ಬೆಳ್ಳುಳ್ಳಿಯನ್ನು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಒಗ್ಗರಣೆ ಬಳಸುತ್ತಾರೆ ಹಾಗೆಯೇ ಬೆಳ್ಳುಳ್ಳಿಯು ತನ್ನದೇ ಆದ ರುಚಿ ಮತ್ತು ವಾಸನೆಯನ್ನು ಹೊಂದಿದೆ ಅಷ್ಟೇ ಅಲ್ಲದೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಬೆಳ್ಳುಳ್ಳಿಯು ತುಂಬಾ ಉಪಯೋಗವನ್ನು ಹೊಂದಿದೆ ಆದರೆ ತುಂಬಾ ಜನರಿಗೆ ಅದರ ಮಹತ್ವ ತಿಳಿದು ಇರುವುದು ಇಲ್ಲ ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ
ನಮ್ಮ ದೇಹದಲ್ಲಿ ಮೆದುಳು ಬಹಳ ಮುಖ್ಯ. ಆಮ್ಲಜನಕದ ಮೂಲಕ ವಿಷಕಾರಿ ವಸ್ತುಗಳನ್ನು ತಲುಪುವ ಅಪಾಯವಿದೆ ಹಾಗಾಗಿ ಮೆದುಳನ್ನು ಸ್ವಚ್ಛಗೊಳಿಸಲು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು ಹಾಗೂ ಕೆಟ್ಟ ಪದಾರ್ಥಗಳು ಮತ್ತು ಜೀವಾಣುಗಳು ದೇಹಕ್ಕೆ ಬರದಂತೆ ತಡೆಯುತ್ತದೆ ಭಾರತೀಯ ಅಡುಗೆ ಪದ್ಧತಿಯಲ್ಲಿ ಬೆಳ್ಳುಳ್ಳಿ ಒಗ್ಗರಣೆ ಹಾಗೂ ಅಡುಗೆಯಲ್ಲಿ ಬಳಸುವುದರಿಂದ ವಿಶೇಷ ಪರಿಮಳ ಹಾಗೂ ರುಚಿಯನ್ನು ತಂದು ಕೊಡುತ್ತದೆ ಹಾಗಾಗಿ ಪ್ರತಿ ಮನೆಯಲ್ಲೂ ಸಹ ಬೆಳ್ಳುಳ್ಳಿಯನ್ನು ಬಳಸುತ್ತಾರೆ ನಾವು ಈ ಲೇಖನದ ಮೂಲಕ ಬೆಳ್ಳುಳ್ಳಿಯ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುದರಿಂದ ತುಂಬಾ ಪ್ರಯೋಜನಗಳು ಇರುತ್ತದೆ ಬೆಳ್ಳುಳ್ಳಿಯ ಉಪಯೋಗದ ಬಗ್ಗೆ ತುಂಬಾ ಜನರಿಗೆ ತಿಳಿದು ಇರುವುದು ಇಲ್ಲ ಬೆಳ್ಳುಳ್ಳಿಯಲ್ಲಿ ಅನೇಕ ಬಗೆಯ ಔಷಧೀಯ ಗುಣಗಳು ಇರುತ್ತದೆ ಬೆಳ್ಳುಳ್ಳಿ ಒಂದು ನ್ಯಾಚುರಲ್ ಬಯೋಟಿಕ್ ಆಗಿದೆ ಹಾಗೆಯೇ ಹಲವು ರೀತಿಯ ರೋಗಗಳನ್ನು ದೂರ ಗೊಳಿಸುತ್ತದೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುದರಿಂದ ತುಂಬಾ ಲಾಭಗಳು ಇರುತ್ತದೆ. ಬೆಳ್ಳುಳ್ಳಿ ತಿನ್ನುದರಿಂದ ಹೈ ಬಿ ಪಿ ಯಿಂದ ಮುಕ್ತಿ ಹೊಂದಬಹುದು
ಬೆಳ್ಳುಳ್ಳಿ ರಕ್ತ ಸಂಚಾರವನ್ನು ನಿಯಂತ್ರಣ ಮಾಡುತ್ತದೆ ಹೈ ಬಿ ಪಿ ಯಿಂದ ಮುಕ್ತಿ ಹೊಂದಲು ದಿನವೂ ಬೆಳ್ಳುಳ್ಳಿ ತಿನ್ನಬೇಕು ಅಧಿಕ ರಕ್ತದ ಒತ್ತಡ ಇರುವರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದು ತುಂಬಾ ಒಳ್ಳೆಯದು ಹದೃಯಕ್ಕೆ ಸಂಭಂದಿಸಿದ ಸಮಸ್ಯೆಯನ್ನು ಬೆಳ್ಳುಳ್ಳಿ ದೂರ ಮಾಡುತ್ತದೆ ಬೆಳ್ಳುಳ್ಳಿ ತಿನ್ನುದರಿಂದ ಹಾರ್ಟ್ ಅಟ್ಟ್ಯಾಕ್ ಆಗುವ ಸಮಸ್ಯೆ ಯಿಂದ ನಿವಾರಣೆ ಹೊಂದಬಹುದು ಬೆಳ್ಳುಳ್ಳಿಯನ್ನು ಜೇನುತುಪ್ಪದೊಂದಿಗೆ ತಿನ್ನುದರಿಂದ ರಕ್ತ ಸಂಚಾರವನ್ನು ನಿಯಂತ್ರಣದಲ್ಲಿ ಇರುತ್ತದೆ ಹಾಗೆಯೇ ಹೊಟ್ಟೆಗೆ ಸಂಭಂದಿಸಿದ ರೋಗಗಳಿಂದ ಮುಕ್ತಿ ಹೊಂದಬಹುದು .
ಬಿಸಿ ನೀರಿನಲ್ಲಿ ಬೆಳ್ಳುಳ್ಳಿಯನ್ನು ಕುದಿಸಿ ಕುಡಿಯುವದರಿಂದ ರೋಗಗಳಿಂದ ತಪ್ಪಿಸಿಕೊಳ್ಳಬಹುದು ಬೆಳ್ಳುಳ್ಳಿ ಶರೀರದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ ಬೆಳ್ಳುಳ್ಳಿಯಿಂದ ಹಲ್ಲು ನೋವಿನಿಂದ ಮುಕ್ತಿ ಹೊಂದಬಹುದು ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ನೋವು ನಿವಾರಕ ಅಂಶ ಇರುತ್ತದೆ ಹಲ್ಲು ನೋವು ಕಂಡುಬಂದಾಗ ಬೆಳ್ಳುಳ್ಳಿಯನ್ನು ನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳಬೇಕು ಹಾಗೆ ಮಾಡಿದಾಗ ಹಲ್ಲು ನೋವು ನಿವಾರಣೆ ಆಗುತ್ತದೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುದರಿಂದ ನರಗಳ ನೋವಿನಲ್ಲಿ ಮುಕ್ತಿ ಸಿಗುತ್ತದೆ.
ಬೆಳ್ಳುಳ್ಳಿ ತಿನ್ನುದರಿಂದ ಟೆನ್ಶ್ಯಂನ್ ನಿಂದ ಮುಕ್ತಿ ಹೊಂದಬಹುದು ಕೆಲವೊಮ್ಮ ಹೊಟ್ಟೆಯಲ್ಲಿ ಆಸಿಡ್ ರೆಡಿ ಆಗುತ್ತದೆ ಇದರಿಂದ ಭಯ ಆಗುತ್ತದೆ ಬೆಳ್ಳುಳ್ಳಿ ಇದನ್ನು ತಡೆಯುತ್ತದೆ ಹಾಗೆಯೇ ಬೆಳ್ಳುಳ್ಳಿ ತಿನ್ನುದರಿಂದ ತಲೆ ನೋವು ನಿವಾರಣೆ ಆಗುತ್ತದೆ ಮಲಬದ್ದತೆ ಸಮಸ್ಯೆ ನಿವಾರಣೆ ಆಗುತ್ತದೆ ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ಮಾಡುತ್ತದೆ ಹೀಗೆ ಬೆಳ್ಳುಳ್ಳಿ ಅನೇಕ ಉಪಯೋಗವನ್ನು ಹೊಂದಿದೆ ಅಷ್ಟೇ ಅಲ್ಲದೆ ಅನೇಕ ಜನರಿಗೆ ಬೆಳ್ಳುಳ್ಳಿ ಯ ಉಪಯೋಗಗಳು ತುಂಬಾ ಉಪಯುಕ್ತವಾಗಿದೆ.