ್ತು ಈತನು ಒಬ್ಬ ವ್ಯಕ್ತಿಯ ಮೇಲೆ ಕಣ್ಣಿಟ್ಟಿದ್ದ ಕೂಡಲೇ ಅವರ ಕಷ್ಟ ಕಾರ್ಪಣ್ಯಗಳನ್ನು ತನ್ನ ಚೆಲ ಎನ್ನುವ ನಾಯಿಗಳ ಮೂಲಕ ತಿಳಿದು ಅವರನ್ನು ಟ್ರ್ಯಾಪ್ ಮಾಡಿ ದುಡ್ಡು ಇಲ್ಲವೇ ಒಳ್ಳೆಯ ಸೌಕರ್ಯ ನೀಡುವ ಬಗ್ಗೆ ಆಮಿಷ ಒಡ್ಡಿ ತನ್ನ ಪಲ್ಲಂಗಕ್ಕೆ ಕರೆಸಿಕೊಂಡು ಮಜಾ ಮಾಡುತ್ತಿದ್ದನು ಹಾಗಾಗಿ ಈತನ ಕಾಮತೃಷೆಗೆ ಹಲವಾರು ವಿದ್ಯಾರ್ಥಿ ಹಾಗೂ ಶಿಕ್ಷಕಿಯರು ಬಲಿಯಾಗಿದ್ದರು ಎಲ್ಲವೂ ಗೌಪ್ಯವಾಗಿ ನಡೆಯುತಿತ್ತು

ಈತನ ಕಾಮದ ಕಣ್ಣಿಗೆಒಂದು ದಿನ ಮಮಿತಾ ಅವರು ಬೀಳುತ್ತಾರೆ ಆದರೆ ಮಮಿತಾ ಅವರು ತನ್ನತನವನ್ನು ಬಿಟ್ಟುಕೊಡದೆ ಕೇವಲ ಶಾಲಾ ವಿಚಾರವಾಗಿ ಮಾತ್ರ ಆತನ ಬಳಿ ವ್ಯವಹಾರ ನಡೆಸುತ್ತಾರೆ ಕೊನೆಗೆ ಒಮ್ಮೆನಮಿತಾಳ ಬಳಿ ತನ್ನ ತೃಷೆಯ ಬಗ್ಗೆ ಹೇಳಿಕೊಳ್ಳುತ್ತಾನೆ ಆದರೆ ಇದರಿಂದ ಅವರು ಕೆಂಡಾಮಂಡಲವಾಗಿ ಆತನನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಈಕೆಯ ಈ ಪ್ರವೃತ್ತಿಯನ್ನು ಕಣ್ಣಾರೆ ಕಂಡ ಗೋವಿಂದ್ ಸಾಹು ಅವರ ಸಹೋದರ ಗೋವಿಂದ ಅವರಿಗೆ ಆಕೆಯ ತಂಟೆಗೆ ಹೋಗಬೇಡ ಎಂದು ಸಲಹೆ ನೀಡುತ್ತಾರೆ ಆದರೂ ಕೂಡ ಯಾರ ಮಾತು ಕೇಳದೆ ಇನ್ನೊಮ್ಮೆಆಕೆಯನ್ನು ಆತನು ಇರುವ ಸ್ಥಳಕ್ಕೆ ಕರೆದು ಮನವಿಯನ್ನು ಮಾಡುತ್ತಾನೆ ಆದರೆ ಮಾನಕ್ಕಾಗಿ ಪ್ರಾಣವನ್ನು ಕೊಡುವ ವ್ಯಕ್ತಿತ್ವ ಹೊಂದಿರುವ ಹುಡುಗಿಯಾಗಿರ್ತಾಳೆ ಕೊನೆಗೆ ಆಕೆಯನ್ನು ಬಲತ್ಕಾರವಾಗಿ ಪಡೆಯಬೇಕೆಂಬ ಹಂಬಲ ಒಂದು ತಾನೇ ಕೊನೆಯ ಉಪಾಯವಾಗಿ ಆಕೆಯನ್ನು ಕೆಲವೊಂದು ಪೇಪರ್ ಗಳ ಪರಿಶೀಲನೆ ಮಾಡಬೇಕು ಎಂಬ ನೆಪವೊಡ್ಡಿ ಆತ ಇರುವಲ್ಲಿಗೆ ಕರೆಸುತ್ತಾನೆ

ಆ ಸಮಯದಲ್ಲಿ ಆತನ ಮತ್ತು ಆತನ ಸಹಾಯಕ ಮಾತ್ರ ಇರುತ್ತಾರೆ ತನ್ನ ಹೊಸ ಕಚೇರಿ ಅಲ್ಲಿ ಕರೆದುಕೊಂಡು ಪುನಃ ತನ್ನ ಕಾಮ ತೃಷೆಯನ್ನು ತೀರಿಸು ಎಂದಾಗ ಆಕೆಯು ರೊಚ್ಚಿಗೆ ಎದ್ದು ನಿನ್ನ ಮಗಳನ್ನು ಜೊತೆಗೆ ಹೀಗೆ ಇರುತ್ತೀಯ ಎಂದು ಪ್ರಶ್ನಿಸುತ್ತಾರೆ ಇದರಿಂದ ಕೋಪಗೊಂಡ ಗೋವಿಂದಾ ಆತನ ಸಹಾಯಕನ ಸಹಾಯದಿಂದ ಆಕೆಯನ್ನು ಬಲವಂತವಾಗಿ ಬಲಾತ್ಕಾರ ಮಾಡಿ ಆಕೆಯ ಕನ್ಯತ್ವವನ್ನು ದೋಚುತ್ತಾನೆ ರಾತ್ರಿಯೆಲ್ಲಾ ಮೂರು ಬಾರಿ ಆಕೆಯ ಮೇಲೆ ಮೃಗದ ರೀತಿ ಅತ್ಯಾಚಾರ ಮಾಡುತ್ತಾರೆ ಕೊನೆಗೆ ಆಕೆಯೇ ದಯವಿಟ್ಟು ನನ್ನ ಬಿಟ್ಟುಬಿಡಿ ಎಂದು ಗೋಗೇರೆಯುತ್ತಾರೆ ಆದರೆ ಈಕೆಯನ್ನು ಹೊರಗೆ ಬಿಟ್ಟರೆ ತನಗೆ ಕೇಡು ಎಂದು ಅರಿತು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿ ಅಲ್ಲೇ ಹೊಸದಾಗಿ ನಿರ್ಮಾಣ ಹಂತದಲ್ಲಿ ಇರುವ ಶಾಲಾ ಸ್ಟೇಡಿಯಂ ಅಲ್ಲಿ ಹೂತು ಹಾಕುತ್ತಾರೆ

ಇವೆಲ್ಲವೂ ಅಕ್ಟೋಬರ್ 9 ಅಲ್ಲಿ ನಡೆದಿದ್ದು ತಮ್ಮ ಮಗಳು ರಾತ್ರಿಯೆಲ್ಲಾ ಮನೆಗೆ ಬರಲಿಲ್ಲ ಎಂದು ಗಾಬರಿಯಾದ ಆಕೆಯ ಪೋಷಕರು ಶಾಲೆಯ ಬಳಿ ವಿಚಾರಿಸಿದಾಗ ಗೋವಿಂದ್ ಅವನು ಆಕೆಯು ಶಾಲೆಗೆ ಬಂದಿಲ್ಲ ಅವರ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಸಾಗ ಹಾಕುತ್ತಾನೆ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನಮಗೆ ಗೋವಿಂದ ಮೇಲೆ ಶಂಕೆ ಇದೆ ಒಮ್ಮೆ ವಿಚಾರಣೆ ಒಳಪಡಿಸಿ ಎಂದು ಮನವಿ ಮಾಡುತಾರೆ ಕೊನೆಗೆ ಶಾಲೆಯ ಒಳಗಡೆ ಹಾಗೂ ಅಕ್ಕಪಕ್ಕ ವಿಚಾರಿಸಿದ ಪೊಲೀಸರು ಗೋವಿಂದ ಒಬ್ಬ ನಟೋರಿಯಸ್ ಕಾಮಂದ ಎಂಬ ಮಾಹಿತಿ ಹೊರಬರುತ್ತದೆ ಪೊಲೀಸರು ಆತನ ಮೆಸೇಜ್ ಗಳನ್ನು ಪರಿಶೀಲಿಸಿದಾಗ ಆತನು ಕಾಮ ಪಿಶಾಚಿ ಎಂಬ ಮಾಹಿತಿ ಖಚಿತವಾಗುತ್ತದೆ

ಶಾಲೆಯ ಅಕ್ಕ ಪಕ್ಕ ಕಡೆ ಜೆಸಿಬಿ ಮೂಲಕ ಪರಿಶೀಲಿಸಿದಾಗ ಮಾಮಿತ ಶವ ಸಿಗುತ್ತದೆ ಗೋವಿಂದ ಅನ್ನು ಅರೆಸ್ಟ್ ಮಾಡಿ ಆತನನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ನನಗೆ ಇದರ ಬಗ್ಗೆ ಏನು ಗೊತ್ತಿಲ್ಲ ಎಂದಾಗ ಆತನ ಸಹಾಯಕ ಹಾಗೂ ಸಹೋದರನನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ಸಿಗುವುದಿಲ್ಲ ಇದರ ಬಗ್ಗೆ ಒಂದು ದೊಡ್ಡ ಚರ್ಚೆ ಹಾಗೂ ಹಲವಾರು ಸಂಚಲನ ಉಂಟು ಮಾಡಿತು ಅಕ್ಟೋಬರ್ 12 ಬಂಧಿಸಿದರೆ 19 ವೇಳೆಯಲ್ಲಿ ಆತನು ಬೆಲ್ ಮೇಲೆ ಹೊರಬರುತ್ತಾನೆ ಹೇಗೆಂದರೆ ಈತನು ಕೂಡ ಒಬ್ಬ ಪ್ರಭಾವಿ ವ್ಯಕ್ತಿ ಈತನು ನೀಡುವ ಎಂಜಲು ಕಾಸಿಗೆ ಪೊಲೀಸರು ಕೂಡ ಕೈಚಾಚಿದ್ದು ವಿಪರ್ಯಾಸ ಇನ್ನು ಅನೇಕ ಪ್ರಭಾವಿ ವ್ಯಕ್ತಿ ಕೂಡ ಈತನ ಅಡಿಯಲ್ಲಿ ಇದ್ದಾರೆ

ಇನ್ನು ಒರಿಸ್ಸಾದ ಗಣ್ಯ ಮಂತ್ರಿಯ ಜೊತೆ ಈತನ ಒಡನಾಟ ಇದ್ದು ಅವರೇ ಈತನ ಜೊತೆಗೆ ಇದ್ದು ಅವನಿಗೆ ಸಹಾಯ ಮಾಡುತ ಇದಾರೆ ಎಂದು ಹಲವಾರು ಮಾದ್ಯಮ ದೂರಿದ್ದು ಜನರು ಇವನ ವಿರುದ್ಧ ಹೋರಾಟ ನಡೆಸಿದ್ದರು ಜನರ ಹಾಗೂ ಸಂಘ ಸಂಸ್ಥೆಗಳು ಹೋರಾಟದ ಪ್ರಯತ್ನ ಕೊನೆಗೂ ಪ್ರತಿಫಲ ಸಿಗುವುದು ಸ್ವತಃ ಒರಿಸ್ಸಾದ ಡಿ ಜಿ ಪಿ ಕಣಕ್ಕೆ ಇಳಿದು ಗೋವಿಂದನನ್ನು ಅರೆಸ್ಟ್ ಮಾಡುತ್ತಾರೆ ಹೆಣ್ಣಿನ ಮೇಲೆ ಅತ್ಯಾಚಾರ ಹಾಗೂ ಕೊಲೆ ಆರೋಪ ಮೇಲೆ ಬಂಧಿಸುತ್ತಾರೆ ಇವನಿಗೆ ಗಲ್ಲು ಶಿಕ್ಷೆ ಆದರೆ ಮತ್ತೇ ಇಂತಹ ಕಾರ್ಯವನ್ನು ಮಾಡಲು ಬೇರೆಯವರು ಸ್ವಲ್ಪ ಹಿಂದೇಟು ಹಾಕುತ್ತಾರೆ ಶಿಕ್ಷಕನೇ ಕಾಮುಕ ಆಗಿ ಬಿಟ್ಟರೆ ಶಿಕ್ಷಣಕ್ಕಾಗಿ ಯಾರನ್ನ ಕೇಳುವುದು.

Leave a Comment