ಚರ್ಮ ರೋಗಗಳಂತಹ ತುರಿಕೆ. ಕಜ್ಜಿ. ಗಜಕರ್ಣ ಇವು ನಮ್ಮನ್ನು ಜನರ ನಡುವೆ ತುಂಬಾ ಮುಜುಗರವನ್ನು ಮೂಡಿಸುತ್ತದೆ. ಹಾಗಾಗಿ ಇದಕ್ಕೆ ನಾವು ದುಡ್ಡು ಕೊಟ್ಟು ಕರ್ಚ್ ಮಾಡಿ ತೋರಿಸುವ ಅವಶ್ಯಕತೆ ಇಲ್ಲ ಮನೆ ಯಲ್ಲಿಯೇ ಸಿಗುವಂತಹ ಕೆಲವು ಪದಾರ್ಥ ಗಳನ್ನೂ ಬಳಸಿ ಇದನ್ನ ವಾಸಿ ಮಾಡಿಕೊಳ್ಳ ಬಹುದು
ಎಲ್ಲರ ಮನೆ ಮುಂದೆ ಬೆಳೆಸುವ ಗಿಡ ತುಳಸಿ. ಇದನ್ನು ಗಿಡಮೂಲಿಕೆಗಳ ರಾಣಿ ಎನ್ನಬಹುದು. ಇದು ಗಿಡ ಚಿಕ್ಕದಾಗಿದ್ದರೂ ಪ್ರಯೋಜನ ದೊಡ್ಡದಾಗಿದೆ ಜ್ವರ.ಕೆಮ್ಮು. ಕಿಡ್ನಿಯಲ್ಲಿ ಕಲ್ಲು.ತ್ವಚೆ ಹೊಳೆಯಲು. ಜ್ಞಾಪಕಶಕ್ತಿ ಹೆಚ್ಚಲು. ಮತ್ತು ಶಿತಗಳಂತಹ ಹಲವಾರು ರೋಗಗಳಿಗೆ ಈ ತುಳಸಿ ಮನೆಮದ್ದು ಆಗಿದೆ. ಹಾಗೆಯೇ ಈ ತುರಿಕೆ. ಕಜ್ಜಿ. ಗಜಕರ್ಣ ಗಳಂತಹ ಸಮಸ್ಯೆಗಳನ್ನು ಪೂರ್ತಿಯಾಗಿ ನಾವು ತುಳಸಿಯ ಸಹಾಯದಿಂದ ಗುಣಪಡಿಸಿ ಕೊಳ್ಳಬಹುದು.
15 ರಿಂದ 20 ತುಳಸಿಯ ದಳ ಗಳನ್ನು ತೆಗೆದುಕೊಂಡು ಸ್ವಚವಾಗಿ ತೊಳೆದುಕೊಳ್ಳಿ ಹಾಗೆಯೇ ಒಂದು ಮಿಕ್ಸಿ ಜಾರ್ ಅಥವಾ ಕುಟ್ಟಣಿಗೆ ಯಾನ್ನೂ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಮಾಡುವಾಗ ನೀರನ್ನು ಬಳಸಬಹುದು ತಯಾರಿಸಿದ ಪೇಸ್ಟ್ ಗೇ ಸುಣ್ಣವಾನ್ನು ಹಾಕಿ ನಾವು ಏಲೆ ಅಡಿಕೆ ಜೊತೆಗೆ ಬಳಸುವ ಸುಣ್ಣ ವನ್ನ ಸ್ವಲ್ಪ ಒಂದು ಚಿಟಿಕೆ ಅಷ್ಟು ರುಬ್ಬಿದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿಯಾಗಿ ಮಾಡಿಕೊಂಡ ಮಿಶ್ರಣವನ್ನು ದೇಹದ ಯಾವುದೇ ಭಾಗದಲ್ಲಿ ಹಚ್ಚಿಕೊಳ್ಳಿ ಬಹುದು ಇದನ್ನು ನಿಮ್ಮ ಚರ್ಮದ ಮೇಲೆ ಆದ ಕಜ್ಜಿ. ಗಾಜಕರ್ಣ.ಅಲರ್ಜಿ ಅಥವಾ ತುರಿಕೆ ಆಗುವ ಭಾಗದಲ್ಲಿ ಬಳಸಬಹುದು
ಬಳಸುವ ಮೊದಲು ಚರ್ಮವನ್ನು ಶುಚಿ ಗೊಳಿಸಿಕೊಳ್ಳಿ ನಂತರ ಮಾಡಿಕೊಂಡ ಪೇಸ್ಟ್ ಅನ್ನು ಚರ್ಮದ ತುರಿಕೆ ಕಜ್ಜಿ ಅಲರ್ಜಿ ಆದಂತಹ ಜಾಗದಲ್ಲಿ ಹತ್ತಿಯ ಸಹಾಯದಿಂದ ಹಚ್ಚಿ. ಮೊದಲಿಗೆ ಇದರಲ್ಲಿರುವ ರಸವನು ಹಚ್ಚಿಕೊಳ್ಳಿ ನಂತರ ರುಬ್ಬಿದ ದಪ್ಪ ಮಿಶ್ರಣ ವಾನ್ನೂ ಹಚ್ಚಿ 2ಗಂಟೆಗಳ ಕಾಲ ಹಾಗೆಯೇ ಒಣಗಲು ಬಿಡಿ ಇದರಲ್ಲಿ ಸುಣ್ಣವನ್ನು ಬಳಸಿರುವುದರಿಂದ ಸ್ವಲ್ಪ ಉರಿಬರುತ್ತದೆ ನಂತರ ಕ್ರಮೇಣ ಉರಿ ಕಡಿಮೆ ಆಗುತ್ತದೆ ಇದನ್ನು ಬಳಸಿದ ಮೊದಲ ಸಾರಿಯೇ ಪಲಿತಾಂಶವನ್ನು ಕಾಣಬಹುದು.