Kannada News: ಸ್ನೇಹಿತರೆ, ಸೋಶಿಯಲ್ ಮೀಡಿಯಾಗಳ ಮುಖಾಂತರ ಪ್ರತಿನಿತ್ಯ ಒಂದಲ್ಲ ಒಂದು ವಿಸ್ಮಯಕಾರಿ ಆದಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದರಂತೆ ಈಗ ಆಶ್ಚರ್ಯಕರ ಸಂಗತಿ ಒಂದು ಹರಿದಾಡುತ್ತಿದ್ದು, ರೈತನೊಬ್ಬನಿಗೆ ಬರೋಬ್ಬರಿ 10 ಕೆಜಿ ನಿಧಿ ಸಿಕ್ಕಿದೆ. ಹೌದು ಗೆಳೆಯರೇ ಕಲ್ಲು ಎಂದುಕೊಂಡು ರೈತ ಆ ಒಂದು ವಸ್ತುವನ್ನು ಅಸಡ್ಡೆ ಮಾಡಿರುತ್ತಾನೆ.
ಆದರೆ ಅದೇ ನಿಧಿಯಾಗಿಬಿಟ್ಟಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಕಲ್ಲಿನೊಳಗಡೆಗಿದ್ದ ಆ ವಸ್ತು ಏನು? ಎಷ್ಟು ಲಕ್ಷ ಬೆಲೆ ಬಾಳುತ್ತದೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಬರೋಬ್ಬರಿ 80 ವರ್ಷಗಳ ಹಿಂದೆ ಉಲ್ಕ ಶಿಲೆಯ ತುಂಡು ಅಮೆರಿಕದ ಮಿಚಿಗನ್ನ ಹೊಲ ಒಂದರಲ್ಲಿ ಬಿದ್ದಿತ್ತು.
ಮಜಿರೆಕ್(Mazurek) 1930ರ ದಶಕದಲ್ಲಿ ತಮ್ಮ ತಂದೆಯ ಹೊಲದಲ್ಲಿ ದೊಡ್ಡ ಉಲ್ಕೆ,(meteorite) ಒಂದು ಬೀಳುವುದನ್ನು ಕಂಡೀರುತ್ತಾನೆ. ಅಲ್ಲದೆ ಅದು ಬಹುದೊಡ್ಡ ಶಬ್ದ ಉಂಟು ಮಾಡಿತು ಎಂಬುದನ್ನು ವರದಿಗಾರರಿಗೂ ತಿಳಿಸಿರುತ್ತಾನೆ. ಅದೇ ಭಾಗದಲ್ಲಿ ಆತನಿಗೆ ಪಳಪಳ ಎಂದು ಹೊಳೆಯುವ ಕಲ್ಲೊಂದು (rock,l ದೊರಕುತ್ತದೆ, ಅದನ್ನು ಪರೀಕ್ಷೆ ಮಾಡಲು ನೀಡಿದಾಗ ಬರೋಬ್ಬರಿ 12 ವರ್ಷಗಳ ನಂತರ ವರದಿಯಲ್ಲಿ ಉಲ್ಕೆ ಶಿಲೆ(meteorite)
ಮಾತ್ರವಲ್ಲ ಅಮೂಲ್ಯವಾದ ಹೆಚ್ಚಿನ ಬೆಲೆಬಾಳುವಂತಹ ಶಿಲೆಯು ಹೌದು ಎಂಬುದನ್ನು ತನಿಕೆಯ ನಂತರ ತಿಳಿಸುತ್ತಾರೆ. ಹೌದು ಸ್ನೇಹಿತರೆ, ರೈತನಿಗೆ ಸಿಕ್ಕಂತಹ ಕಲ್ಲಿಗೆ ಎಡ್ಮೋರ್ ಎಂದು ಕರೆಯುತ್ತಾರೆ, ಇದರಲ್ಲಿ ನಿಕ್ಕಲ್ (nickel) ಪ್ರಮಾಣವು ನಮ್ಮೆಲ್ಲರ ಯೋಚನೆಗಿಂತಲೂ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೆ ವರದಿಯೊಂದರ ಪ್ರಕಾರ ಈ ಒಂದು ಉಲ್ಕೆ ಶಿಲೆಯು 12 ಪ್ರತಿಶತ ನಿಕ್ಕಲ್ಲನ್ನು ಹೊಂದಿದ್ದು,
ಇದರ ಈಗಿನ ಮಾರ್ಕೆಟ್ (market) ಬೆಲೆಯು ಬಹಳ ದುಬಾರಿ ಎಂಬುದನ್ನು ಮನಗಂಡ ರೈತ ಸಂತಸ ಪಟ್ಟನು. ಈ ಒಂದು ವಿಚಾರ ಸಾಮಾನ್ಯ ಜನರನ್ನು ಹಾಗೂ ವಿಜ್ಞಾನಿಗಳನ್ನು ಅಚ್ಚರಿಯವನ್ನುಂಟು ಮಾಡಿಸಿದ್ದು, ಸಾಮಾನ್ಯ ಕಲ್ಲು ಎಂದು ಕಡೆಗಣಿಸಿದ್ದಂತಹ ರೈತನಿಗೆ(farmer) ಅದೇ ಕಲ್ಲು ನಿಧಿಯಾಗಿ ಪರಿವರ್ತನೆ ಆಗಿರುವುದು ಆತನ ಬದುಕನ್ನೇ ಬದಲಿಸಿದೆ.