Nita Ambani: ಅಂಬಾನಿ ಅವರನ್ನ ಮದುವೆ ಆಗುವುದಕ್ಕಿಂತ ಮುಂಚೆ, ನೀತಾ ಅಂಬಾನಿ ಯಾವ ಕೆಲಸ ಮಾಡ್ತಿದ್ರು ಗೊತ್ತಾ? ಇವರ ಸಂಬಳ ಎಷ್ಟಿತ್ತು ನೋಡಿ

Nita Ambani: ಸ್ನೇಹಿತರೆ, ಭಾರತದ ಅತಿ ಶ್ರೀಮಂತ ಮನೆತನ ಎಂದೇ ಕರೆಯಲ್ಪಡುವ ಅಂಬಾನಿ ಫ್ಯಾಮಿಲಿಯ(Ambani’s Family) ವಿಚಾರಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅವರು ಧರಿಸುವಂತಹ ಉಡುಪಿನಿಂದ ಹಿಡಿದು ಹೋರಾಡುವಂತಹ ವಾಹನಗಳವರೆಗೂ ಬಹುದೊಡ್ಡ ಮಟ್ಟದಲ್ಲಿ ಅವರ ವೈಯಕ್ತಿಕ ವಿಚಾರಗಳು ನೆಟ್ಟಿಗರನ್ನು ಆಕರ್ಷಿಸುತ್ತದೆ.

ಅದರಂತೆ ಸ್ವತಃ ನೀತ ಅಂಬಾನಿಯವರೇ (Nita Ambani) ಅಂಬಾನಿ ಮನೆತನದ ಸೊಸೆಯಾಗುವ ಮುನ್ನ ತಾವು ಮಾಡುತ್ತಿದ್ದ ಕೆಲಸದ ಕುರಿತು ಸಂದರ್ಶನ ಒಂದರಲ್ಲಿ ಮಾಹಿತಿಯನ್ನು ಹೊರ ಹಾಕಿದ್ದು, ಇದೀಗ ಈ ಕುರಿತಾದ ವಿಚಾರಗಳು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಂತಹ ಜಾಲಗಳಲ್ಲಿ ಬಾರಿ ಸುದ್ದಿಗೊಳಾಗುತ್ತಿದೆ.

ಹೌದು ಸ್ನೇಹಿತರೆ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ(Mukesh Ambani) ಅವರ ಧರ್ಮ ಪತ್ನಿ ನೀತಾ ಅಂಬಾನಿಯವರ ಆರಂಭಿಕ ದಿನಗಳು ಅಷ್ಟು ಚೆನ್ನಾಗಿರಲಿಲ್ಲ. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದಂತಹ ನೇತಾ ಅಂಬಾನಿಯವರು ಪದವಿ ಪಡೆದ ನಂತರ ಶಿಕ್ಷಕಿಯಾಗಿ ಶಾಲೆ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಹೌದು ಸ್ವತಹ ಸಂದರ್ಶನ ಒಂದರಲ್ಲಿ ನೀತಾ ಅಂಬಾನಿ ಅವರೇ ಹೇಳಿದ ನಾನು ಮದುವೆಯಾದ ಬಳಿಕ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದೆ.

ಮುಕೇಶ್ ಅಂಬಾನಿಯವರು ಅದಕ್ಕೆ ಯಾವುದೇ ರೀತಿಯಾದಂತಹ ಅಡ್ಡಿಯನ್ನು ಒಡ್ಡಿರಲಿಲ್ಲ ಮಿಲಿಯನಿಯರ್ ಕುಟುಂಬದ ಸೊಸೆಯಾಗಿ ಬಂದರು ವೃತ್ತಿ ಮುಂದುವರಿಸುತ್ತಿದ್ದಕ್ಕಾಗಿ ಹಲವಾರು ಭಿನ್ನ ವಿಭಿನ್ನವಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದರು. ಆದರೆ ನನಗೆ ಆ ಒಂದು ವೃತ್ತಿಯಲ್ಲಿ ಬಹಳ ತೃಪ್ತಿ ಸಿಗುತ್ತಿತ್ತು. ತಿಂಗಳಿಗೆ 800 ಸಂಬಳ ಪಡೆಯುತ್ತಿದ್ದೆ ಅದರಲ್ಲೂ ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದೇವು ಎಂದು ನೀತಾ ಅಂಬಾನಿಯವರು(Nita Ambani) ತಮ್ಮ ಆರಂಭಿಕ ದಿನಗಳ ಕುರಿತು ಮೆಲುಕು ಹಾಕುತ್ತಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Leave a Comment