ಕೊರೋನಾದಿಂದ ಕರ್ನಾಟಕದ ಮುದ್ದೆ ಮೊರೆ ಹೋದ ಚೀನಿಸ್

ಚೀನಾ ತನ್ನದೆಯಾದ ವಿವಿಧ ಬಗೆಯ ಆಹಾರ ಶೈಲಿಯನ್ನು ಹೊಂದಿತ್ತು ಆದ್ರೆ ಇದೀಗ ಚೀನಾದಲ್ಲಿ ವಿವಿಧ ಬಗೆಯ ಆಹಾರಗಳಿಂದ ಕೊರೋನಾ ವೈಸರ್ ಬಂದಿದೆ ಅನ್ನೋ ಕಾರಣಕ್ಕೆ ಆಹಾರ ಶೈಲಿಯಲ್ಲಿ ಬದಲಾವಣೆ ಕಂಡುಕೊಂಡಿದೆ. ಕರ್ನಾಟಕದ ಶಕ್ತಿ ವರ್ಧಕ ರಾಗಿ ಮುದ್ದೆ ಕರ್ನಾಟಕ್ಕಷ್ಟೇ ಅಲ್ಲದೆ ಚಿಂದವರಿಗೂ ಇದರ ತಾಕತ್ತು ಏನು ಅನ್ನೋದು ಇದೀಗ ತಿಳಿದಿದೆ.

ಆರೋಗ್ಯದ ದೃಷ್ಟಿಯಿಂದ ಚೀನಿಯರು ಕೂಡ ಇದೀಗ ರಾಗಿ ಮುದ್ದೆ ಊಟ ಮಾಡಲು ಮುಂದಾಗಿದ್ದಾರೆ,
ಸಿಕ್ಕ ಸಿಕ್ಕ ಜೀವ ಜಂತುಗಳನ್ನು ತಿನ್ನುತ್ತಿದ್ದ ಚೀನಿಯರು ಇದೀಗ ತಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಹೌದು ಇದೀಗ ಅಂತದ್ದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ವಯಸ್ಸಾದ ಒಬ್ಬ ವ್ಯಕ್ತಿ ರಾಗಿ ಮುದ್ದೆಯನ್ನು ಸೇವನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಕನ್ನಡಿಗರು ರಾಗಿಯ ತಾಕತ್ತು ಚಿಯರಿಗೂ ಗೊತ್ತು ಅನ್ನೋದನ್ನ ತಮ್ಮ ಕಾಮೆಂಟಗಳ ಮೂಲಕ ಹೇಳುತ್ತಿದ್ದಾರೆ. ಕೊರೋನಾ ದೇಶದಲ್ಲಿ ಮಾರಕ ವೈರಸ್ ಆಗಿ ಪರಿಣಾಮ ಬೀರುತ್ತಿದೆ, ಹಾಗಾಗಿ ಇಂತಹ ಮಾರಕ ವೈರಸ್ ನಿಂದ ದೂರ ಇರಿ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ದುಡ್ಡು ಕೊಟ್ಟು ಏನನ್ನ ಬೇಕಾದರೂ ಪಡೆಯಬಹುದು ಆದ್ರೆ ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಹೆಚ್ಚಿನ ಜಾಗ್ರತೆ ವಹಿಸಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Leave a Comment