today Chiken price: ಕೋಳಿ ಮಾಂಸದ ಬೆಲೆ (Chiken price) ದಿಡೀರ್ ಏರಿಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಇದೀಗ ಬಾಯ್ಲರ್ ಕೋಳಿ ಬೆಲೆಯೂ ಗಗನಕೇರಿದೆ ಮಾಸ ಪ್ರಿಯರಿಗೆ ಈ ಸುದ್ದಿ ಶಾ’ಕ್ ನೀಡಿದ್ದು ಬಾಯ್ಲರ್ ಕೋಳಿ ಖರೀದಿಸಲು ಜನ ಯೋಚಿಸುವಂತೆ ಆಗಿದೆ.
ಈ ಈ ಸಮಯದಲ್ಲಿ ಜನರು ಕೋಳಿಯನ್ನು (Chiken) ಖರೀದಿಸುವುದು ಸ್ವಲ್ಪ ಜಾಸ್ತಿ ಕೋಳಿಯ ಬೆಲೆ ಕಡಿಮೆಯಾದಷ್ಟು ಹೆಚ್ಚಿಗೆಯೇ ಕರಗಿಸುತ್ತಾರೆ ಹೀಗಿದ್ದಾಗ ದಿಡೀರ್ ಎಂದು ಬಾಯ್ಲರ್ ಕೋಳಿಯ ಬೆಲೆ ಏರಿಕೆಯಾಗಿದ್ದು ಮಾಂಸಪ್ರಿಯರಿಗೆ ಹೋಳಿ ಖರೀದಿಸಲು ಯೋಚನೆ ಮಾಡುವಂತೆ ಆಗಿದೆ ಏಕೆಂದರೆ ಕೆಲ ದಿನಗಳ ಹಿಂದೆ 200 ರುಪೀಸ್ ಇದ್ದ ಕೋಳಿ ಬೆಲೆ ಕಳೆದ 15 ರಿಂದ 20 ದಿನಗಳಲ್ಲಿ ನೂರು ರೂಪಾಯಿ ಏರಿಕೆಯಾಗಿ ಬಂದು ನಿಂತಿದೆ.
ಸದ್ಯದ ಮಾರುಕಟ್ಟೆಯಲ್ಲಿ ಕೋಳಿ ಬೆಲೆಯು ಒಂದು ಕೆಜಿಗೆ 350 ಇದ್ದು ಇನ್ನು ಕೆಲವು ತಿಂಗಳುಗಳು ಇದೇ ದರ ಮುಂದುವರೆಯುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ ಮಾಂಸಪ್ರಿಯರಲ್ಲಿ ಬೇಸರ ಉಂಟು ಮಾಡಿದೆ ಅಷ್ಟೇ ಅಲ್ಲದೆ ಬೋನ್ ಲೆಸ್ ಚಿಕನ್ ನ ಮಾಂಸವು ಕೆಜಿಗೆ ರೂ.700 ಗಳಿಗೆ ತಲುಪಿದೆ ಹಾಗೂ ಜೀವಂತ ಕೋಳಿ ಕೆಜಿ ಗೆ 166 ಮಾರಾಟವಾಗುತ್ತಿದೆ. ಇದನ್ನೂ ಓದಿ Gruha Lakshmi: ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯಲು ಈ ದಾಖಲೆಗಳು ಕಡ್ಡಾಯ