Gold Rate: ಇದ್ದಕ್ಕಿದ್ದ ಹಾಗೆ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಚಿನ್ನ ಮತ್ತು ಬೆಳ್ಳಿ ಆಭರಣಗಳ ದರ ಎಷ್ಟು ಎಂದು ತಿಳಿದರೆ ಇಂದೇ ಖರೀದಿಸಲು ಮುಂದಾಗ್ತೀರಾ!

Gold Rate today: ಸ್ನೇಹಿತರೆ, ಕಳೆದ ಕೆಲವು ವರ್ಷಗಳಿಂದ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಬೆಲೆಯು ಗಗನ ಮುಟ್ಟಿರುವುದರಿಂದ ಸಾಮಾನ್ಯ ಮಧ್ಯಮ ವರ್ಗದವರಿಂದ ಅದನ್ನು ಖರೀದಿಸಲು ಸಾಧ್ಯವಾಗದೆ, ಆಭರಣಗಳ ಮೇಲಿರುವಂತಹ ಆಸೆಯನ್ನೇ ಜನರು ಬಿಟ್ಟುಬಿಟ್ಟಿದ್ದಾರೆ. ಹೌದು ದಿನದಿಂದ ದಿನಕ್ಕೆ ಏರುತ್ತಿರುವ ಚಿನ್ನ ಆಭರಣಗಳ ಬೆಲೆಯನ್ನು ಕಂಡಂತಹ ಜನರು ಅವುಗಳ ಖರೀದಿ ಅಸಾಧ್ಯ ಎಂದು ಭಾವಿಸಿದ್ದರೂ, ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಕರಿದಿ ಜೋರಾಗಿಯೇ ನಡೆಯುತ್ತಿರುತ್ತದೆ.

ಹೀಗಿರುವಾಗ ಗ್ರಾಹಕರ ಮೊಗದಲ್ಲಿ ಸಂತಸ ತರುವಂತಹ ಸುದ್ದಿ ಒಂದು ಹೊರಬಿದ್ದಿದ್ದು, ಚಿನ್ನ ಮತ್ತು ಬೆಳ್ಳಿ ಆಭರಣಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಕಡಿಮೆಯಾದರೆ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಇಳಿಕೆ ತಂದಿದೆ.

ಹಾಗಾದ್ರೆ ಯಾವ ಯಾವ ಭಾಗದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಎಲ್ಲಿ ಹೆಚ್ಚಾಗಿದೆ? ಎಲ್ಲಿ ಕಡಿಮೆಯಾಗಿದೆ ಎಂಬುದರ ಸ್ವಾರಸ್ಯಕರ ವಿವರವನ್ನು ನಾವಿವತ್ತು ಈ ಪುಟ್ಟದ ಮುಖಂತರ ತಿಳಿಸ ಹೊರಟಿದ್ದೇವೆ. ಹೀಗಾಗಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬೆಂಗಳೂರು(Bangalore)- ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಗಣನೀಯ ಇಳಿಕೆ ಕಂಡಿದ್ದು 22 ಕ್ಯಾರೆಟ್ ನ 10 ಗ್ರಾಂ ಚಿನ್ನವು 53,350 ರೂಗಳು. ಚಿನ್ನದ ಬೆಲೆಯು 58,200ರೂ ಹಾಗೂ ಬೆಳ್ಳಿ ಒಂದು ಕೆಜಿಗೆ 73,000ರೂ.

ಮುಂಬೈನಲ್ಲಿ(Mumbai) 22 ಕ್ಯಾರೆಟ್ನ 10 ಗ್ರಾಂ ಚಿನ್ನದ 53,350ರೂ, ದೆಹಲಿಯಲ್ಲಿ(Delhi) 53500ರೂ, ಕೊಲ್ಕತ್ತಾ: 53,350ರೂ, ಹೈದರಾಬಾದ್(Hyderabad): 53,350ರೂ, ಚೆನ್ನೈ:53,600ರೂ ಗಳಾಗಿದೆ. ಇದನ್ನೂ ಓದಿ ಎಷ್ಟೇ ಬಾರಿ ಅರ್ಜಿ ಸಲ್ಲಿಸಿದ್ರು 2,000 ಹಣ ನಿಮ್ಮ ಖಾತೆಗೆ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ ಸಾಕು

Leave a Comment