ಪ್ರತಿದಿನ ಒಂದೆರಡು ಬೆಳ್ಳುಳ್ಳಿ ಎಸಳು ತಿನ್ನುವುದರಿಂದ ಆರೋಗ್ಯದಲ್ಲಿ ಆಗುವ ಚಮತ್ಕಾರ ನೋಡಿ

ಅಡುಗೆ ಮನೆಯ ರಾಜ ಎಂಬ ಪಟ್ಟ ಧರಿಸಿರುವ ಬೆಳ್ಳುಳ್ಳಿಯ ಬಗ್ಗೆ ನಿಮಗೆಷ್ಟು ಗೊತ್ತು.ಬೆಳ್ಳಗೆ ರಾತ್ರಿ ಎರಡೆರಡು ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಏನಾಗುತ್ತದೆ ಗೊತ್ತಾ. ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳಲ್ಲಿ ತುಂಬಾನೇ ಔಷಧಿ ಗುಣಗಳನ್ನು ಹೊಂದಿದೆ ಇದರಲ್ಲಿ ಬೆಳ್ಳುಳ್ಳಿಯು ಕೂಡ ಒಂದು.ಇದು ಆಹಾರ ಪದಾರ್ಥ ಸಾಮಾಗ್ರಿಯಾಗಿದೆ ಬೆಳ್ಳುಳ್ಳಿಯಲ್ಲಿ ಹಲವಾರು ಔಷಧಿ ಗುಣಗಳನ್ನು ಹೊಂದಿದ್ದು , ಸುಮಾರು ಏಳು ಸಾವಿರ ವರ್ಷಗಳ ಹಿಂದೆಯೇ ಬೆಳ್ಳುಳ್ಳಿಯ ಬಳಕೆಯನ್ನು ಮಾಡುತ್ತಿದ್ದರು ಎಂಬ ಇತಿಹಾಸವಿದೆ. ಬೆಳ್ಳುಳ್ಳಿಯನ್ನು ಮಧ್ಯ ಏಷ್ಯಾಕ್ಕೆ ಸ್ಥಳೀಯವಾಗಿದೆ ಆಹಾ ನಾವು ಮಾಡುವ ಆಹಾರದಲ್ಲಿ ರುಚಿಯನ್ನು ಹೆಚ್ಚಿಸಲು ಬೆಳ್ಳುಳ್ಳಿಯನ್ನು ಉಪಯೋಗಿಸುತ್ತೇವೆ ಇನ್ನೂ ಅಧಿಕವಾಗಿ ಬೆಳ್ಳುಳ್ಳಿಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬೆಳ್ಳುಳ್ಳಿ ಅಲ್ಲಿ ಇರುವ ಜೀವಸತ್ವ ಹಾಗೂ ಪೋಷಕಾಂಶಗಳ ಬಗ್ಗೆ ನೋಡುವುದಾದರೆ ಇದರಲ್ಲಿ ಥೈಮಿನ್ ರಿಬೋಫ್ಲಾವಿನ್ ನಿಯೋಸಿನ್ ಜೊತೆಗೆ ವಿಟಮಿನ್ ಎ ಸಿ ಹಾಗೂ ಕೆ ಇದೆ ಹಾಗೂ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಇದೆ ಹಾಗೂ ನಾರಿನ ಅಂಶ ಇನ್ನೂ ಹಲವಾರು ಅತ್ಯದ್ಬುತ ಆದಂತಹ ಮಿನರಲ್ ಇವೆ. ಹಾಗಾಗಿ ಇದು ಆಂಟಿ ಫಂಗಲ್ ಹಾಗೂ ಆಂಟಿ ಆಕ್ಸಿಡೆಂಟ್ ಸ್ವಭಾವ ಅನ್ನು ಹೊಂದಿದೆ . ಹೇಗೆ ಹಲವಾರು ಔಷಧಿ ತತ್ವ ಹಾಗೂ ಜೀವ ಸತ್ವಗಳನ್ನು ಹೊಂದಿರುತ್ತದೆ.

ಬೆಳ್ಳುಳ್ಳಿಯನ್ನು ನಾವು ದಿನಾಲೂ ಏಕೆ ಹಾಗೂ ಹೇಗೆ ಸೇವನೆ ಮಾಡಬೇಕು ಎನ್ನುವುದನ್ನು ನೋಡುವುದಾದರೆ ನಮ್ಮ ಪೂರ್ವಜರು ಬೆಳ್ಳುಳ್ಳಿಯನ್ನು ಉಪ್ಪಿನಕಾಯಿ ಚಟ್ನಿ ಹಾಗೂ ಅಡುಗೆಗೆ ಹಾಕುವುದನ್ನು ನಾವು ಕಾಣಬಹುದು. ಹಾಗಾದ್ರೆ ಈ ಬೆಳ್ಳುಳ್ಳಿಯನ್ನು ಸಮತೋಲನ ಹಾಗೂ ಸಮರ್ಪಕವಾಗಿ ನಾವು ಬಳಸಿದರೆ ಯಾವೆಲ್ಲ ಸಮಸ್ಯೆಗಳಿಂದ ದೂರ ಆಗಬಹುದು ಎಂದರೆ ಕಾರ್ನರ್ ಆರ್ಟರಿ ಬ್ಲಾಕ್ ಬ್ರೈನ್ ಹೇಮರಿಸೆ ಸಮಸ್ಯೆ ಇಂದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಆಗುವದು ಹಾಗಾಗಿ ದಿನನಿತ್ಯದ ಅಡುಗೆಯಲ್ಲಿ ನಿಯಮಿತವಾಗಿ ಬೆಳ್ಳುಳ್ಳಿ ಬಳಕೆ ಮಾಡಬೇಕು ಇಲ್ಲವೇ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ನಾಟಿ ಬೆಳ್ಳುಳ್ಳಿ ಎಸಳನ್ನು ಸೇವನೆ ಮಾಡಬೇಕು.

ಇನ್ನು ಕೆಲವರಲ್ಲಿ ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿ ಸಮಸ್ಯೆ ಇಂದ ಬಳತುತ್ತಿರುವವರು ಬೆಳಿಗ್ಗೆ, ಮದ್ಯಾಹ್ನ ಹಾಗೂ ರಾತ್ರಿ ಎರಡು ನಾಟಿ ಬೆಳ್ಳುಳ್ಳಿ ಎಸಳನ್ನು ಸೇವನೆ ಮಾಡಬೇಕು. ಇದು ಕರುಳಿನಲ್ಲಿ ಇರುವ ಕೆಟ್ಟ ಹುಳುವನ್ನು ನಾಶ ಮಾಡುವುದು. ಆಗಾಗ ಮಕ್ಕಳಲ್ಲಿ ಜಂತುಹುಳ ಆಗುವುದು ಆವಾಗ ಅರ್ಧ ಚಮಚ ಬೆಳ್ಳುಳ್ಳಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವನೆ ಮಾಡಿಸಿದರೆ ಜಂತು ಹುಳ ಖಾರ ತಿಂದು ಸತ್ತು ಮಲದ ಮೂಲಕ ಆಚೆ ಬರುವುದು. ಹಾಗೂ ಮಕ್ಕಳಿಗೆ ಕೋಲ್ಡ್ ಅಲರ್ಜಿ ಆಗುತ ಇದ್ದಲ್ಲಿ ಕಾಲು ಚಮಚ ಬೆಳ್ಳುಳ್ಳಿ ರಸ, ಅರ್ಧ ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀಡಬೇಕು. ಕಪಾಜವಿಕರಕ್ ಇಂದ ಅಸ್ತಮಾ ಮುಂತಾದ ಖಾಯಿಲೆ ಇಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ರಸ ಹಾಗೂ ಜೇನುತುಪ್ಪ ಸೇವನೆ ಉತ್ತಮ ಮನೆಮದ್ದು.

Leave a Comment