ಗಂಡಸರು ಗಡ್ಡ ಮತ್ತು ಮೀಸೆ ಇದ್ದರೆ ಮಾತ್ರ ಸುಂದರವಾಗಿ ಕಾಣುತ್ತಾರೆ. ಹದಿಹರೆಯದ ಸಮಯದಲ್ಲಿ ಎಲ್ಲಾ ಗಂಡಸರಿಗೂ ಗಡ್ಡ ಮತ್ತು ಮೀಸೆಗಳು ಚಿಕ್ಕದಾಗಿ ಬರುತ್ತಾ ಹೋಗುತ್ತದೆ. ಆದರೆ ಕೆಲವರಿಗೆ ಹದಿಹರೆಯಕ್ಕೆ ಬರುವುದೇ ಇಲ್ಲ. ಕೆಲವೊಬ್ಬರಿಗೆ ಬಹಳ ಬೇಗ ಗಡ್ಡ, ಮೀಸೆಗಳು ಬಂದರೆ ಕೆಲವೊಬ್ಬರಿಗೆ ಬಹಳ ತಡವಾಗಿ ಬರುತ್ತದೆ. ಅಂತಹವರಿಗೆ ಒಂದು ಸಲಹೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈಗ ಸ್ವಲ್ಪ ವರ್ಷಗಳ ಹಿಂದೆ ಹುಡುಗರು ಮತ್ತು ಹುಡುಗಿಯರ ಶೈಲಿಗಳು ಬಹಳ ವಿಭಿನ್ನವಾಗಿದ್ದವು. ಹೆಚ್ಚಾಗಿ ಎಲ್ಲ ವಿಷಯಗಳಲ್ಲಿಯೂ ವಿಭಿನ್ನವಾಗಿತ್ತು. ಆದರೆ ಈಗ ಪ್ರತಿಯೊಂದು ವಿಷಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದು ಹೇಗೆಂದರೆ ಬಟ್ಟೆಯ ವಿಷಯದಲ್ಲಿ ಆಗಿರಬಹುದು. ಅಲಂಕಾರದ ವಿಷಯದಲ್ಲಿ ಆಗಿರಬಹುದು. ಆಹಾರ ಪದ್ಧತಿ ವಿಷಯದಲ್ಲಿ ಕೂಡ ಆಗಿರಬಹುದು. ಎಲ್ಲ ವಿಷಯದಲ್ಲಿ ವಿಭಿನ್ನವಾಗಿದೆ ಎಂದು ಹೇಳಬಹುದು.
ಗಡ್ಡ ಮತ್ತು ಮೀಸೆ ಗಳು ಗಂಡಸರಿಗೆ ಕೆಲವರಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಅದಕ್ಕೆ ಯಾವುದೇ ರೀತಿಯ ಮಾರುಕಟ್ಟೆಯಲ್ಲಿ ಸಿಗುವ ಮಾತ್ರೆಗಳನ್ನು ಸೇವನೆ ಮಾಡಬಾರದು. ಇದು ಅವರವರ ಪರಂಪರೆಯಿಂದ ಬಂದಿರುತ್ತದೆ. ಸ್ವಲ್ಪ ಕಾಲದ ಮೇಲೆ ಬರುತ್ತದೆ. ಇದಕ್ಕೆ ಯಾವುದೇ ರೀತಿಯ ಔಷಧಿಗಳನ್ನು ಸೇವಿಸುವ ಅಗತ್ಯವಿಲ್ಲ. ಏಕೆಂದರೆ ಇದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈಗ ಗಡ್ಡ ಬಿಡುವುದು ಗಂಡಸರಿಗೆ ಒಂದು ಫ್ಯಾಷನ್ ಆಗಿ ಬಿಟ್ಟಿದೆ.
ಸಿನಿಮಾಗಳಲ್ಲಿ ಹೀರೋಗಳು ಯಾವ ರೀತಿಯ ಹೇರ್ ಸ್ಟೈಲ್ ಗಳನ್ನು ಮಾಡುತ್ತಾರೋ ಹುಡುಗರು ಹಾಗೇ ಮಾಡುತ್ತಾರೆ. ಉದ್ದ ಕೂದಲುಗಳನ್ನು ಬಿಡುವುದು ಹುಡುಗಿಯರ ಸಂಸ್ಕೃತಿಯಾಗಿತ್ತು. ಆದರೆ ಈಗ ಹುಡುಗಿಯರು ಹೆಚ್ಚಾಗಿ ಕೂದಲನ್ನು ಕಟ್ ಮಾಡಿಕೊಳ್ಳುವುದೇ ಜಾಸ್ತಿ. ಇದರಲ್ಲಿ ಹೇಳುವ ಕೊನೆಯ ಸಲಹೆಯೆಂದರೆ ಕೇಶವಿನ್ಯಾಸ ಕ್ಕಾಗಿ ಅಥವಾ ಗಡ್ಡ-ಮೀಸೆಗಳು ಚೆನ್ನಾಗಿ ಬರಲಿ ಎಂದು ಯಾವುದೇ ರೀತಿಯ ಮಾರುಕಟ್ಟೆಯನ್ನು ಕಟ್ಟೆ ಮಾರುಕಟ್ಟೆಯಲ್ಲಿ ಸಿಗುವ ಮಾತ್ರೆಗಳು ಮತ್ತು ಔಷಧಿಗಳನ್ನು ಬಳಸುವುದು ಒಳ್ಳೆಯದಲ್ಲ.