Hero fincorp: 21 ವರ್ಷ ಪೂರೈಸಿದವರಿಗೆ ಗುಡ್ ನ್ಯೂಸ್, ಕೇವಲ 15 ಸಾವಿರ ಸಂಬಳವಿದ್ರು ಚಿಂತೆ ಇಲ್ಲ ಮೂರು ಲಕ್ಷ ಸಾಲ ಲಭ್ಯ

Hero fincorp ಸ್ನೇಹಿತರೆ, ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿಯೋ ಅಥವಾ ಇನ್ನಿತರ ಕಷ್ಟದ ಪರಿಸ್ಥಿತಿ ಇಂದಾಗಿಯೂ ಯುವಕರು ತಮಗೆ ತಿಳಿದಿರುವ ಮೂಲಗಳಿಂದ ಸಾಲವನ್ನು ಪಡೆಯುವಂತಹ ಚಿಂತನೆಯಲ್ಲಿರುತ್ತಾರೆ. ಅಂತವರಿಗಾಗಿ ಕಂಪನಿಯ ವೆಬ್ಸೈಟ್ ಒಂದು 50 ಸಾವಿರದಿಂದ ಬರೋಬ್ಬರಿ 3 ಲಕ್ಷದ ವರೆಗೂ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು, 21 ವರ್ಷ ಪೂರೈಸಿದವರು ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಇಂತಹ ವೆಬ್ಸೈಟ್ನಲ್ಲಿ ನೀಡಲಾಗುತ್ತಿರುವ ಸಾಲದ ಬಡ್ಡಿ ದರವು(Interest rate) 12.5% ಪ್ರಾರಂಭವಾಗಲಿದ್ದು, ಸಾಲ(loan) ಪಡೆದು ಜೀವನದಲ್ಲಿರುವಂತಹ ಸಮಸ್ಯೆಗಳನ್ನು ತೀರಿಸಿಕೊಳ್ಳಬೇಕೆಂಬ ಯೋಜನೆಯಲ್ಲಿರುವವರು ಹೀರೋ ಪಿನ್ ಕಾರ್ಪ್ ಮೂಲಕ ಇದರ ಹೆಚ್ಚಿನ ಮಾಹಿತಿಯನ್ನು ತಿಳಿದು ಕೆವೈಸಿ (KYC) ದಾಖಲೆಗಳನ್ನೆಲ್ಲ ನೀಡಿ 50,000 ದಿಂದ ಮೂರು ಲಕ್ಷದವರೆಗೂ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.

ಹೀರೋ ಮೊಟೊ ಕಾರ್ಪ್ ಕಂಪನಿಯ(Hero Motocorp company) ಅಧಿಕೃತ ವೆಬ್ಸೈಟ್ಗೆ ಹೋಗಿ 21 ರಿಂದ 58 ವರ್ಷದೊಳಗಿರುವವರು ಆದಾಯದ ಪುರಾವೆ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ನೀವು ಮಾಡಿರುವಂತಹ ಆರು ತಿಂಗಳ ಬ್ಯಾಂಕ್ ವಿವರ, ಮೊಬೈಲ್ ಸಂಖ್ಯೆ ಲಿಂಕ್ ಆಗಿರುವಂತಹ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೀಗೆ ಎಲ್ಲಾ ದಾಖಲಾತಿಯನ್ನು ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅಷ್ಟೇ ಅಲ್ಲದೆ ಈ ಕಂಪನಿಯು ವ್ಯಾಪಾರ ಸಾಲ, ಕಾರುಗಳ ಸಾಲ, ದ್ವಿಚಕ್ರ ವಾಹನಗಳ ಸಾಲ, ಆಸ್ತಿ ಮೇಲಿನ ಸಾಲ, ಗೃಹ ಸಾಲ ಹೀಗೆ ಮುಂತಾದ ರೀತಿಯ ಸಾಲವನ್ನು ಕರುಣಿಸುತ್ತಿದ್ದು, ನಿಮ್ಮ ಅರ್ಹತೆಗಳ (eligibility) ಆಧಾರದ ಮೇಲೆ ಹೆಚ್ಚಾದ ಸಾಲ ಅಥವಾ ಕಡಿಮೆ ಸಾಲವನ್ನು ಬ್ಯಾಂಕಿನವರು ನಿಗದಿಪಡಿಸುತ್ತಾರೆ.

ಹೀಗಾಗಿ ನೀವೇನಾದರೂ ಯಾವುದಾದರೂ ಬ್ಯಾಂಕ್ನಿಂದ ಅಥವಾ ನಿಮಗೆ ತಿಳಿದವರಿಂದ ಹಣವನ್ನು ಸಾಲದ ರೂಪದಲ್ಲಿ ಹಣವನ್ನು ಪಡೆಯುವ ಯೋಜನೆಯಲ್ಲಿದ್ದರೆ ಹೀರೋ ಮೋಟೋ ಕಾರ್ಪ್ ನೀಡುತ್ತಿರುವ ಈ ಕಡಿಮೆ ಬಡ್ಡಿ ದರದ ಸಾಲದ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗೂ ಇದರ ಪ್ರಯೋಜನವನ್ನು ಪಡೆದುಕೊಳ್ಳಿ. ಇದರ ಹೆಚ್ಚಿನ ಮಾಹಿತಿಯನ್ನು ಹೀರೋ ಫಿನ್ಕಾರ್ಪ್ನ ಅಧಿಕೃತ ವೆಬ್ಸೈಟ್(official website) ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Yash Radhika Pandit: ದೇಸಿ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್!

Leave a Comment