ಹಳ್ಳಿಯಲ್ಲಿ ಸಹ ಬಿಸ್ನೆಸ್ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಅನೇಕ ಜನರಿಗೆ ಯಾವ ಉದ್ಯೋಗ ಮಾಡಬೇಕು ಎನ್ನುವ ಗೊಂದಲ ಇರುತ್ತದೆ ಆದರೆ ಮನೆಯಲ್ಲಿ ಸಹ ಬಿಸ್ನೆಸ್ ಮಾಡಿ ಅಧಿಕ ಲಾಭವನ್ನು ಪದೆಗುಕೊಳ್ಳಬಹುದು ಕೃಷಿ ಹಾಗೂ ಕೃಷಿ ಚಟುವಟಕೆಗಳಿಗೆ ಯಾವಾಗಲೂ ಬೆಲೆ ಇರುತ್ತದೆ ಯಾಕೆ ಅಂದರೆ ತೀರಾ ಅವಶ್ಯಕತೆ ಇರುತ್ತದೆ ಮನೆಯಲ್ಲಿ ತರಕಾರಿ ಬೆಳೆದು ಮಾರಾಟ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದು
ಯಾಕೆ ಅಂದರೆ ತರಕಾರಿಗಳು ಎಲ್ಲರಿಗೂ ಅವಶ್ಯಕ ಇರುವುದರಿಂದ ಎಲ್ಲರೂ ಕೊಂಡುಕೊಳ್ಳುತ್ತಾರೆ .ಎಂತಹ ಸಮಸ್ಯೆಗಳು ಬಂದರೂ ತರಕಾರಿ ಮಾರ್ಕೆಟ್ ಗಳು ಬಂದಾಗುವುದು ಇಲ್ಲ ಹಾಗೆಯೇ ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ಇವೆಲ್ಲವೂ ಪುರಾತನ ಕಸೂಬಾಗಿದ್ದು ಯಾವಾಗಲೂ ಸಹ ಅಧಿಕ ಆದಾಯವನ್ನು ತರುತ್ತದೆ ಹಾಗೆಯೇ ಕೃಷಿ ಚಟುವಟಕೆಯಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಹಳ್ಳಿಯಲ್ಲಿ ಇದ್ದರು ಸಹ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ಹಳ್ಳಿಯಲ್ಲಿ ಮಾಡುವ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ.
ಹಳ್ಳಿಯಲ್ಲಿ ಸಹ ಬಿಸ್ನೆಸ್ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಹಾಗೆಯೇ ಇಂದಿನ ದಿನದಲ್ಲಿ ಕೊರೋನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೆ ಲೋಕ್ ಡೌನ್ ಆಗುವ ಸಾಧ್ಯತೆ ಇರುತ್ತದೆ ಹೀಗಾಗಿ ಅನೇಕ ಜನರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಲಾಕ್ ಡೌನ್ ಆದರೆ ಹಲವಾರು ಕಂಪನಿ ಕಾರ್ಖಾನೆಗಳು ಮುಚ್ಚುತ್ತದೆ ಇವುಗಳು ಮುಚ್ಚಿದರೆ ಅನೇಕ ಜನರು ಕೆಲಸವಿಲ್ಲದೆ ಅನೇಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ
ಆದರೆ ಮನೆಯಲ್ಲಿ ಸಹ ಬಿಸ್ನೆಸ್ ಮಾಡಿ ಅಧಿಕ ಲಾಭವನ್ನು ಗಳಿಸಬಹುದು .ತರಕಾರಿಗಳನ್ನು ಬೆಳೆದು ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು ಯಾಕೆ ಅಂದರೆ ತರಕಾರಿಗಳು ಎಲ್ಲರಿಗೂ ಅವಶ್ಯಕ ಇರುವುದರಿಂದ ಎಲ್ಲರೂ ಕೊಂಡುಕೊಳ್ಳುತ್ತಾರೆ ಎಂತಹ ಸಮಸ್ಯೆಗಳು ಬಂದರೂ ತರಕಾರಿ ಮಾರ್ಕೆಟ್ ಗಳು ಬಂದಾಗುವುದು ಇಲ್ಲ ಹಾಗೆಯೇ ಗಾಡಿಗಳನ್ನು ಮಾಡಿಕೊಂಡು ಹಳ್ಳಿ ಹಳ್ಳಿಗೆ ಮಾರಾಟ ಮಾಡಿಕೊಂಡು ಅಧಿಕ ಲಾಭ ಪಡೆದುಕೊಳ್ಳಬಹುದು.
ಬೆಳೆಗಳಲ್ಲಿ ಅಡಿಕೆ ಬೆಳೆ ತುಂಬಾ ಒಳ್ಳೆಯದು ಐದರಿಂದ ಆರು ವರ್ಷದ ಒಳಗೆ ಫಲ ಬರುತ್ತದೆ ಅಡಿಕೆ ಬೆಳೆಯ ಜೊತೆಗೆ ಶುಂಠಿ ಮತ್ತಿತರ ಬೆಳೆಯನ್ನು ಬೆಳೆಯಬಹುದು ಹೀಗೆ ಮಿಶ್ರ ಬೆಳೆ ಬೆಳೆದು ಅಧಿಕ ಲಾಭವನ್ನು ಪಡೆಗುಕೊಳ್ಳಬಹುದು ಕ್ವಿಂಟಾಲ್ ಗೆ ನಲವತ್ತು ಸಾವಿರದವರೆಗೆ ಬೆಲೆ ಇರುತ್ತದೆ ಅಡಿಕೆಗೆ ಒಳ್ಳೆಯ ಬೆಲೆ ಹಾಗೂ ಡಿಮೆಂಡ್ ಇರುತ್ತದೆ ಕೃಷಿ ಸಹ ಬಿಸ್ನೆಸ್ ಆಗಿದೆ ಅಡಿಕೆ ತೋಟದಲ್ಲಿ ವೀಳ್ಯದೆಲೆ ಬೆಳೆಯುವ ಮೂಲಕ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು ಹೂವಿನ ಬೆಳೆಯನ್ನು ಬೆಳೆಯುವ ಮೂಲಕ ಸಹ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು ರೇಷ್ಮೆ ಬೆಳೆಗೂ ಸಹ ತುಂಬಾ ಡಿಮ್ಯಾಂಡ್ ಇರುತ್ತದೆ.
ಹಾಗೆಯೇ ಜೇನು ಸಾಕಾಣಿಕೆ ಮಾಡುವುದರಿಂದ ಸಹ ಹೆಚ್ಚಿನ ಲಾಭ ಗಳಿಸಬಹುದು ಹಾಗೆಯೇ ನಾಟಿ ಕೋಳಿ ಸಾಕಾಣಿಕೆ ಮಾಡುವುದರಿಂದ ಸಹ ಹೆಚ್ಚಿನ ಲಾಭ ಗಳಿಸಬಹುದು ಹಾಗೆಯೇ ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡುವುದರಿಂದ ಸಹ ಹೆಚ್ಚಿನ ಲಾಭ ಗಳಿಸಬಹುದು ಇದಕ್ಕೆ ಯಾವಾಗಲೂ ಡಿಮ್ಯಾಂಡ್ ಕಡಿಮೆ ಆಗುವುದು ಇಲ್ಲ ಹಾಗೆಯೇ ಹೈನುಗಾರಿಕೆಯಿಂದ ಸಹ ಹೆಚ್ಚಿನ ಲಾಭ ಗಳಿಸಬಹುದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.