ನಿದ್ರೆಯನ್ನು ಎಷ್ಟು ಸಮಯ ಮಾಡಬೇಕು ಹಾಗೂ ನಿದ್ರೆ ಕಡಿಮೆ ಮಾಡಲು ಉಪಾಯವೇನು ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ರಿಸರ್ಚ್ ಪ್ರಕಾರ ಒಬ್ಬ ವ್ಯಕ್ತಿ ಜೀವನದ ಮೂರನೇ ಒಂದು ಭಾಗ ಕೇವಲ ಮಲಗುವುದರಲ್ಲೆ ಕಳೆಯುತ್ತಾನೆ. ನಮ್ಮ ಎವರೇಜ್ ವಯಸ್ಸು 75 ಆದರೆ ಎವರೇಜ್ ಸ್ಲೀಪ್ ಟೈಮ್ 8 ಗಂಟೆ. ಸೈನ್ಸ್ ಪ್ರಕಾರ ಆರೋಗ್ಯಕರ ಜೀವನ ಶೈಲಿಗೆ ಒಬ್ಬ ವ್ಯಕ್ತಿ 25 ವರ್ಷಗಳ ಕಾಲ ನಿದ್ರೆ ಮಾಡಲು ಕಳೆಯುತ್ತಾನೆ. ನಮ್ಮ ಸ್ಲೀಪ್ ಟೈಮ್ ಕಡಿಮೆ ಮಾಡಬಹುದು ಆದ್ದರಿಂದ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಬಹುದು. ಮಲಗುವ ಸಮಯ 8 ಗಂಟೆ ಬದಲು 7 ಗಂಟೆ ಮಾಡಿದರೆ ಸ್ಲೀಪಿಂಗ್ ಟೈಮ್ 21 ವರ್ಷವಾಗುತ್ತದೆ. 6 ಗಂಟೆ ಮಾಡಿದರೆ 18 ವರ್ಷವಾಗುತ್ತದೆ. 10-20 ಅಥವಾ 40-75 ವರ್ಷ ಕಳೆದರೂ ಕೇವಲ 20-40 ವಯಸ್ಸಿನ ತನಕ 5 ಗಂಟೆಗಳ ಕಾಲ ಮಲಗಿದ್ದರೂ ಸಹ ನೀವು 4 ವರ್ಷಗಳ ಕಾಲ ಕಡಿಮೆ ಮಲಗಿವಿರಿ ಈ 4 ವರ್ಷಗಳಲ್ಲಿ ಎಷ್ಟು ಬುಕ್ ಓದಬಹುದು ನಿಮ್ಮ ಸುತ್ತಲಿನ ಜನರಿಗಿಂತ ಮುಂದೆ ಇರುವಿರಿ. ಇದೇ ಅಂತರ ಸಕ್ಸೆಸ್ ಪುಲ್ ಮತ್ತು ಅನ್ ಸಕ್ಸೆಸ್ ಪುಲ್ ವ್ಯಕ್ತಿಗಳಿಗೆ ಇರುತ್ತದೆ ಸಕ್ಸೆಸ್ ಪುಲ್ ವ್ಯಕ್ತಿಗಳು ಹಾರ್ಡ್ ವರ್ಕ್ ಮಾಡುತ್ತಾರೆ ಹಾಗೂ ತ್ಯಾಗ ಮಾಡುತ್ತಾರೆ. ಇನ್ವೆಂಟರ್ ನಿಕೋಲ್ ಟೆಸ್ಲಾ ಕೇವಲ 2 ಗಂಟೆ ಮಲಗುತ್ತಿದ್ದರು ಆದರೂ ಇವರ ಆರೋಗ್ಯ ಚೆನ್ನಾಗಿತ್ತು. ಅಲ್ಲದೇ ಲಿಯೊನಾರ್ಡ್ ಡಾವಿಂಚಿ, ಥಾಮಸ್ ಎಡಿಸನ್ ಮೊದಲಾದವರು ಕಡಿಮೆ ಗಂಟೆ ಮಲಗಿದರು ಆರೋಗ್ಯವಾಗಿದ್ದಾರೆ ಮತ್ತು ಸಕ್ಸೆಸ್ ಆಗಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ತ್ಯಾಗ ಮಾಡಬೇಕು. ನಿದ್ದೆ ಕಡಿಮೆ ಮಾಡಲು ಇರುವ ಉಪಾಯವೆಂದರೆ ಪೊಲಿಪೇಸಿಕ್ ಸೈಕಲ್ ವಿಧಾನವನ್ನು ಅನುಸರಿಸಬೇಕು ಅವುಗಳಲ್ಲಿ ಮೊನೋಪೇಸಿಕ್ ಸ್ಲೀಪ್ ಸೈಕಲ್ ದಿನದಲ್ಲಿ ಒಂದು ಬಾರಿ ಮಲಗುವುದು. ಬೈಪೇಸಿಕ್ ಅಂದರೆ 8 ಗಂಟೆ ಬದಲು 5 ಗಂಟೆ ಮಲಗುವುದು ಹಾಗೂ ದಿನದಲ್ಲಿ ಯವಾಗಲಾದರೂ 90 ನಿಮಿಷ ನಿದ್ರೆ ಮಾಡುವುದು. ಇಲ್ಲಿ ನೀವು 6 ಗಂಟೆ 30 ನಿಮಿಷ ನಿದ್ರೆ ಮಾಡುವಿರಿ ಒಂದು ವರೆ ಗಂಟೆಯನ್ನು ಉಳಿಸುವಿರಿ. ಈ ಪದ್ಧತಿ ಆರೋಗ್ಯಕರವಾಗಿದೆ ಈ ಸ್ಲೀಪ್ ಸೈಕಲ್ ನ್ನು ಬಹಳಷ್ಟು ಜನರು ಅನುಸರಿಸುತ್ತಿದ್ದಾರೆ. ಎವರಿಮ್ಯಾನ್ ಸ್ಲೀಪ್ ಸೈಕಲ್ ಇಲ್ಲಿ 3 ಗಂಟೆ ನಿದ್ರೆ ಮಾಡುವುದು. 20 ನಿಮಿಷದ ನಿದ್ರೆಯನ್ನು ದಿನದಲ್ಲಿ 3 ಸರಿ ಮಾಡಬಹುದು ಅಂದರೆ 4 ಗಂಟೆ ನಿದ್ರೆ ಮಾಡುವುದಾಗಿದೆ. ಡೈಮ್ಯಾಕ್ಸಿಯಲ್ ದಿನದಲ್ಲಿ 4 ಚಿಕ್ಕ ನಿದ್ರೆ ಅಂದರೆ 2 ಗಂಟೆ ನಿದ್ರೆಯಾಗುತ್ತದೆ. ಉಬರಮ್ಯಾನ್ ಸ್ಲೀಪ್ ಟೈಮ್ ಇಲ್ಲಿಯೂ 2 ಗಂಟೆ ನಿದ್ರೆ ದಿನದಲ್ಲಿ 20 ನಿಮಿಷಗಳ 6 ಸಲ ನಿದ್ರೆ ಮಾಡಲಾಗುತ್ತದೆ. ಇವುಗಳಲ್ಲಿ ಯಾವ ವಿಧಾನ ಬೇಕಾದರೂ ಅನುಸರಿಬಹುದು ಮತ್ತು ಕ್ರಮೇಣವಾಗಿ ಅನುಸರಿಸಬೇಕು. ದಿನದಲ್ಲಿ 30 ನಿಮಿಷ ನಿದ್ರೆ ಕಡಿಮೆ ಮಾಡಿದರೂ ಒಂದು ತಿಂಗಳಲ್ಲಿ 15 ಗಂಟೆ ಉಳಿಸಬಹುದು. ಈ ಸಮಯದಲ್ಲಿ ಏನಾದರೂ ಸಾಧಿಸಬಹುದು ಇದರಿಂದ ಜೀವನದಲ್ಲಿ ಚೆಂಜಸ್ ಆಗಿದೆ.
ಪೊಲಿಪೇಸಿಕ್ ಸೈಕಲ್ ಅನುಸರಿಸಿದರೆ 15 ನಿಮಿಷಗಳ ಧ್ಯಾನ ಮಾಡುವುದು ಮುಖ್ಯವಾಗಿದೆ. ನಿದ್ರೆಯ ಲಾಸ್ಟ್ ಸ್ಟೇಜ್ ಆರ್.ಇ.ಎಮ್ ಸ್ಲೀಪ್ ಆಗಿರುತ್ತದೆ. ಈ ಸ್ಟೇಜಿನಲ್ಲಿ ಕನಸುಗಳು ಬರುತ್ತವೆ ಬೋಡಿ ಟೆಂಪ್ರರರಲಿ ಪ್ಯಾರಲೈಸ್ ಆಗಿರುತ್ತದೆ ಹೀಗೆ ಮಾಡದವರು ನಿದ್ರೆಯಲ್ಲಿ ಓಡಾಡುತ್ತಾರೆ ಏಕೆಂದರೆ ಇವರ ಬೋಡಿ ಕನಸುಗಳಿಗೆ ರಿಯಾಕ್ಟ್ ಮಾಡುತ್ತದೆ. ಈ ಸಮಯದಲ್ಲಿ ಬ್ರೇನ್ ಟಾಕ್ಸಿ ರಿಮೋವ ಮಾಡುತ್ತದೆ ಇದರಿಂದ ಬೆಳಗ್ಗೆ ಫ್ರೆಷ್ ಆಗಿರಬಹುದು. ಈ ಸ್ಟೇಜ್ ತಲುಪಲು ಮನುಷ್ಯನಿಗೆ 90 ನಿಮಿಷ ಬೇಕಾಗುತ್ತದೆ. ಯಾರು ಬೇಗ ತಲುಪುತ್ತಾರೋ ಅವರು ನಿದ್ರೆಯನ್ನು ಕಡಿಮೆ ಮಾಡುತ್ತಾರೆ. ರಿಸರ್ಚ್ ಪ್ರಕಾರ ಯಾರು 4 ಗಂಟೆ ಗಿಂತ ಕಡಿಮೆ ಹಾಗೂ 8 ಗಂಟೆಗಿಂತ ಹೆಚ್ಚು ನಿದ್ರೆ ಮಾಡುತ್ತಾರೋ ಅವರು ಸಾಯುವ ಚಾನ್ಸ್ ಇರುತ್ತದೆ. ಹೆಚ್ಚು ನಿದ್ರೆ ಮಾಡುವುದು ಹೈ ಬ್ಲಡ್ ಪ್ರೆಶರ್, ಒಬೆಸಿಟಿ ಆಗಲು ಕಾರಣವಾಗುತ್ತದೆ. ನಾಸಾದಲ್ಲಿ ನಡೆದ ರಿಸರ್ಚ್ ಪ್ರಕಾರ ಪೊಲಿಪೇಸಿಕ್ ನಿದ್ರೆ ಆರೋಗ್ಯಕರ ನಿದ್ರೆ ಎಂದು ಹೇಳುತ್ತದೆ. ಇಟಲಿಯ ಸೈನಿಕರು ಪೊಲಿಪೇಸಿಕ್ ನಿದ್ರೆ ಮಾಡುತ್ತಾರೆ. ಪ್ರಾಣಿಗಳು ಸಹ ಈ ರೀತಿಯ ನಿದ್ರೆ ಮಾಡುತ್ತವೆ. ರಿಸರ್ಚ್ ಪ್ರಕಾರ 90 -120 ನಿಮಿಷದ ನಿದ್ದೆ ಒಳ್ಳೆಯದು ಅದು ಮೆದುಳಿನ ಪವರ್ ಹೆಚ್ಚಿಸುತ್ತದೆ. ಹೆಚ್ಚಿನ ಮಾಹಿತಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.